Month: January 2019

ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ

ಬಂಟ್ವಾಳ: ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರಕ್ಕೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಜ. 14ರಂದು…

ಜೇಸಿಐ ಉಡುಪಿ ಇದರ ಪದಪ್ರಧಾನ ಸಮಾರಂಭ

ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ನೂತನ ಅಧ್ಯಕ್ಷಜಗದೀಶ ಶೆಟ್ಟಿ ಮತ್ತುತಂಡದ ಪದಪ್ರಧಾನ ಸಮಾರಂಭಜನವರಿ 14 ರಂದು ಬೀಡಿನಗುಡ್ಡೆ ಲಕ್ಷ್ಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಕಿದಿಯೂರುಉದಯಕುಮಾರ್…

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ವಿವೇಕ ಜಯಂತಿ ಕಾರ್ಯಕ್ರಮ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕ ಜಯಂತಿ ಕಾರ್ಯಕ್ರಮ ಜ 12 ರಂದು ನಡೆಯಿತು. “ಭಾರತದ ಸಾಂಸ್ಕøತಿಕ ರಾಯಭಾರಿಯಾಗಿರುವಂತಹ ಸ್ವಾಮಿ ವಿವೇಕಾನಂದರು ದೇಶದ…

ಸೊರಗಿದ ಬೀಡು-ಗುತ್ತಿನ ವ್ಯವಸ್ಥೆಯನ್ನು ಪುನರಪಿ ಸರಿದಾರಿಗೆ ತರುವ ಉದ್ದೇಶ ಜ.19-20 ಗುರುಪುರ ಗೋಳಿದಡಿಗುತ್ತಿನಲ್ಲಿ ಪರ್ಬೊದ ಸಿರಿ, ಗುತ್ತು ನಿಮಗೆಷ್ಟು ಗೊತ್ತು ಚಿಂಥನ ಮಂಥನ

ಗುರುಪುರ: ಬ್ರಿಟಿಷರ ಕಾನೂನು, ಜನಸಾಮಾನ್ಯರಿಂದ ತಿರಸ್ಕಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಸೊರಗಿದ ಬೀಡು ಮತ್ತು ಗುತ್ತಿನ ವ್ಯವಸ್ಥೆಯನ್ನು ಪುನರಪಿ ಸರಿದಾರಿಗೆ ತಂದು ಧರ್ಮಸಮ್ಮತ, ಆಧ್ಯಾತ್ಮಿಕ ತಳಹದಿಯಲ್ಲಿ…

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆಯ ಪ್ರಯಕ್ತ ಸಾಂಸ್ಕøತಿಕ ಕಾರ್ಯಕ್ರಮ

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯಕ್ತ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಟ್ಲದ ಲಲಿತ ಕಲಾ ಸದನದ ನೃತ್ಯ ನಿರ್ದೇಶಕಿ ವಿದುಷಿ…

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆ

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯುಕ್ತ ವಿಟ್ಲದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮತ್ತು ಭಜನಾ…

ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವವಕ್ಕೆ ಚಾಲನೆ

ಬಂಟ್ವಾಳ : ಪಂಚ ದೈವ ಕಲಾಶಕ್ತಿಯಿಂದ ಕೂಡಿರುವ ಐವೆರ್ ಉಲ್ಲಾಕುಲು, ಐದು ದೈವಗಳು ಹಾಗೂ ಶ್ರೀ ಪಂಚದುರ್ಗಾಪರಮೇಶ್ವರಿ ಸೇರಿರುವ ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಬಂಟ್ವಾಳ…

ಸುನಾಗ್ ಸುಸ್ಥಿರ ಆರೋಗ್ಯ

ಉಡುಪಿ: ನಮ್ಮಆರೋಗ್ಯ ನಮ್ಮಕೈಯಲ್ಲಿದೆ ದಿನ ನಿತ್ಯದಲ್ಲಿ ವ್ಯಾಯಾಮ,ಉತ್ತಮ ಹವ್ಯಾಸಗಳು, ಚಿಂತನೆಗಳು ನಮ್ಮಆರೋಗ್ಯವನ್ನುಕಾಪಾಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತವೆಎಂದು ಮಡಿಕೇರಿ ಮೆಡಿಕಲ್‍ಕಾಲೇಜಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥಡಾ|ಮಚಂದ್ರಕಾಮತ್ ಹೇಳಿದರು. ಅವರು…

ಬಿಸಿರೋಡಿನ ಅಯ್ಯಪ್ಪ ವ್ರತದಾರಿಗಳಿಂದ ತ್ರಿಶೂರ್ ದೇವಾಲಯ ದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಬಂಟ್ವಾಳ: ಬಿಸಿರೋಡಿನ ಅಯ್ಯಪ್ಪ ವ್ರತದಾರಿಗಳಿಂದ ತ್ರಿಶೂರ್ ದೇವಾಲಯ ದಲ್ಲಿ ಸ್ವಚ್ಚತಾ ಕಾರ್ಯಕ್ರಮದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ .‌ ಬಂಟ್ವಾಳ ತಾಲೂಕಿನ ಸುಮಾರು 70 ಅಯ್ಯಪ್ಪ ವ್ರತದಾರಿಗಳು ಈ…

ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವರ್ಷಾವಧಿ ಉತ್ಸವ

ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವರ್ಷಾವಧಿ ಉತ್ಸವವು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ಧ್ವಜಾರೋಹಣ ಮತ್ತು ಬೆಳಗ್ಗಿನ…

ಶ್ರೀಕೃಷ್ಣ ಮಂದಿರಅಮ್ಟೂರುಇದರ19ನೇ ವಾರ್ಷಿಕೋತ್ಸವ

ಶ್ರೀಕೃಷ್ಣ ಮಂದಿರಅಮ್ಟೂರುಇದರ19ನೇ ವಾರ್ಷಿಕೋತ್ಸವು 29.12.2018ರಂದು ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಸಭಾಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನುಬೂಬ ಪೂಜಾರಿ ಕೂಳೂರು ಇವರು ವಹಿಸಿದ್ದರು. ಮಾತನಾಡುವುದು ಸುಲಭಅದೇರೀತಿ ನಡೆದುಕೊಳ್ಳುವುದು ಕಷ್ಟ.ಅದಕ್ಕಾಗಿ…

ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಅಳಿಕೆ ರಸ್ತೆ ನಿವಾಸಿ ಅನಿತಾ ಎಂಬವರ ವೈದ್ಯಕೀಯ ಚಿಕಿತ್ಸೆಗಾಗಿ ವಿಧಾನ ಪರಿಷತ್ ಸದಸ್ಯ(ಎಂಎಲ್‍ಸಿ) ಐವನ್ ಡಿ’ಸೋಜರು ಮುಖ್ಯಮಂತ್ರಿ ಪರಿಹಾರ…

ರಾಯಿ: ಫೆ.6ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ಇಲ್ಲಿನ ರಾಯಿ ಅಶ್ವತ್ಥಕಟ್ಟೆಯಲ್ಲಿ ಪ್ರತೀ ವರ್ಷದಂತೆ ಫೆ.6ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಭಾನುವಾರ ನಡೆದ ವಾರ್ಷಿಕ…