ವಿಟ್ಲ: ಪುನರ್‍ನಿರ್ಮಾಣ ಗೊಳ್ಳುತ್ತಿರುವ ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಶ್ರಮದಾನದ ಕೆಲಸದಲ್ಲಿ ಅತೀ ಹೆಚ್ಚು ಸಲ ಭಾಗವಹಿಸಿದ ಕಾಶಿಮಠದ ಶ್ರೀಕಾಶಿ ಯುವತಿ ಮಂಡಲದ ಸದಸ್ಯೆಯರಿಗೆ ಶ್ರೀಕಾಶಿ ಯುವಕ ಮಂಡಲದ ಬಾಬು ಕೊಪ್ಪಳ, ಕೇಶವ ವಿ ಕೆ, ಲಕ್ಷ್ಮಣ ಆರ್ ಎಸ್, ವಿಶ್ವನಾಥ ಶೆಟ್ಟಿ ಮತ್ತು ಹರೀಶ್ ಪೂಜಾರಿ ಇವರು ಸೀರೆಗಳನ್ನು ನೀಡಿ ಗೌರವಿಸಿದರು.sarie

By suddi9

Leave a Reply

Your email address will not be published. Required fields are marked *