ಮಂಗಳೂರು ನಂದಿನಿ ಸಭಾ ಭವನದಲ್ಲಿ ನಡೆದ 11 ನೇ ವೆಸ್ಟರ್ನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ 2018 ಇದರಲ್ಲಿ ಪುತ್ತೂರು ಸುಧಾನ ಶಾಲೆಯ 8 ನೇತರಗತಿ ವಿದ್ಯಾರ್ಥಿ ಅಳಿಕೆಯ ಅನುಷ್ಕಾ ಆರ್ ರಾವ್ ಗ್ರೂಪ್ ಕಟಾ ವಿಭಾಗದಲ್ಲಿ ಪ್ರಥಮ, ಸಿಂಗಲ್ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅಳಿಕೆ ರಾಜೇಶ್ ಎನ್ ಮತ್ತು ಡಾ| ಸುಮಾ ದಂಪತಿ ಪುತ್ರಿಯಾದ ಇವರು ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯೆ.
