ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಸಂರ್ಭದಲ್ಲಿ ಕಾಶಿಮಠದ ಶ್ರೀಕಾಶಿ ಯುವಕ ಮಂಡಳದ ವತಿಯಿಂದ ಐದನೇ ವರ್ಷದ ಹೊರೆ ಕಾಣಿಕೆ ಸಮರ್ಪಿಸಲಾಯಿತು.
SUDDI9 MEDIA NETWORK