ಉಡುಪಿ:- ಸುನಾಗ್‍ಅರ್ಥೋಕೇರ್ ಮಲ್ಟಿಸ್ಪೆಷಾಲಿಟಿಆಸ್ಪತ್ರೆಉಡುಪಿ ಇದರಆಶ್ರಯದಲ್ಲಿ ಜನವರಿ.13 ಆದಿತ್ಯವಾರ ಬೆಳಿಗ್ಗೆ 9.30 ಗೆ ಆಸ್ಪತ್ರೆಯ ಒಳಾಂಗಣದಲ್ಲಿ ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮಡಿಕೇರಿ ಮೆಡಿಕಲ್‍ಕಾಲೇಜಿನ ಸಮುದಾಯಆರೋಗ್ಯ ವಿಭಾಗದ ಮುಖ್ಯಸ್ಥರಾದಡಾ|| ರಾಮಚಂದ್ರಕಾಮತ್ ಭಾಗವಹಿಸಲಿರುವರು.ಜೀವನ ಶೈಲಿ ಮತ್ತುಆರೋಗ್ಯದ ವಿಷಯ ಮಂಡನೆ ಮಾಡಲಿರುವರು ಹೆಚ್ಚಿನಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದುಆಸ್ಪತ್ರೆಯ ಮುಖ್ಯಸ್ಥರಾದಡಾ|| ನರೇಂದ್ರಕುಮಾರ್ ಹೆಚ್.ಎಲ್ ತಿಳಿಸಿದ್ದಾರೆ.
