Month: January 2019

ಬ್ಯಾಂಕ್ ಹೆಸರು ಬದಲಾವಣೆ ಸಲ್ಲದು’

ಕೈಕಂಬ: ದಕ್ಷಿಣ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಬ್ಯಾಂಕಿಗೆ ವಿಲೀನಗೊಳಿಸುವ ಮೂಲಕ ಕನ್ನಡದ ಹೆಮ್ಮೆಯ ಬ್ಯಾಂಕನ್ನು ಕೇಂದ್ರ ಸರಕಾರ ನಾಶ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ…

ಪೊಳಲಿಯ ವಿಜಯ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ

ಪೊಳಲಿ:ವಿಜಯ ಬ್ಯಾಂಕ್‍ನ್ನು ಬರೋಡಾ ಬ್ಯಾಂಕಿನೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಗುರುವಾರ ಪೊಳಲಿಯ ವಿಜಯ ಬ್ಯಾಂಕ್…

ಪೊಳಲಿ ಕೊಡಿಮರಕ್ಕೆ ಕಂಚಿನ ಕಲಾಕಾರ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರಕ್ಕೆ(ಧ್ವಜಸ್ತಂಭ) ಗುರುವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಂಚಿನ ಕಲಾಕಾರ ಶ್ರೀಧರ ಆಚಾರ್ಯರ ಮುಂದಾಳತ್ವದಲ್ಲಿ…

ಮದರಸ ನಾಮಫಲಕ ಬದಲಾಯಿಸಲು ಯತ್ನ ಆರೋಪ ಜಮಾಅತಿನವರಿಂದ ಆಕ್ರೋಶ: ಪೊಲೀಸ್ ಬಂದೋಬಸ್ತ್

ಕೈಕಂಬ: ಕುಪ್ಪೆಪದವು ಮದ್ರಸಾ ವಿವಾದ ಹೈಕೋರ್ಟ್‍ನಲ್ಲಿದ್ದು, ಆದರೆ ವಕ್ಫ್ ಬೋರ್ಡ್ ಮಸೀದಿಯ ಆಡಳಿತ ಮಂಡಳಿಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಮದರಸ ನಾಮಫಲಕವನ್ನು ಬದಲಾಯಿಸಲು ಆಗಮಿಸಿದ್ದಾರೆಂದು ಆರೋಪಿಸಿ…

ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಖಂಡಿಸಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ

ಕೈಕಂಬ: ಬರೋಡಾ ಬ್ಯಾಂಕಿನೊಂದಿಗೆ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಖಂಡಿಸಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬೆಳಿಗ್ಗೆ ಗುರುಪುರ ಕೈಕಂಬ ಜಂಕ್ಷನಿನಲ್ಲಿರುವ ವಿಜಯ ಬ್ಯಾಂಕ್ ಶಾಖೆ…

ವಿಜಯಾ ಬ್ಯಾಂಕ್ ವಿಲೀನ, ಕೇಂದ್ರ ಸರಕಾರದ ವಿರುದ್ಧ ಕರಾಳ ದಿನಾಚರಣೆ ಹಾಗೂ ಪ್ರತಿಭಟನೆ

ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಲ್ಲಡ್ಕ ವಿಜಯಾ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಜಯಾ ಬ್ಯಾಂಕ್ ನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ವಿರುದ್ಧ…

ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮ

ಉಡುಪಿ:- ಸುನಾಗ್‍ಅರ್ಥೋಕೇರ್ ಮಲ್ಟಿಸ್ಪೆಷಾಲಿಟಿಆಸ್ಪತ್ರೆಉಡುಪಿ ಇದರಆಶ್ರಯದಲ್ಲಿ ಜನವರಿ.13 ಆದಿತ್ಯವಾರ ಬೆಳಿಗ್ಗೆ 9.30 ಗೆ ಆಸ್ಪತ್ರೆಯ ಒಳಾಂಗಣದಲ್ಲಿ ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮಡಿಕೇರಿ ಮೆಡಿಕಲ್‍ಕಾಲೇಜಿನ ಸಮುದಾಯಆರೋಗ್ಯ ವಿಭಾಗದ ಮುಖ್ಯಸ್ಥರಾದಡಾ||…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ವಿಟ್ಲ ವಲಯ ಮೇಲ್ವಿಚಾರಕಿ ಜಯಶ್ರೀ ಮಾರ್ಗದರ್ಶನ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ

ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಶಿಟೊ-ರಿಯೋ ಕರಾಟೆ-ಡು ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ಕಲರ್ ಬೆಲ್ಟ್ ವಿಭಾಗದ ವೈಯಕ್ತಿಕ ಕಟಾ, ಗ್ರೂಪ್…

ಗುರುಪುರ ನೂತನ ದೈವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ

ಗುರುಪುರಕ್ಕೆ ಹತ್ತಿರದ ಮಾಣಿಬೆಟ್ಟುವಿನಲ್ಲಿ ಶ್ರೀ ಕೋರ್ದಬ್ಬು ಪರಿವಾರ ದೈವಗಳಿಗೆ ನೂತನ ದೈವಾಲಯ ನಿರ್ಮಾಣಕ್ಕಾಗಿ ಬುಧವಾರ ಕಾವೂರು ವಿನಾಯಕ ಕಾರಂತರ ನೇತೃತ್ವದಲ್ಲಿ ಶಿಲಾನ್ಯಾಸ ಜರುಗಿತು. ಈ ಸಂದರ್ಭದಲ್ಲಿ ಮಾಣಿಬೆಟ್ಟುಗುತ್ತಿನ…

ಕೈಕಂಬ ಯಕ್ಷಗಾನ ಮತ್ತು ಭಜನಾ ತರಬೇತಿಗೆ ಚಾಲನೆ

ಕೈಕಂಬ:ಶ್ರೀ ಸುಬ್ರಹ್ಮಣೈಶ್ವರ ಯಕ್ಷಗಾನ ಕಲಾಕೇಂದ್ರ ತಕಧಿಮಿ ತಂಡ ಶ್ರೀರಾಮ ಸಭಾಂಗಣ ಗುರುಪುರ ಕೈಕಂಬ ಮತ್ತು ಶ್ರೀ ಸುಬ್ರಹ್ಮಣ್ಯ ಕಲಾ ಆಟ್ಸ್ ಆಶ್ರಯದಲ್ಲಿ ಕೈಕಂಬ ಶ್ರೀರಾಮ ಸಭಾಂಗಣದಲ್ಲಿ ಯಕ್ಷಗಾನ…

ಸುಸ್ಥಿರ ಕೃಷಿಯ ರೂಢಿಗಳು ನಗರ ವಲಸೆಯನ್ನು ತಪ್ಪಿಸಬಲ್ಲವು – ಕೆ.ಎಸ್.ಅಶೋಕ್ ಕುಮಾರ್, ಮಾ ಇಂಟಿಗ್ರೇಟರ್ಸ್

ವಿಶ್ವ ಜನಸಂಖ್ಯಾ ವರದಿಯ ಪ್ರಕಾರ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದೆ ಮತ್ತು ಪ್ರತಿವರ್ಷ ಈ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ವಿಶ್ವದ ಪ್ರಮುಖ ಜನಸಂಖ್ಯೆ…

ಜೇಸಿಐ ವಲಯ 15 ರ ನೂತನ ಅದ್ಯಕ್ಷರಾಗಿ ಯುವ ಉದ್ಯಮಿ ಜಗದೀಶ್ ಶೆಟ್ಟಿ ಕೀಳಂಜೆ ಆಯ್ಕೆ

ಉಡುಪಿ:- ಜೇಸಿಐ ವಲಯ 15 ರ ಪ್ರತಿಷ್ಟೀತಘಟಕಉಡುಪಿ ಸಿಟಿ ಇದರ 2019ರ ನೂತನಅದ್ಯಕ್ಷರಾಗಿಯುವಉದ್ಯಮಿಜಗದೀಶ್ ಶೆಟ್ಟಿ ಕೀಳಂಜೆ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿಆಯ್ಕೆಯಾದರುಪದಪ್ರಧಾನ ಸಮಾರಂಭ ಜ.14 ರಂದು ನಡೆಯಲಿದೆ.

ಅರ್ಕುಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅರ್ಕುಳ ತುಪ್ಪೆಕಲ್ಲಿನ ಶ್ರೀ‌ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಬಳಿಯಿರುವ ಅರ್ಕುಳ ಚಾರಿಟೇಬಲ್ ಟ್ರಸ್ಟ್ ( ರಿ) ಇದರ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ *ಯಂಗ್…