ಕಾರ್ಕಳ : ಎಳ್ಳಾರೆ ಅಯ್ಯಪ್ಪ ಸ್ವಾಮಿ ಭಕ್ತವೃಂದದವರ 36ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುವ ಸಲುವಾಗಿ ಎಳ್ಳಾರೆ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸುಂದರ ಗುರು ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 
j. ಜ.4 ರಂದು ಶನಿವಾರ ರಾತ್ರಿ 7.30ಗೆ ಸರಿಯಾಗಿ ಭಜನಾ ಕಾರ್ಯಕ್ರಮ ನಡೆಯಲಿದೆ. 1.ಶ್ರೀ ಲಕ್ಷ್ಮೀಜನಾರ್ಧನ ಭಜನಾ ಮಂಡಳಿ ಎಳ್ಳಾರೆ 2.ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಕಡ್ತಲ
3.ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ಕಡ್ತಲ ಭಜನಾ ಮಂಡಳಿಗಳು ಭಾಗವಹಿಸುತ್ತಿವೆ.ಮತ್ತು ರಾತ್ರಿ 10ಗಂಟೆಗೆ ಅಯ್ಯಪ್ಪ ಪಡಿಪೂಜೆ,ಮಹಾಪೂಜೆ,ಪ್ರಸಾದ ವಿತರಣೆ ಕಾರ್ಯಕ್ರಮ.ಹಾಗೂ ಜ. 5 ರಂದು ಭಾನುವಾರ ಇರುಮುಡಿ ಪೂಜಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
* ಅಯ್ಯಪ್ಪ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಹಿತ್ತಾಳೆಯ 18ಮೆಟ್ಟಿಲುಗಳು:

