Month: January 2019

ಬೋಡು ಬೊಡ್ರ್ಚಿ ನಾಟಕಕ್ಕೆ ಮಹೂರ್ತ

ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು ಇದರ ವರ್ಷಾವದಿ ಜಾತ್ರೆಯ ಪ್ರಯುಕ್ತ `ಬೋಡು-ಬೊಡ್ರ್ಚಿ’ ನಾಟಕದ ಮಹೂರ್ತ ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು. ಸುರೇಶ್ ಎಸ್. ನಾವೂರು ವಿರಚಿತ…

ವಿಶೇಷ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಸಮಾರಂಭ

ಉಡುಪಿ: ಹಿರಿಯ ನಾಗರಿಕರಆರೈಕೆ ಮತ್ತು ವೃದ್ದಾಪ್ಯದಲ್ಲಿಉಂಟಾಗುವ ಸಮಸ್ಯೆಗಳನ್ನು ನಿವಾರಸುವ ಬಗ್ಗೆ ಲೋಂಬಾರ್ಡ ಮೆಮಮೋರಿಯಲ್(ಮಿಷನ್) ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಲ್ಲಾಇಂಡಿಯಾ ಹೆಲ್ತ್‍ಕೇರ್ ಪ್ರೈ ಲಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರ ವತಿಯಿಂದ…

ರಾಘವೇಂದ್ರ ಪ್ರಭುಕರ್ವಾಲು ಉಡುಪಿ ಜೇಸಿಐ ಕಾರ್ಯದರ್ಶಿಯಾಗಿ ಆಯ್ಕೆ

ಜೇಸಿಐ ಉಡುಪಿ ಸಿಟಿ ಇದರ ಪೂರ್ವಅದ್ಯಕ್ಷ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರಾಘವೇಂದ್ರ ಪ್ರಭುಕರ್ವಾಲುರವರನ್ನು ಪದಪ್ರಧಾನ ಸಮಾರಂಭದಲ್ಲಿ ಗೌರವಿಸಲಾಯಿತು.

ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ಹೊಸದಾಗಿ ನರ್ಮಿಸಲಾದ ಧ್ವಜಸ್ತಂಭದ(ಕೊಡಿಮರ) ಪ್ರತಿಷ್ಠಾಪನೆ ಇಂದು ಸಕಲ ಪೂಜಾ ಕಾರ್ಯಕ್ರಮಗಳೊಂದಿಗೆ ಜರುಗಿತು.…

ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ವಾಟ್ಸಪ್ ಇತ್ಯಾದಿ ಆಧುನಿಕ ತಂತ್ರಜ್ಞಾನಗಳ ದಾಸರಾಗದೆ ಕಲಿಕೆ ಎಂಬ ಸಾಧನೆಯ ಹಾದಿಯಲ್ಲಿ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಆ ದಿಕ್ಕಿನಲ್ಲಿ ಮುಂದುವರಿಯಬೇಕು:ಡಾ| ಹೆಚ್ ಶಾಂತಾರಾಮ್

ಬಂಟ್ವಾಳ: ಕಾಲೇಜು ದಿನಾಚರಣೆಯು ಒಂದು ಉತ್ಸವ. ಇದು ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತು ಹೆತ್ತವರ ಸಮಾಗಮದ ಅಪೂರ್ವ ಸಂದರ್ಭ. ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ವಾಟ್ಸಪ್ ಇತ್ಯಾದಿ ಆಧುನಿಕ ತಂತ್ರಜ್ಞಾನಗಳ…

ಗೋಳಿದಡಿಗುತ್ತಿನ `ಪರ್ಬೊದ ಸಿರಿ’ ಸುತ್ತ ಒಂದು ಸುತ್ತು….ಅಬ್ಬಬ್ಬಾ ಎಲ್ಲವೂ ಅವಿಸ್ಮರಣೀಯ

ಪಾರಂಪರಿಕವಾಗಿ ತುಳುನಾಡಿನ ಮಣ್ಣಿನ ಸೊಗಡು ಬಣ್ಣಿಸುವ ವಿಶಿಷ್ಟ ಉತ್ಸವ `ಗುತ್ತುದ ವರ್ಸೊದ ಪರ್ಬ’. ಇದು ಕಳೆದ 10 ವರ್ಷಗಳಿಂದ ಜನವರಿ 19-20ರಂದು ನಡೆಯುತ್ತಿದ್ದು, ಈ ವರ್ಷ ಗೋಳಿದಡಿಗುತ್ತಿನ…

ಫರಂಗಿಪೇಟೆ: ಅನಧಿಕೃತ ಮೀನು ಮಾರುಕಟ್ಟೆ ತೆರವಿಗೆ ಮತ್ತೆ ಅಡ್ಡಿ

ಬಂಟ್ವಾಳ:ಇಲ್ಲಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅನಧಿಕೃತ ಮೀನು ಮಾರುಕಟ್ಟೆಯನ್ನು ರೈಲ್ವೆ ಪೊಲೀಸರು ಗುರುವಾರ ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದಾಗ ಮೀನು ಮಾರಾಟಗಾರರು ಮತ್ತು ಸ್ಥಳೀಯರು…

ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್

ಜೈ ರಾಮಕೃಷ್ಣ. ಐದು ವರುಷಗಳ ಹಿಂದೆ ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಮತ್ತು ಹಳ್ಳಿ ಹಳ್ಳಿಗಳ…

ಜ.19-20 ಗುರುಪುರ ಗೋಳಿದಡಿಗುತ್ತಿನಲ್ಲಿ ಪರ್ಬೊದ ಸಿರಿ

ಗುರುಪುರ: ಗುರುಪುರದ ಗೋಳಿದಡಿಗುತ್ತಿನ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ `ಗುತ್ತುದ ವರ್ಸೊದ ಪರ್ಬೊ’ ಜ.19 ಹಾಗೂ ಜ.20ರಂದು ಗೋಳಿದಡಿಗುತ್ತಿನಲ್ಲಿ ನಡೆಯಲಿದೆ. ಜ.19ರ ಪ್ರಾತಕಾಲ 6.30ರಿಂದ ಬ್ರಹ್ಮಶ್ರೀ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಸುಜಿತ್ ಗೆ ಚಿನ್ನ

ವಿಟ್ಲ;ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಇಲ್ಲಿಯ 4 ನೇ ತರಗತಿ ವಿದ್ಯಾರ್ಥಿ ಸುಜಿತ್ ಇವರು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ

ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಶಿಟೊ-ರಿಯೋ ಕರಾಟೆ-ಡು ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿಟ್ಲದ ವಿಟ್ಠಲ್ ಜೇಸೀಸ್…

ಎಸ್.ಡಿ.ಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ-2018

ಕ್ರೀಡೆಯು ಮನುಕುಲದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಅಗತ್ಯವಾಗಿದೆ. ನಮ್ಮ ದೈನಂದಿನ ನಿಬಿಡ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಲು ವ್ಯಾಯಾಮದ ಅವಶ್ಯಕತೆ ನಮಗೆಲ್ಲರಿಗೂ ಇದೆ, ಕ್ರೀಡೆ…

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಮಕರ ಸಂಕ್ರಮಣ” ಕಾರ್ಯಕ್ರಮ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಮಕರ ಸಂಕ್ರಮಣ” ಕಾರ್ಯಕ್ರಮವನ್ನುಜ 16 ರಂದು ಆಚರಿಸಲಾಯಿತು. “ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ…

ಮಾರ್ಗದಂಗಡಿ ದಲ್ಲೋಡಿ ಭಾಗಿ ನಿಧನ

ಕೈಕಂಬ: ಕುಪ್ಪೆಪದವು ಮಾರ್ಗದಂಗಡಿ ದಿ.ರಾಮ ಪೂಜಾರಿ ಅವರ ಧಮರ್ನಪತ್ನಿ ದಲ್ಲೋಡಿ ಬೊಲ್ಲುಕಲ್ಲು ಭಾಗಿ (70 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ತನ್ನ ಸ್ವಗ್ರಹದಲ್ಲಿ ನಿಧನರಾದು…