ಉಡುಪಿ: ನಮ್ಮಆರೋಗ್ಯ ನಮ್ಮಕೈಯಲ್ಲಿದೆ ದಿನ ನಿತ್ಯದಲ್ಲಿ ವ್ಯಾಯಾಮ,ಉತ್ತಮ ಹವ್ಯಾಸಗಳು, ಚಿಂತನೆಗಳು ನಮ್ಮಆರೋಗ್ಯವನ್ನುಕಾಪಾಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತವೆಎಂದು ಮಡಿಕೇರಿ ಮೆಡಿಕಲ್‍ಕಾಲೇಜಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥಡಾ|ಮಚಂದ್ರಕಾಮತ್ ಹೇಳಿದರು.8d0fd740-8e2a-4acf-9f1f-bc34014c9f98
ಅವರು ಜ.13 ರಂದು ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೇಷಾಲಿಟಿಆಸ್ಪತ್ರೆಯಲ್ಲಿ ನಡೆದ ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮದಲ್ಲಿ ಮಾತನಾಡಿದರು. ಅದ್ಯಕ್ಷತೆಯನ್ನುಆಸ್ಪತ್ರೆಯ ಮುಖ್ಯಸ್ಥರಾದಡಾ| ನರೇಂದ್ರಕುಮಾರ್ ಹೆಚ್.ಎಸ್ ವಹಿಸಿ ಶುಭ ಹಾರೈಸಿದರು.ಡಾ| ವೀಣಾ ನರೇಂದ್ರ ವೇದಿಕೆಯಲ್ಲಿದ್ದರು.ಸುಬ್ರಮಣ್ಯಆಚಾರ್ಯ,ರವಿರಾಜ್ ಹೆಚ್.ಪಿ,ರಾಘವೇಂದ್ರ ಪ್ರಭುಕರ್ವಾಲು ಸಹಕರಿಸಿದರು.

By suddi9

Leave a Reply

Your email address will not be published. Required fields are marked *