Month: December 2018

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು: ವಚನ ಕಮ್ಮಟ ಅನುಭಾವ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ರ್ಯಾಂಕ್

ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿ ಕವಿತಾ ಕೆ. ಇವರು ಚಿತ್ರದುರ್ಗಾ ಜಿಲ್ಲೆಯ ಶ್ರೀ ಮುರುಘಾಮಠದ ಬಸವಕೇಂದ್ರವು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ…

ಚಿತ್ರಪಟ ಪ್ರದರ್ಶನ ಉದ್ಘಾಟನೆ

ಬಂಟ್ವಾಳ : ಬಿ.ಸಿ.ರೋಡ್ ನಲ್ಲಿ ಆಯೋಜಿಸಿದ್ದ ಕರಾವಳಿ ಕಲೋತ್ಸವ-2018 ರ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಜರಗಿದ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವುಳ್ಳ ಮೌಲ್ಯಾಧಾರಿತ ಚಿತ್ರಪಟ…

ಬಂಟ್ವಾಳ ಕಟ್ಟಡ ಲೋಕಾರ್ಪಣೆ ಸಮಾರಂಭ

ಬಂಟ್ವಾಳ: ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ದತ್ತು ಯೋಜನೆಯಡಿ ನಿರ್ಮಾಣಗೊಂಡಿರುವ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಸಮಾರಂಭದ…

ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧ್ವಜಸ್ತಂಭದ ಕೊಳವೆಕಲ್ಲು, ಧ್ವಜಸ್ತಂಭ ಪೀಠ ಆಗಮನ

ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಶಿಲ್ಪಿ ಹರೆಕಳ ಬಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ…

ಮಾಣಿಯಲ್ಲಿ  ಬರಿಮಾರು ಸಂತ ಜೋಸೆಫ್ ಚರ್ಚ್ ಆಶ್ರಯದಲ್ಲಿ ಸೌಹಾರ್ದ ಕ್ರಿಸ್ಮಸ್-2018

ಬಂಟ್ವಾಳ: ಏಸು ಸ್ವಾಮಿಯ ಸಂದೇಶಗಳು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾಗಿಲ್ಲ, ಅದನ್ನು ಎಲ್ಲಾ ಸಮುದಾಯಕ್ಕೆ ತಲುಪಿಸುವ ಜವಬ್ದಾರಿ ಕ್ರೈಸ್ತ ಸಮುದಾಯದವರ ಮೇಲಿದೆ ಎಂದು ಪುತ್ತೂರಿನಸಿರೋ ಮಲಂಕರ ಕ್ಯಾಥೋಲಿಕ್…

ನೀರ್ಕೆರೆಯಲ್ಲಿ ಕುಡುಬಿ ಜನಾಂಗದವರಿಂದ ವನಭೋಜನ ಆಚರಣೆ

ಮೂಡುಬಿದಿರೆ: ಕುಡುಬಿ ಜನಾಂಗದವರ ಪ್ರಕೃತಿ ಆರಾಧನೆಯ ಪ್ರಮುಖ ಆಚರಣೆಯಾದ ವನಭೋಜನವನ್ನು ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಕೇರೆ ಪೂಮವರ ವಾಡೆಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ನೀರ್ಕೆರೆ ಪೂಮಾರ್ ವಾಡೆಯ…

ಟೀಮ್ ಮೋದಿ ಅಭಿಯಾನಕ್ಕೆ ಮೂಡಬಿದಿರೆಯಲ್ಲಿ ಚಾಲನೆ

ಮೂಡುಬಿದಿರೆ: ಮುಂದಿನ ಚುನಾವಣೆಯಲ್ಲಿ ಮತ್ತೆ ಪ್ರದಾನಿ ನರೇಂದ್ರ ಮೋದಿಯವರ ಪ್ರಚಾರದ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಟೀಮ್ ಮೋದಿ ಅಭಿಯಾನಕ್ಕೆ ಮೂಡಬಿದಿರೆಯ ಹನುಮಂತ ದೇವಸ್ಥಾನದಿಂದ ಬೈಕ್ ಮತ್ತು ಕಾರುಗಳಲ್ಲಿ ಸಾಗಿದ…

ಹೆಣ್ಣು ಮಗುವಿಗೆ ಪ್ರೋತ್ಸಾಹಧನ ಹಾಗೂ ಅಭಿನಂದನಾ ಪತ್ರ ವಿತರಣೆ

ಮೂಡುಬಿದಿರೆ: ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ನವೆಂಬರ್ ತಿಂಗಳಿನಲ್ಲಿ ಜನಿಸಿರುವ ಹೆಣ್ಣು ಮಗುವಿಗೆ ಸರ್ಕಾರವು ರೂ 1,000 ಪ್ರೋತ್ಸಾಹಧನವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು ಅದರಂತೆ ಶಿರ್ತಾಡಿ…

ಮೂಡುಬಿದಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

ಮೂಡುಬಿದಿರೆ: ಪಳಕಳ ಪರಿಸರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಈ ಪರಿಸರಕ್ಕೆ ವಿದ್ಯುತ್ ಒದಗಿಸಬೇಕೆಂದು ಈ ಪರಿಸರದ ನಾಗರಿಕರು ಇಲ್ಲಿನ ಸಮಾನಮಂದಿರಲ್ಲಿ ಗುರುವಾರ ಮೆಸ್ಕಾಂ ಜನಸಂಪರ್ಕ…

ಮಂಜಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮೂಡುಬಿದಿರೆ:ಬಪ್ಪನಾಡು ಮೇಳದ ರಂಗಸ್ಥಳ ಎಂದರೆ ಒಮ್ಮೆ ಮೈ ರೋಮಾಂಚನವಾಗುತ್ತದೆ. ಆ ಕ್ಷೇತ್ರ ಅಷ್ಟು ಕಾರಣಿಕವಾದದು. ಯಕ್ಷಗಾನ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಬಪ್ಪನಾಡು ಕ್ಷೇತ್ರವು ಯಕ್ಷಗಾನ ಕಲಾವಿದರನ್ನು…

ಮುಂಬೈ ಸಾಫಲ್ಯ ಸೇವಾ ಸಂಘದ ವಜ್ರಮಹೋತ್ಸವ ಸಮಾರಂಭ ವರ್ಷ ಕಳೆದಂತೆ ಸಂಘ ಬಲಗೊಳ್ಳುವುದು : ಸುಬ್ರಹ್ಮಣ್ಯ ಸ್ವಾಮೀಜಿ

ಬಜ್ಪೆ : ಮನುಷ್ಯ ಆಯುಷ್ಯ ಕಳೆದಂತೆ ಮೃದುವಾಗುತ್ತಾನೆ. ಆದರೆ ಸಂಸ್ಥೆಗಳು ವರ್ಷ ಕಳೆದಂತೆ ಬಲಯುತಗೊಳ್ಳುತ್ತವೆ. 75ರ ಸಾಧನೆ ಎಂದರೆ ಸೇವಾ ಸಾರ್ಥಕತೆ ಎಂದರ್ಥ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ…

ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ

ಬಂಟ್ವಾಳ : ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ ಸಮಿತಿ ಇದರ ವತಿಯಿಂದ ಡಿ. 25ರಂದು ಮಂಗಳವಾರ ಗೋಕುಲೋತ್ಸವ ಶೋಭಾಯಾತ್ರೆಗೆ ಬಿಸಿರೋಡು ಕೈಕಂಬ ದ್ವಾರದಲ್ಲಿ ಚಾಲನೆ…

ಚೆನ್ನೈತ್ತೋಡಿ ಸ.ಹಿ.ಪ್ರಾ.ಶಾಲೆ: ಶಾಲಾ ಶತಮಾನೋತ್ಸವ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು 10ಲಕ್ಷ…