ರಾಷ್ಟ್ರೀಯ ಯುವ ದಿನಾಚರಣೆ
ಪೊಳಲಿ: ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಚಾಲನೆ ನೀಡಿದರು. ರಾಷ್ಟ್ರೀಯ ಯುವ…
SUDDI9 MEDIA NETWORK
ಪೊಳಲಿ: ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಚಾಲನೆ ನೀಡಿದರು. ರಾಷ್ಟ್ರೀಯ ಯುವ…
ಕುಪ್ಪೆಪದವು: ಅವನತಿಯ ಹಾದಿಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸಗಳು ಪೋಷಕರಿಂದ ಆಗಬೇಕಾಗಿದೆ. ಸರಕಾರಿ ನೌಕರಿಯನ್ನು ಬಯಸುವ ಜನರಿಗೆ ಸರಕಾರಿ ಶಾಲೆಗಳು ಬೇಡವಾಗಿದೆ. ಸೂಟ್ ಬೂಟ್ ಟೈ ಆಕರ್ಷಣೆಯಿಂದ…
ಬಂಟ್ವಾಳ: ಗಿಳಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಟ್ವಾಳ ದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಪ್ ಎಂಬವರು ಬಂಧಿತ…
ಕುಪ್ಪೆಪದವು: ಕರಪತ್ರ ಹಿಡಿದು ಮತಪ್ರಚಾರ ನಡೆಸುತ್ತಿದ್ದಾನೆಂಬ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ಶುಕ್ರವಾರ ನಡೆದಿದೆ. ವ್ಯಕ್ತಿ ತನ್ನನ್ನು ಪಾಂಡುಗೌಡ…
ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಸುಷ್ಮಾ ಇವರು ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜು ನಡೆಸಿದ ರಾಷ್ಟ್ರೀಯ ಮಟ್ಟದ ಫೇಸ್ಟ್- ಸೇಮಿಷ್ಟಾ-2019ರ…
ಮಂಗಳೂರು ನಂದಿನಿ ಸಭಾ ಭವನದಲ್ಲಿ ನಡೆದ 11 ನೇ ವೆಸ್ಟರ್ನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ 2018 ಇದರಲ್ಲಿ ಪುತ್ತೂರು ಸುಧಾನ ಶಾಲೆಯ 8 ನೇತರಗತಿ ವಿದ್ಯಾರ್ಥಿ…
ಉಡುಪಿ: ಚರ್ಮಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೃಹತ್‍ಜಾಗೃತಿರಥಯಾತ್ರೆ ಜ.11 ರಂದು ಮಣಿಪಾಲ ಕೆ.ಎಂ,ಸಿ ವಠಾರದಲ್ಲ್ಲಿ ಪ್ರಾರಂಭವಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆ.ಎಂ.ಸಿಯ ವೈದ್ಯಕೀಯಅಧೀಕ್ಷಕಡಾ| ಅವಿನಾಶ್ ಶೆಟ್ಟಿ ನಮ್ಮಜಿಲ್ಲೆಯಲ್ಲಿಕುಷ್ಟರೋಗದ…
ಬೆಂಗಳೂರು : 21ನೇ ಶತಮಾನದ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಶೈಕ್ಷಣಿಕ ಸಂಸ್ಥೆ,ಕಿಡೋವೇಟರ್ಸ್, ಜ.11ರಂದು ಬೆಂಗಳೂರಿನಲ್ಲಿ ‘ಕಲಿಕೆಯ ಭವಿಷ್ಯ;ಅನ್ ಕಾನ್ಫರೆನ್ಸ್’ ಸಮಾವೇಶವನ್ನುಯಶಸ್ವಿಯಾಗಿ ಆಯೋಜಿಸಿತ್ತು.ಜೆ.ಡಬ್ಲ್ಯು ಮ್ಯಾರಿಯೆಟ್, ಬೆಂಗಳೂರು ಇಲ್ಲಿ ನಡೆದ…
ಮೂಡುಬಿದಿರೆ:`ಕವಿ ಕನಸುಗಾರನಾಗಿರಬೇಕು, ತನ್ನ ಮನಸ್ಸಿನಲ್ಲಿ ಏನು ಬರೆಯಬೇಕೆಂದೆನಿಸುತ್ತದೆಯೊ ಹಾಗೆ ಬರೆಯುತ್ತಾನೆ. ಆದರೆ ಆತನ ಕಾವ್ಯದಲ್ಲಿ ಮಾನವ ಅಂತಕರಣ ಇರಬೇಕು. ಅದಿಲ್ಲದಿದ್ದಲ್ಲಿ ಅದನ್ನು ಕಾವ್ಯವೆಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ’ ಎಂದು…
ಬಂಟ್ವಾಳ: ಮಂಗಳೂರು – ವಿಲ್ಲಂಪುರ ರಾಷ್ರೀಯ ಹೆದ್ದಾರಿಯ ಬಿಸಿರೋಡಿನಿಂದ ಪುಂಜಾಲಕಟ್ಟೆ ಯವರೆಗೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗೆ ಅಡಚಣೆಯಾಗುವ ರಸ್ತೆ ಬೀದಿಯಲ್ಲಿ ರುವ…
ಮೂಡುಬಿದಿರೆ : ಯುವ ಕಾದಂಬರಿಕಾರ ಸುಶಾಂತ್ ಕೋಟ್ಯಾನ್ ಸಚ್ಚರೀಪೇಟೆ ಅವರ `ಶ್ರೀಗಂಧದ ಅರಮನೆ’ ಕಾದಂಬರಿಯನ್ನು ಸಾಹಿತಿ ಸದಾನಂದ ನಾರಾವಿ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು…
ಮೂಡುಬಿದಿರೆ: ಬಾಗಲಕೋಟೆಯ ತುಳಸಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಅಮೆಚ್ಯೂರ್ ಮಲ್ಲಕಂಬ ಅಸೋಶಿಯೇಶನ್ ನಡೆಸಿದ ರಾಜ್ಯಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆರು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿ,…
ಮೂಡುಬಿದಿರೆ: ಭಾರತ, ಸೌಹಾರ್ದ ರಾಷ್ಟ್ರಗಳ ಪರಂಪರೆ ಹಾಗೂ ಸಾಂಸ್ಕøತಿಕ ವಿನಿಮಯಕ್ಕಾಗಿ ಭೂತಾನ್ 111ನೇ ರಾಷ್ಟ್ರೀಯ ದಿನದ ಅಂಗವಾಗಿ ಪ್ರತಿವರ್ಷ ಭೂತಾನ್‍ನಲ್ಲಿ ಹಮ್ಮಿಕೊಳ್ಳಲಾಗುವ ವೈಇಪಿ( ಯೂತ್ ಎಕ್ಸಚೆಂಜ್ ಪ್ರೋಗ್ರಾಂ)…
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ ನಡೆಯಿತು. ಕೆನಡಾದ ರಾಕ್ಸ್ ಆಫ್ ಕಲರ್ ಎಂಬ ಕಂಪನಿಯ ಮಾಲಕ ಸ್ಟೇನ್ ಗೋವಿಯಸ್, ಯಾವ ರೀತಿ…