ಕೈಕಂಬ:ಶ್ರೀ ಸುಬ್ರಹ್ಮಣೈಶ್ವರ ಯಕ್ಷಗಾನ ಕಲಾಕೇಂದ್ರ ತಕಧಿಮಿ ತಂಡ ಶ್ರೀರಾಮ ಸಭಾಂಗಣ ಗುರುಪುರ ಕೈಕಂಬ ಮತ್ತು ಶ್ರೀ ಸುಬ್ರಹ್ಮಣ್ಯ ಕಲಾ ಆಟ್ಸ್ ಆಶ್ರಯದಲ್ಲಿ ಕೈಕಂಬ ಶ್ರೀರಾಮ ಸಭಾಂಗಣದಲ್ಲಿ ಯಕ್ಷಗಾನ ಹಾಗೂ ಭಜನಾ ತರಬೇತಿಯನ್ನು ಜ.6 ಭಾನುವಾರ ವಾಮಂಜೂರು ಮಂಗಳಜ್ಯೋತಿ ಎಸ್‍ಡಿಎಂ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಉದ್ಘಾಟಿಸಿದರು.

IMG-20190106-WA0032
ಉದ್ಯಮಿ ಹರಿರಾವ್ ಅಧ್ಯಕ್ಷತೆ ವಹಿಸಿದ್ದರು.ಕಟೀಲು ಮೇಳದ ಭಾಗವತ ಶ್ರೀನಿವಾಸ ಬಳ್ಳಮಂಜ, ಹಿಮ್ಮೇಳ ವಾದಕ ದಯಾನಂದ ಶೆಟ್ಟಿಗಾರ್ ಮಿಜಾರು. ಯಕ್ಷನಾಟ್ಯ ಗುರು ಅಶ್ವಥ್ ಮಂಜನಾಡಿ, ಹಾರ್ಮೋನಿಯಂ ವಾದಕ ಸತೀಶ್ ಪೂಂಜ, ಪ್ರೀತೇಶ್ ಪೊಳಲಿ,ಪಟ್ಲ ಯಕ್ಷಧ್ರುವ ಫೌಂಡೇಶನ್ ಪೊಳಲಿ-ಕೈಕಂಬ ಘಟಕ ಅಧ್ಯಕ್ಷ ಉಮೇಶ್ ಭಂಡಾರಿ, ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ, ಕಲಾಕೇಂದ್ರ ಅಧಕ್ಷ ರಮೇಶ್ ಕುಲಶೇಖರ, ಸಂಚಾಲಕ ಪುಷ್ಪರಾಜ ಕೆ, ಮಂಗಳಜ್ಯೋತಿ ಶಿಕ್ಷಕಿ ಪ್ರಸನ್ನಾ ಉಪಸ್ಥಿತರಿದ್ದರು.

IMG-20190106-WA0029

By suddi9

Leave a Reply

Your email address will not be published. Required fields are marked *