Month: January 2019

ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

ತುಮಕೂರು: ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು…

ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾಶ್ರೀ ಲಿಂಗೈಕ್ಯ

ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(112ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಅಸಂಖ್ಯಾತ ಭಕ್ತರು,…

ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮ

ಪೊಳಲಿ: GRD WARRIORS ಆಯೋಜಿಸುತ್ತಿರುವ GPL 2019 ಇದರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮವು ಪುಂಚಮೆಯ ಶ್ರೀಕಾಂಪ್ಲೆಕ್ಸ್ ನಲ್ಲಿ ನಡೆಯಿತು.…

ಹೊರ ರಾಜ್ಯದ ಮನನೊಂದ ಮಹಿಳೆಯ ದುರಂತ ಕಥೆ..!! ಊರಿಗೆ ಕರೆದುಕೊಂಡು ಹೊಗಲು ಮಗ ಅಸಹಾಯಕ..! ನೆರವಿಗೆ ಬರುವಿರಾ..?

ಉಡುಪಿ,: ಅಪರಿಚಿತ ಮನನೊಂದ ಮಹಿಳೆಯೊರ್ವಳು ಅಸಹಾಯಕ ಸ್ಥಿತಿಯಲ್ಲಿ ಉಡುಪಿಯ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದ ಘಟನೆ ಕಳೆದ ವರ್ಷ ನಡೆದಿತ್ತು. ಆಕೆ ಮಾನಸಿಕ ಖಿನ್ನತೆಗೆ ಒಳಪಟ್ಟಂತೆ ಕಾಣುತ್ತಿದ್ದಳು. ಮಹಿಳೆ…

ಭಾರೀ ಗಾತ್ರದ ಪೆರ್ಮರಿ ಪತ್ತೆ

ಕೈಕಂಬ: ಗಂಜಿಮಠ ಸಮೀಪದ ಮುಂಡೇವು ಎಂಬಲ್ಲಿ ಭಾರೀ ಗಾತ್ರದ ಮೂರು ಹೆಬ್ಬಾವುಗಳು ಪತ್ತೆಯಾಗಿದ್ದು, ಸ್ಥಳೀಯರಾದ ರಫೀಕ್, ಮನೋಹರ್, ಶಿವರಾಂ ಮತ್ತು ಪಡುಪೆರಾರ ಗ್ರಾ.ಪಂ. ಯಶವಂತ್ ಸುರಕ್ಷಿತವಾಗಿ ಹಿಡಿದು…

ನಿಧನ: ಸುನಂದಮ್ಮ

ಕೈಕಂಬ: ಕುಪ್ಪೆಪದವಿನ ಪತ್ರಿಕಾ ವಿತರಕರಾದ ಅಜಿತ್ ಕುಮಾರ್ ಜೈನ್ ಅವರು ಮಾತೃಶ್ರೀ ಸುನಂದಮ್ಮ(84) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅಜಿತ್ ಕುಮಾರ್ ಜೈನ್ ಸೇರಿ…

ಪಾಣೆಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥ

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಳೆ ಟೋಲ್‍ಗೇಟ್ ಬಳಿ ಸಭಾಂಗಣದಲ್ಲಿ ಭಾನುವಾರ ಶುಭ ಕಾರ್ಯಕ್ರಮ ನಡೆಯುತ್ತಿದ್ದ ಪರಿಣಾಮ ಮಧ್ಯಾಹ್ನ ಕೆಲಹೊತ್ತು ಇಲ್ಲಿನ ಹೆದ್ದಾರಿಯಲ್ಲಿ ವಾಹನ ಸಂಚಾರ…

ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರ: ಬಾಲಾಲಯ ಪ್ರತಿಷ್ಠೆ, ವಿಜ್ಞಾಪನಾ ಪತ್ರ ಬಿಡುಗಡೆ ಧಾರ್ಮಿಕ ಕ್ಷೇತ್ರ ಜೀರ್ಣೋದ್ಧಾರ ಸುಯೋಗ: ಕನ್ಯಾಡಿ ಶ್ರೀ

ಬಂಟ್ವಾಳ:ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ವಿಭಿನ್ನ ಆರಾಧನೆ ಮತ್ತು ಪರಂಪರೆ ಮೂಲಕ ಗುರುತಿಸಿಕೊಂಡಿರುವ ಈ ಜಿಲ್ಲೆಯಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ಕಾರಂಬಡೆ…

ಜೇಸಿಐ ನೂತನ ಅಧ್ಯಕ್ಷ ಯತೀಶ್ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೇಸಿಐ ಬಂಟ್ವಾಳದ ನೂತನ ಅಧ್ಯಕ್ಷ ಯತೀಶ್ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ವಲಯ…

ಗೋಳಿದಡಿಗುತ್ತಿನಲ್ಲಿ ಭವ್ಯ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ `ತುಲಾಧಾರ ಪ್ರತಿಷ್ಠೆ’ ಇನ್ :- `ಪರ್ಬೊದ ಸಿರಿ’ ಸಂತೆಯ ಒಂದು ಸುತ್ತ…

ಗುರುಪುರ : ಗುರುಪುರ ಗೋಳಿದಡಿಗುತ್ತಿನ ಮನೆಗೆ ಅನತಿ ದೂರದಲ್ಲಿ ಫಲ್ಗುಣಿ ನದಿ ತಟದಲ್ಲಿ ಸಮತಟ್ಟುಗೊಳಿಸಲಾದ ವಿಶಾಲ ಪ್ರದೇಶದಲ್ಲಿ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ ಎಸ್ ನಿತ್ಯಾನಂದ…

ಬಡಗಬೆಳ್ಳೂರು ಶ್ರೀಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಆರಂಭ ದೇವರು ಬಾಲಾಲಯದಲ್ಲಿ ಪ್ರತಿಷ್ಠಾಪನೆ

ಬಡಗಬೆಳ್ಳೂರು: ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ…

ಪೊಳಲಿ ದೇಗುಲಕ್ಕೆ 30 ಲೋಡ್ ಮರಳು ದೇಣಿಗೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ತಿಗೊಂಡಿದೆ. ದೇವಸ್ಥಾನದ ಕಾಮಗಾರಿಗಾಗಿ ಮರಳಿನ ಅಗತ್ಯತೆಗೆ ಸ್ಪಂದಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,…

ನೂತನ ಧ್ವಜಸ್ತಂಭ ಪ್ರತಿಸ್ಥಾಪನೆ.

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪದಲ್ಲಿ ನೀಡುವ ನೂತನ ಧ್ವಜಸ್ತಂಭದ ಪ್ರತಿಸ್ಥಾಪನೆಯು ಸೋಮವಾರ ಬೆಳಗ್ಗೆ 8.30ಕ್ಕೆ ಪೊಳಲಿ ಕ್ಷೇತ್ರದ ರಾಜಂಗಣದಲ್ಲಿ ನಡೆಯಲಿದೆ.

ಕಲ್ಲಡ್ಕ “ತಾಯಂದಿರ ಪಾದಪೂಜೆ” ಕಾರ್ಯಕ್ರಮವು

ಕಲ್ಲಡ್ಕ :ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನ ಮಂದಿರಲ್ಲಿ “ತಾಯಂದಿರ ಪಾದಪೂಜೆ” ಕಾರ್ಯಕ್ರಮವು ನಡೆಯಿತು. 1ನೇ ತರಗತಿಯಲ್ಲಿರುವ ಸುಮಾರು 173 ಮಕ್ಕಳ ತಾಯಂದಿರು ಈ ಕಾರ್ಯಕ್ರಮದಲ್ಲಿ…