Month: December 2018

ಗುರುಪುರದ ವೈದ್ಯನಾಥ ದೈವಸ್ಥಾನದಲ್ಲಿ ಇಂದು ಕೊಡಿಮರಕ್ಕೆ `ತೈಲಾಧಿವಾಸ’

ಗುರುಪುರ : ಜೀರ್ಣೋದ್ಧಾರದ ಕೊನೆಯ ಹಂತದಲ್ಲಿರುವ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲಾಗುವ ಕೊಡಿಮರಕ್ಕೆ(ಧ್ವಜಸ್ತಂಭ) ಭಾನುವಾರ ಬೆಳಿಗ್ಗೆ 10 ಗಂಟೆಗೆ ದೈವಸ್ಥಾನದಲ್ಲಿ `ತೈಲಾಧಿವಾಸ’ ಪೂಜಾ…

ಉಚಿತ ದಂತ ವೈದ್ಯಕೀಯ ಚಿಕಿತ್ಸಾ ಶಿಬಿರ

ವಿಟ್ಲ :ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಊನೋಲ್ಯಾಬ್ ಫೌಂಡೇಶನ್ (ರಿ) ಮಂಗಳೂರು ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಣಿಪಾಲ ಇಲ್ಲಿನ ಸಮುದಾಯ…

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸೇವಾ ರತ್ನ ಶ್ರೀ ಕೃಷ್ಣ ಕುಮಾರ್ ಪೂಂಜಾ ಅಭಿಮಾನದ ಅಭಿನಂದನೆ

ಫರಂಗಿಪೇಟೆ:2018 ರ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸೇವಾ ರತ್ನ ಶ್ರೀ ಕೃಷ್ಣ ಕುಮಾರ್ ಪೂಂಜಾ ಇವರಿಗೆ ಅಭಿಮಾನದ ಅಭಿನಂದನೆ ಕಾರ್ಯಕ್ರಮ ಡಿಸೆಂಬರ್ ತಿಂಗಳ…

ಬಿ.ಸಿ.ರೋಡು: ನೀರ್ಪಾಜೆ ‘ಕನ್ನಡದ ಕಲ್ಲಣ’ ಪ್ರಶಸ್ತಿ ಪ್ರದಾನ ಪಂಜೆ ಮಂಗೇಶರಾಯರ ಭವನಕ್ಕೆ ಹೆಚ್ಚುವರಿ ರೂ 3 ಕೋಟಿ ಬೇಡಿಕೆ: ಮಾಜಿ ಸಚಿವ ರೈ ಹೇಳಿಕೆ

ಬಂಟ್ವಾಳ:ಮಕ್ಕಳ ಕವಿ ಪಂಜೆ ಮಂಗೇಶರಾಯರ ಹುಟ್ಟೂರು ಬಂಟ್ವಾಳದಲ್ಲಿ ನಿರ್ಮಾಣಗೊಳ್ಳುತ್ತಿರುವ ರೂ 5ಕೋಟಿ ವೆಚ್ಚದ ‘ಪಂಜೆ ಮಂಗೇಶರಾಯರ ಭವನ’ಕ್ಕೆ ರೂ 3 ಕೋಟಿ ಹೆಚ್ಚುವರಿ ಅನುದಾನ ಒದಗಿಸುವಂತೆ ಕನ್ನಡ…

ಬಂಟ್ವಾಳ: ಪ್ರಚೋದನಕಾರಿ ಸಂದೇಶ ಇಬ್ಬರು ವಿರುದ್ಧ ಪೊಲೀಸರಿಗೆ ದೂರು

ಬಂಟ್ವಾಳ:ಇಲ್ಲಿನ ಸಜಿಪಮುನ್ನೂರು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್…

ತಾರನಾಥ.ಜಿ.ಎಸ್.ಬೋಳಾರ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮಂಗಳೂರು: ಕಂದಾಯ ಇಲಾಖೆ ಉದ್ಯೋಗಿ ಮಂಗಳೂರು ಉಪವಿಭಾಗದ ಸಹಾಯಕ ಕಮೀಷನ್ ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾರನಾಥ.ಜಿ.ಎಸ್.ಬೋಳಾರ ಇವರು ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ 62ಕೆಜಿವಿಭಾಗದ…

ಬೆಳಗಾವಿಯಲ್ಲಿ ಅಪಘಾತ ನಿಯಂತ್ರಕ ಮಾದರಿ ರಸ್ತೆಗೆ ರ್ಯಾಂಕ್ ನೀಡಿ ಗೌರವ

ಬೆಳಗಾವಿ: ಕರ್ನಾಟಕದ ಬೆಳಗಾವಿ ಹಾಗೂ ಯರಹಟ್ಟಿ ನಡುವೆ ಸಂಚರಿಸುವ ರಸ್ತೆಯು ದೇಶದ ಮೊದಲ ಅಪಘಾತ ನಿಯಂತ್ರಕ ಮಾದರಿ ರಸ್ತೆ ಎಂದು ವಿಶ್ವ ಬ್ಯಾಂಕ್ ಶ್ರೇಷ್ಠ ರ್ಯಾಂಕ್ ನೀಡಿ…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರೆಯರು

ಮುಂಬೈ: ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಮುಂಬೈನಲ್ಲಿ ಶುಕ್ರವಾರ ಹಿಂದೂ ಸಾಂಪ್ರಾದಾಯದ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ…

ಪ್ರಸಾದ ಸೇವಿಸಿ 7 ಸಾವು, 40 ಭಕ್ತರು ಅಸ್ವಸ್ಥ

ಚಾಮರಾಜನಗರ: ಇಲ್ಲಿನ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಏಳು ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಶುಕ್ರವಾರ…

ಜನತೆಯ ಹೃದಯಗಳನ್ನು ಬೆಸೆದ ತೂಗು ಸೇತುವೆಗಳು: ಗಿರೀಶ್ ಭಾರಧ್ವಜ್ 

ಮಂಗಳೂರು: ದೇಶದೆ ಹಲವೆಡೆ ಬಹುಕಾಲದ ಅಗತ್ಯತೆಗಳಿಗೆ ಸ್ಪಂದಿಸಿ ತಾವು ನಿಮರ್ಿಸಿರುವ ತೂಗು ಸೇತುವೆಗಳು ಗ್ರಾಮೀಣ ಭಾರತವನ್ನು ಬೆಸೆಯುವುದರ ಜತೆಗೆ ಜನತೆಯ ಕನಸು, ಪ್ರೀತಿ ಮತ್ತು ಹೃದಯಗಳನ್ನು ಬೆಸೆದಿರುವ…

ಡಿ.25ರಂದು8ನೇ ವರ್ಷದ ಸಾಂಸ್ಕ್ರತಿಕ ಕಲರವ ರಾರಾಸಂಭ್ರಮ

ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ಆಶ್ರಯದಲ್ಲಿ 8ನೇ ವರ್ಷದ ಸಾಂಸ್ಕ್ರತಿಕ ಕಲರವ ರಾರಾಸಂಭ್ರಮ ಡಿ.25ರಂದು ಬೆಳಿಗ್ಗೆ 9 ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.…

ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರಾ. ಶಾಲಾ ವಾರ್ಷಿಕೋತ್ಸವ ಶಾಲೆಗಳ ಸಂಖ್ಯೆ ಹೆಚ್ಚಿದರೆ ಸಾಲದು, ಮಕ್ಕಳ ಜ್ಞಾನಾಭಿವೃದ್ಧಿ ಹೆಚ್ಚಿಸಬೇಕು : ಯು ಪಿ ಇಬ್ರಾಹಿಂ

ಕೈಕಂಬ : ಗುರುಪುರ ಕೈಕಂಬಕ್ಕೆ ಹತ್ತಿರದ ಕಿನ್ನಿಕಂಬಳ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶುಕ್ರವಾರ ಜರುಗಿತು.ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಜಿಪಂ ಕೃಷಿ ಮತ್ತು ಕೈಗಾರಿಕಾ…

ಗುರುಪುರ ಗ್ರಾಪಂ ನರೇಗಾ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಯೋಜನೆ ಬಡಕಾರ್ಮಿಕರ ಪಾಲಿಕೆ ಆಶಾಕಿರಣ ; ಕಮಿಶನ್‍ಗೆ ಅವಕಾಶವಿಲ್ಲ : ಧನಲಕ್ಷ್ಮೀ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ(ನರೇಗಾ) 2018-19ರ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಜರುಗಿತು. ಮಂಗಳೂರು…