Month: January 2020

ದಳಸನೂರು ನೂತನ ಕ್ಯಾಲೆಂಡರ್‌ ಬಿಡುಗಡೆ

ಶ್ರೀನಿವಾಸಪುರ: ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಬಾಬು ಹೇಳಿದರು.ದಳಸನೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮ…

ಜನವರಿ 06 ರಿಂದ 08 ರವರೆಗೆ  ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ 

ಕೋಲಾರ : ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲು ಜನವರಿ 06 ರಿಂದ ಜನವರಿ 08 ರವರೆಗೆ ರವರೆಗೆ ವಿಶೇಷವಾಗಿ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ…

ಎಳ್ಳಾರೆ :ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ಇರುಮುಡಿ ಮಹೋತ್ಸವ

ಕಾರ್ಕಳ : ಎಳ್ಳಾರೆ ಅಯ್ಯಪ್ಪ ಸ್ವಾಮಿ ಭಕ್ತವೃಂದದವರ 36ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುವ ಸಲುವಾಗಿ ಎಳ್ಳಾರೆ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸುಂದರ ಗುರು ಸ್ವಾಮಿ ಮತ್ತು…

ಬೈಕ್-ಟೆಂಪೋ ಭೀಕರ ದುರಂತ, ಬೈಕ್ ಸವಾರ ಮೃತ

ಕೈಕಂಬ : ಗುರುಪುರ ಕೈಕಂಬಕ್ಕೆ ಹತ್ತಿರದ ರೋಸಾ ಮಿಸ್ತಿಕಾ ಶಾಲೆ ಹಾಗೂ ಪೊಳಲಿ ದ್ವಾರದ ಮಧ್ಯೆ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಸಂಭವಿಸಿದ ಬೈಕ್-ಟೆಂಪೋ ಭೀಕರ ದುರಂತದಲ್ಲಿ ಬೈಕ್…

ವಾರ್ಷಿಕ ಶಿಬಿರಕ್ಕೆ ಮಹತ್ವವಿದೆ: ತುಕರಾಂ ಪೂಜಾರಿ

ಬಂಟ್ವಾಳ: ಎನ್.ಎಸ್.ಎಸ್ ಸಮಾಜಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ವಿದ್ಯೆ, ಬುದ್ಧಿ, ಶಿಸ್ತುಗಳ ಕಲಿಕೆಯೊಂದಿಗೆ ಪ್ರತಿಭಾ ವಿಕಾಸಕ್ಕೆ ಎನ್. ಎಸ್. ಎಸ್. ಪೂರಕವಾಗಿದ್ದು, ವಾರ್ಷಿಕ ಶಿಬಿರಕ್ಕೆ ಹೆಚ್ಚಿನ ಮಹತ್ವವಿದೆ…

ಶ್ರೀ ಕ್ಷೇತ್ರ ಸೋಮನಾಥ ಉಳಿಯಕ್ಕೆ ಅದಮಾರು ಮಠದ ಕಿರಿಯ ಶ್ರೀಗಳ ಭೇಟಿ

ಉಳ್ಳಾಲ: ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯೋತ್ಸವದಲ್ಲಿ ಪರ್ಯಾಯ ಪೀಠವನ್ನೇರಲಿರುವ ಅದಮಾರು ಮಠದ ಕಿರಿಯಶ್ರೀಗಳಾದ ಈಶಪ್ರಿಯತೀರ್ಥ ಪಾದಂಗಳವರು ಮಂಗಳೂರಿನ ಪೌರ ಸಮ್ಮಾನ ಸ್ವೀಕರಿಸುವ ಮುನ್ನ ತನ್ನ ಶಿಷ್ಯವೃಂದದ ಮಂಗಳೂರು…

ಲಲಿತ ಕಲಾ ಸಂಘದ ಆಶ್ರಯದಲ್ಲಿ ಉಪನ್ಯಾಸ

ಬಂಟ್ವಾಳ : ಸಂಸ್ಕ್ರತಿ ನಮ್ಮ ಜೀವನದ ಒಂದು ಭಾಗವಾಗಿದೆ. ಅದು ರಾಷ್ಟ್ರದ ನಿಜವಾದ ಕಲೆಯಾಗಿದೆ. ನಾವು ಮಾತನಾಡುವ ಭಾಷೆ ಕೂಡಾ ಒಂದುಸಂಸ್ಕ್ರತಿ ಎಂದು ವಾಮದಪದವು ಸರಕಾರಿ ಪದವಿಪೂರ್ವ…

ಪೇಜಾವರ ಶ್ರೀಗಳಿಗೆ ಶ್ರದ್ದಾoಜಲಿ ಸಲ್ಲಿಕೆ

ಉಡುಪಿ : ಸಕ್ಷಮಾ ಉಡುಪಿ, ಸ್ಪoದನ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಉಪೂರು, ಮತ್ತು ಸ್ವಚ್ಚ ಭಾರತ್ ಫೆoಡ್ಸ್ ವತಿಯಿಂದ ಕೃಷ್ಣಐಕ್ಯರಾದ ಪೇಜಾವರ ಶ್ರೀಗಳಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.…

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ವಿಜ್ಞಾನ ಮನೋಭಾವ ಉತ್ತೇಜನ ಸ್ಪರ್ಧಾ ಕಾರ್ಯಕ್ರಮ

ವಾಮಂಜೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ(ಮಂಗಳೂರು), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ(ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ…

ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪ್ರದರ್ಶನ ಸಲುವಾಗಿ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. “ಮಗುವಿನ ಬೌದ್ಧಿಕ, ಭೌತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕøತಿಕ,…

80000 ಕೋಟಿ ಸಾಲ ಹಿನ್ನಲೆ: ‘ಮಹಾರಾಜ’ನ ಮಾರಾಟ!

ಮುಂಬೈ : ಮಹಾರಾಜ ಎಂದೇ ಕರೆಸಿಕೊಳ್ಳುತ್ತಿದ್ದ ಏರ್‌ ಇಂಡಿಯಾ ಈಗ ಸುಮಾರು 80,000 ಕೋಟಿ ರು. ನಷ್ಟದಲ್ಲಿದೆ. ಸತತ ನಷ್ಟದಲ್ಲಿರುವ ಏರ್‌ ಇಂಡಿಯಾವನ್ನು ಖಾಸಗಿಕರಣಗೊಳಿಸದೇ ಸರ್ಕಾರಕ್ಕೆ ಬೇರೆ…

ರಾಷ್ಟ್ರಸಂತನಿಗೆ ನುಡಿ ನಮನ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಕ್ಯೈರಾದ ಹಿನ್ನಲೆಯಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. “ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಇರುವ ಶಾಸ್ತ್ರದ ಅರಿವಿನ…

ಮತ್ತೆ ಪ್ರಕೃತಿ ಮುನಿಸಿಗೆ ತುತ್ತಾಗುತ್ತಾನಾ ಮಾನವ…!

ಶಿವಮೋಗ್ಗ: ಮಾನವ ಈಗಾಗಲೆ ಆಸೆಗಳ ಬೆನ್ನತ್ತಿ ದುರ್ಮಾಗದಲ್ಲಿ ನಡೆದು ಪ್ರಕೃತಿ ಮುನಿಸಿಗೆ ಆಗಾಗ ಕಾರಣವಾಗುತ್ತಲೇ ಇರುತ್ತಾನೆ. ಆದರೆ ಪಾಠ ಮಾತ್ರ ಕಲಿತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆಘಾತಕಾರಿ ಅಂಶವೊಂದನ್ನ…

ಡಾ.ನಾ.ಮೊಗಸಾಲೆಯವರಿಗೆ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ

ಕಾಸರಗೋಡ : 1944ರಲ್ಲಿ ಕನ್ನಡದ ನೆಲ ಕಾಸರಗೋಡಿನ ಕೋಳ್ಯೂರು ಎಂಬಲ್ಲಿ ಡಾ.ನಾ.ಮೊಗಸಾಲೆ ಜನಿಸಿದರು. ಸ್ಥಳೀಯ ಶಾಲೆಗಳಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿ, ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು…