Month: January 2019

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ – ಜಿನಭಜನೆ – ಅಭಿನಂದನೆ ಕಾರ್ಯಕ್ರಮ

ಬಾಳ್ತಿಲ ಬಸದಿಯಲ್ಲಿ ಮಿಲನ್ ಅಧ್ಯಕ್ಷರಾದ ವೀರ್ ಬಿೃಜೇಶ್ ಜೈನ್ ಬಾಳ್ತಿಲಬೀಡು ಇವರ ಅಧ್ಯಕ್ಷತೆಯಲ್ಲಿ ‘ಜಿನಭಜನೆ – ಅಭಿನಂದನೆ’ ಎಂಬ ವೈಶಿಷ್ಟಪೂರ್ಣ ಕಾರ್ಯಕ್ರಮ ಜ 13ಆದಿತ್ಯವಾರ ಜರುಗಿತು. ಈ…

ಭಾರತೀಯ ಜೈನ್ ಮಿಲನ್ 8 ರ ಮಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ವೀರ್ ಸುದರ್ಶನ್ ಜೈನ್ ಬಂಟ್ವಾಳ ಇವರು ಆಯ್ಕೆ

ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ಭಾರತೀಯ ಜೈನ್ ಮಿಲನ್ ವಲಯ 8 ರ ಸಮ್ಮೇಳನದಲ್ಲಿ, ನಾಲ್ಕು ಜಿಲ್ಲೆಗಳನ್ನೊಳಗೊಂಡ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ಬಂಟ್ವಾಳ ವೀರ್…

ಭಾರತೀಯ ಜೈನ್ ಮಿಲನ್ 8 ರ ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ವೀರ್ ಸುಭಾಶ್ಚಂದ್ರ ಜೈನ್ ಬಂಟ್ವಾಳ ಇವರು ಆಯ್ಕೆ

ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ಭಾರತೀಯ ಜೈನ್ ಮಿಲನ್ ವಲಯ 8 ರ ಸಮ್ಮೇಳನದಲ್ಲಿ, ನಾಲ್ಕು ಜಿಲ್ಲೆಗಳನ್ನೊಳಗೊಂಡ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಬಂಟ್ವಾಳ ವೀರ್…

ಮಣಿಕಂಠಪುರದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜೆ

ಪೊಳಲಿ: ಪೊಳಲಿ ಸಮೀಪದ ಸೂರ್ಲ ಮಣಿಕಂಠಪುರದ ಶ್ರೀ ಶಾಸ್ತ ನಿವಾಸದ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ಲಕ್ಷ್ಮೀಸತ್ಯನಾರಾಯಣ ಪೂಜೆ ಕಾರ್ಕಳ ಪ್ರಸಾದ್…

ದೈವಸ್ಥಾನದ ಕೆರೆ ಮತ್ತು ದೈವಸ್ಥಾನದ ಸುತ್ತುಮುತ್ತ ಸ್ವಚ್ಛತೆ

ವಿಟ್ಲ :ಪುನರ್‍ನಿರ್ಮಾಣ ಗೊಳ್ಳುತ್ತಿರುವ ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಕೆರೆ ಮತ್ತು ದೈವಸ್ಥಾನದ ಸುತ್ತುಮುತ್ತ ಸ್ವಚ್ಛಗೊಳಿಸಲಾಯಿತು. ಈ ಶ್ರಮಾದಾನದಲ್ಲಿ ಶ್ರೀಕಾಶಿ ಯುವಕ ಮಂಡಲ ಕಾಶಿಮಠ, ಕಾರ್ತಿಕ್ ಫ್ರೆಂಡ್ಸ್…

ಶ್ರೀಕಾಶಿ ಯುವತಿ ಮಂಡಲದ ಸದಸ್ಯೆಯರಿಗೆ ಸೀರೆ ವಿತರಣೆ

ವಿಟ್ಲ: ಪುನರ್‍ನಿರ್ಮಾಣ ಗೊಳ್ಳುತ್ತಿರುವ ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಶ್ರಮದಾನದ ಕೆಲಸದಲ್ಲಿ ಅತೀ ಹೆಚ್ಚು ಸಲ ಭಾಗವಹಿಸಿದ ಕಾಶಿಮಠದ ಶ್ರೀಕಾಶಿ ಯುವತಿ ಮಂಡಲದ ಸದಸ್ಯೆಯರಿಗೆ ಶ್ರೀಕಾಶಿ ಯುವಕ…

ಶ್ರೀ ವಂಕಟರಮಣ ಸ್ವಾವಿೂ ಕಾಲೇಜಿನಲ್ಲಿ “ಪೋಸ್ಟ್ ಗ್ರಾಜ್ಯುವೇಟ್ ಡೇ”

ಬಂಟ್ವಾಳ: ವಿದ್ಯೆ ಎನ್ನುವುದು ಒಬ್ಬ ವಕ್ಯಿಯ ವ್ಯಕ್ತಿತ್ವಕ್ಕೆ ಭೂಷಣ. ಹೆಣ್ಣೊಬ್ಬಳ ತಲೆಯಲ್ಲಿರುವ ಹೂ ಹೇಗೆ ಆಕೆಗೆ ಅಲಂಕಾರ ಪ್ರಾಯವೊ ಹಾಗೆ ವಿದ್ಯಾರ್ಥಿಯಾದವರ ಪಾಲಿಗೆ ವಿದ್ಯೆಯು ಅಲಂಕಾರವಾಗಿದೆ ಎಂದು…

ಶ್ರೀ ವಂಕಟರಮಣ ಸ್ವಾವಿೂ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭ

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಜೀವಿ. ಸಮಾಜದಿಂದ ಮುಕ್ತನಾಗಿ ಯಾರೂ ಬದುಕಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬನ ಪ್ರತಿಯೊಂದು ಹಂತದ ಬೆಳವಣೆಯಲ್ಲೂ ಸಮಾಜದ ಋಣವು ನಿಗೂಢವಾಗಿದೆ. ಈ ಋಣವನ್ನು ಪ್ರತಿಯೊಬ್ಬನೂ…

ಮಕ್ಕಳ ಆರಂಭಿಕ ಶಿಕ್ಷಣದ ಕುರಿತ ಬದ್ಧತೆ ಹಾಗೂ ಕೈಗೆಟಕುವ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಬಾಲ್ಯದ ಶಿಕ್ಷಣದ ಪ್ರಚಾರ

ಬೆಂಗಳೂರು: ದೇಶದ ಎಲ್ಲಾ ಮಕ್ಕಳಿಗೆ ಉನ್ನತ ಮಟ್ಟದ ಆರಂಭಿಕ ಕಲಿಕೆಯನ್ನು ಒದಗಿಸುವ ಅಗತ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವಾಗಿ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸಲ್ಯೂಷನ್ಸ್ ತಮ್ಮ…

ಕುಪ್ಪೆಪದವು ಸ್ವಚ್ಛತಾ ಕಾರ್ಯಕ್ರಮ

ಎಡಪದವು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೊಳಿಯ ಕುಪ್ಪೆಪದವು ಒಕ್ಕೂಟದ ಸದಸ್ಯರಿಂದ ಕುಳವೂರು ಕಡೆಗುಂಡ್ಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಶ್ರೀ ಅಯ್ಯಪ್ಪ ಭಕ್ತವೃಂದ ಪೆರ್ಮಂಕಿ: 22ನೇ ವರ್ಷದ ಮಹಾಪೂಜೆ

ಗುರುಪುರ: ಶ್ರೀ ಅಯ್ಯಪ್ಪ ಭಕ್ತವೃಂದ ಪೆರ್ಮಂಕಿ ಇದರ 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಇತ್ತೀಚೆಗೆ ಸದಾಶಿವ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಗಣಹೋಮ, ನಾಗದೇವರಿಗೆ ಅಶ್ಲೇಷ…

ಬಡಗಎಡಪದವಿನಲ್ಲಿ ಗುಬ್ಬಚ್ಚಿ ಗೂಡು

ಎಡಪದವು: ನಮ್ಮ ಪರಿಸರದಲ್ಲಿ ಪಕ್ಷಿಗಳಿಗೂ ಕೂಡ ಬದುಕುವ ಹಕ್ಕಿದೆ. ಅವುಗಳು ಆಹಾರ ಮತ್ತು ನೀರಿನ ಕೊರತೆಯಿಂದ ವಲಸೆ ಹೋಗುವುದನ್ನು ತಪ್ಪಿಸಲು ಬೇಸಿಗೆ ಕಾಲದಲ್ಲಿ ನೀರು ಮತ್ತು ಆಹಾರವನ್ನು…

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿ 3-7ರವರೆಗೆ ಜರುಗಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಆಮಂತ್ರಣ…

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆ

ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯುಕ್ತ ಶ್ರೀ ದೇವರ ನಿತ್ಯೋತ್ಸವ ನಡೆಯಿತು.