Month: December 2018

ಬೃಹತ್ ನೇತೃ ತಪಾಸಣಾ ಮತ್ತು ನೇತ್ರದಾನ ಶಿಬಿರ

ಉಡುಪಿ :- ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ ಇದರ ವತಿಯಿoದ ಪಂಚನಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇದರ ಆಶ್ರಯದಲ್ಲಿ ಡಿ.23 ಆದಿತ್ಯವಾರ ಬೃಹತ್…

ಮೇಕೆದಾಟು ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸಲು ಒತ್ತಾಯ

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ನೀರಾವರಿ ಹೋರಟ ಸಮಿತಿ ಹಾಗೂ ಕನ್ನಡ, ರೈತ, ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟಾಗಿ…

ಡಿ.೨೪ ರಂದು ಪಂಚನಬೆಟ್ಟಿನಲ್ಲಿ ಪುಸ್ತಕ ಬಿಡುಗಡೆ ಸಾಣೆಕಲ್ಲು ರಾಮಕೃಷ್ಣ ನಾಯಕ್ ಜನ್ಮ ಶತಮಾನೋತ್ಸವ

ಉಡುಪಿ: ಹಿರಿಯಡ್ಕ ಸಮೀಪದ ಪಂಚನಬೆಟ್ಟು ವ್ಯಾಪ್ತಿಯ ಸಾಣೆಕಲ್ಲಿನಲ್ಲಿ ಎರಡು ಶಾಲೆಗಳ ಸ್ಥಾಪಕ ಸದಸ್ಯರಾಗಿ ಸಜ್ಜನಿಕೆಯ ಸೇವೆಯನ್ನು ಮಾಡಿದ್ದ ರಾಮಕೃಷ್ಣ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಡಿಸೆಂಬರ್ ೨೪…

ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧ್ವಜಸ್ತಂಭದ ಕೊಳವೆಕಲ್ಲು, ಧ್ವಜಸ್ತಂಭ ಪೀಠ ಆಗಮನ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್…

ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮ

ಕೇಕ್ ಕತ್ತರಿಸುವುದಲ್ಲ ; ಮಾನವನಾಗುವುದು ಕ್ರಿಸ್ಮಸ್ : ಫಾ. ರಾಯನ್ ಪಿಂಟೋ ಬಜ್ಪೆ : ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ…

ಮೂಡುಬಿದಿರೆಯಲ್ಲಿ `ಮಡಿಲು ಸಮ್ಮಾನ್ ಪುರಸ್ಕಾರ್ 2018′

ಮೂಡುಬಿದಿರೆ: ತುಳುನಾಡಿನ ಪರಂಪರೆ ಆಚಾರ-ವಿಚಾರ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು. ತುಳು ಸಂಸ್ಕøತಿಯನ್ನು ತಮ್ಮೊಳಗೆ ಅಳವಡಿಸಿಕೊಂಡು ಅದನ್ನು ಪ್ರಸ್ತುತ ಪಡಿಸುವಲ್ಲಿ ಯುವ ಪ್ರತಿಭೆಗಳು ಮುಂದಾಗಬೇಕು. ಯಾವುದೇ ಪ್ರತಿಭಾ ಅನಾವರಣಗೊಳಿಸಲು…

ಅಗ್ರಾರ್ ನಲ್ಲಿ ಹೋಲಿಸೇವಿಯರ್ ಸಭಾಂಗಣ ಉದ್ಘಾಟನೆ

ಬಂಟ್ವಾಳ : ಅಗ್ರಾರ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಹೋಲಿಸೇವಿಯರ್ ಸಭಾಂಗಣ ದ ಉದ್ಘಾಟನಾ ಸಮಾರಂಭವನ್ನು ಅಗ್ರಾರ್ ಚರ್ಚ್ ವಠಾರದಲ್ಲಿ ವಿಶ್ರಾಂತ ಬಿಷಪ್ ರಾದ ಅತಿವಂದನೀಯ ರೆ/ಡಾ/ಅಲೋಶಿಯಸ್ ಪಾವ್ಲ್…

ಹಂಡೇಲು ದೇವಸದಲ್ಲಿ ವರ್ಷಾವಧಿ ಉತ್ಸವ ಸಂಭ್ರಮ

ಮೂಡುಬಿದಿರೆ: ಹಂಡೇಲು ದೇವಸ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವರ್ಷಾವಧಿ ಉತ್ಸವ ನಡೆಯಿತು. ಕಲ್ಲಮುಂಡ್ಕೂರು ಕಳಸಬೈಲು ಮಂಜುಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು: ವಿಶೇಷ ಉಚಿತ ಇಂಗ್ಲೀಷ್ ಸ್ಪಿಕಿಂಗ್ ಕೋರ್ಸ್ ತರಬೇತಿ ಕಾರ್ಯಾಗಾರ.

ಬಂಟ್ವಾಳ | ಆಂಗ್ಲ ಭಾಷಾ ವಿಷಯದ ಪರಿಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಆಗತ್ಯವಾಗಿ ಇರಬೇಕು ಎಂದು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಉಪನ್ಯಾಸಕಿ ಶ್ರೀ ದೇವಿ ಹೇಳಿದರು.ಅವರು ಬಂಟ್ವಾಳ…

ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಏಕಾಹ ಭಜನೆ

ಮೂಡುಬಿದಿರೆ: ಮೂಡುವೇಣುಪರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಮುಂಜಾನೆ ಏಕಾಹ ಭಜನೆ ಹಮ್ಮಿಕೊಳ್ಳಲಾಗಿತ್ತು. ವಿವಿಧ ಭಜನ ಮಂಡಳಿಗಳು ಭಜನೆ ಸಂಕೀರ್ತನೆ ನಡೆಸಿದೆ. ಸಂಕೀರ್ತನಾ ಭಜನಾ ಮಂಡಳಿ, ಲಕ್ಷ್ಮೀ ವೆಂಕಟೇಶ…

ಚಿತ್ತೂರು ತೀರ್ಪು ದ್ವಿಶತಮಾನೋತ್ಸವ ವರ್ಷಾಚರಣೆ

ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಹಯೋಗದೊಂದಿಗೆ ವಿಶ್ವಕರ್ಮ ಸಂಸ್ಕøತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಚಿತ್ತೂರು ಜಿಲ್ಲಾ ಅದಾಲತ್ ತೀರ್ಪು ದ್ವಿಶತಮಾನೋತ್ಸವ ವರ್ಷಾಚರಣೆಯ ಸಮಾರೋಪವು ಶ್ರೀ…

ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಮಾರೋಪ

ಬೆತ್ತ ಸಹಿತ ಅಹಿಂಸಾತ್ಮಕ ಕಂಬಳ : ಕೇಂದ್ರ ಸಚಿವ ಡಿ.ವಿ.ಎಸ್ ಭರವಸೆ ಬಂಟ್ವಾಳ:ಜಿಲ್ಲೆಯಲ್ಲಿ ಕೃಷಿಕರು ತನ್ನ ಮಕ್ಕಳಂತೆ ಸಾಕಿದ ಓಟದ ಕೋಣಗಳನ್ನು ಓಡಿಸಲು ಹಿಂದಿನ ಮಾದರಿಯಲ್ಲೇ ಬೆತ್ತ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು: ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ

ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಪ್ರಥಮ ಬಿಎ ವಿದ್ಯಾರ್ಥಿ ಹರ್ಷಿತ್ ಕೆ. ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಮಿಲ್ಟನ್ ಪಿಂಟೋ ಇವರು ಆಕಾಶವಾಣಿಯ ರಾಷ್ಟ್ರೀಯ ಯುವದಿನಾಚರಣೆಯ…

ಜೀವಜಲಕ್ಕಾಗಿ ಹೊಸಬೆಟ್ಟು ಗ್ರಾಮದಲ್ಲಿ ಕ್ಯಾಥೋಲಿಕ್ ಸಭಾದಿಂದ ಶ್ರಮದಾನ

ಮೂಡುಬಿದಿರೆ: ಯಾವುದೇ ಜನಪ್ರತಿನಿಧಿಗಳ ಸಹಾಯವನ್ನು ಅಪೇಕ್ಷಿಸದೆ, ಸರ್ಕಾರ ಅನುದಾನವನ್ನೂ ಉಪಯೋಗಿಸದೆ ಗ್ರಾಮಸ್ಥರೇ ಸೇರಿ ಒಗ್ಗಟ್ಟಿನಿಂದ ಶ್ರಮವಹಿಸಿದರೆ ಬೆಟ್ಟದಂತಹ ಸಮಸ್ಯೆಯನ್ನು ಕೂಡಾ ಸುಲಭದಲ್ಲಿ ಪರಿಹರಿಸಿ ಅಭಿವೃದ್ಧಿ ಪಥದಲ್ಲಿ ಸಾಗಬಹುದು…