ಉಡುಪಿ :- ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ ಇದರ ವತಿಯಿoದ ಪಂಚನಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇದರ ಆಶ್ರಯದಲ್ಲಿ ಡಿ.23 ಆದಿತ್ಯವಾರ ಬೃಹತ್ ನೇತೃ ತಪಾಸಣಾ ಮತ್ತು ನೇತ್ರದಾನ ಶಿಬಿರ ನಡೆಯಿತು.
ಕಾಯ೯ಕ್ರಮವನ್ನು ವೈದ್ಯರಾದ ಡಾII ಲಕ್ಷ್ಮಿನಾರಾಯಣ ಉಪಾಧ್ಯಾಯ ಉದ್ಘಾಟಿಸಿ ಮಾಹಿತಿ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಥಿಕಾರಿ ಡಾII ಸತ್ಯ ಶಂಕರ್ ಸಿ.ಹೆಚ್, ಪ್ರಸಾದ್ ನೇತೃ ಲಯದ ಡಾ|| ಜಾಕೇಬ್ ಜಾಯ್, ಮಧುಕರ್ಕಾ ಕನ್ನರ್, ಪ್ರಾಂಶುಪಾಲೆ ರಾಧಿಕಾ ಪೈ’ ಚಿರ೦ಜನ್ ಶೇರಿಗಾರ್, ಹಳೆ ವಿದ್ಯಾಥಿ೯ ಸ೦ಘದ ಅಧ್ಯಕ್ಷ ರಾಘವೇಂದ್ರ ಪ್ರಭು ಕವಾ೯ಲು ಮು೦ತಾದವರಿದ್ದರು

