ಗುರುಪುರ ಗ್ರಾಪಂ ಆಸುಪಾಸಿನಲ್ಲಿ ಅಲೋಶಿಯಸ್ ಕಾಲೇಜು ಕ್ಷೇತ್ರಕಾರ್ಯ ವಿದ್ಯಾರ್ಥಿಗಳಿಂದ ಸ್ವಚ್ಚತೆ, ತ್ಯಾಜ್ಯ ಪುನರ್ಬಳಕೆ ಪ್ರಾತ್ಯಕ್ಷಿಕೆ
ಕೈಕಂಬ:ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಬಿಬಿಎ, ಬಿಎ ಮತ್ತು ಎಂಎಸ್‍ಡಬ್ಲ್ಯೂ ವಿಭಾಗದ 50ಕ್ಕೂ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕ್ಷೇತ್ರವಾದ ಗುರುಪುರ ಗ್ರಾಮ ಪಂಚಾಯತಿನಲ್ಲಿ ಶನಿವಾರ(ಜಿ. 19) ಸ್ವಚ್ಚತಾ…
