Month: December 2018

ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ ಅಟ್ಟಳಿಗೆ ಅಭಿಷೇಕ

ಮೂಡುಬಿದಿರೆ: ಇಲ್ಲಿನ ಲೆಪ್ಪದ ಬಸದಿಯ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ಅಮ್ಮನವರ ವಾರ್ಷಿಕ ಅಟ್ಟಳಿಗೆ ಅಭಿಷೇಕವು ಶನಿವಾರ ರಾತ್ರಿ ವಿಜ್ರಂಭಣೆಯಿಂದ…

ಕಲ್ಲಬೆಟ್ಟು 51ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜಾ ಸಮಿತಿ ಆಶ್ರಯದಲ್ಲಿ ನಡೆದ 51ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಪ್ರಯುಕ್ತ ಧಾರ್ಮಿಕ ಸಭೆಯನ್ನು ಆಯೋಜಿಸಲಾಯಿತು. ಆಳ್ವಾಸ್…

ಸುಳ್ವಾಡಿ ದುರಂತದಲ್ಲಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ದತ್ತು ಸ್ವೀಕಾರಕ್ಕೆ ಆಳ್ವಾಸ್ ನಿರ್ಧಾರ

ಮೂಡುಬಿದಿರೆ: ಇತ್ತೀಚೆಗೆ ಮೈಸೂರಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶಣ ಸೇವಿಸಿ ಕೃಷ್ಣ ನಾಯ್ಕ್-ಮೈಲಿಬಾಯಿ ದಂಪತಿ ಸಾವನ್ನಪ್ಪಿದ್ದು, ಅವರ ಮೂವರು ಮಕ್ಕಳನ್ನು ದತ್ತು ಸ್ವೀಕರಿಸಲು…

ಸಂಚಯಗಿರಿ ವಾರ್ಷಿಕ ಸಹಮಿಲನ ಕಾರ್ಯಕ್ರಮ

ಬಂಟ್ವಾಳ : ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ವಾರ್ಷಿಕ ಸಹಮಿಲನ ಕಾರ್ಯಕ್ರಮವು ಸಂಚಯಗಿರಿ ಮೈದಾನದಲ್ಲಿ ಜರಗಿತು. ಪುರಸಭೆ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್ ಹಾಗೂ ಜಯಂತಿ…

” ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ

ಬಂಟ್ವಾಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ,…

ವಿಟ್ಲ ದಶಮಾನೋತ್ಸವ ಕಾರ್ಯಕ್ರಮದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು 17-12-2018 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲದ…

ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಗಝಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಶ್ರೀವಿದ್ಯಾ ಪಾದೆಕಲ್ಲು

ವಿಟ್ಲ :ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣ, ಮುಕ್ತ ಗಂಗೋತ್ರ ಮೈಸೂರು ಇಲ್ಲಿ…

ಜೇಸಿಐ ಭಾರತ ವಲಯ 15 ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ

ಸುಳ್ಯ: ಜೇಸಿಐ ಭಾರತ ವಲಯ 15(ಉಡುಪಿ,ದ.ಕ ಮತ್ತುಉತ್ತರಕನ್ನಡಜಿಲ್ಲಾ ವ್ಯಾಪ್ತಿ)ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ ಡಿ.15 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಜೆಒಸಿ…

ಹಿಂದೂ ಎನ್ನುವುದು ರಾಷ್ಟ್ರೀಯತೆಯೇ ಹೊರತು ಕೋಮುವಾದವಲ್ಲ: ಸುರೇಶ್ ಪರ್ಕಳ

ಗುರುಪುರ:ಹಿಂದೂ ಎನ್ನುವುದು ಭಾರತ ದೇಶದ ಆತ್ಮವಾಗಿದೆ. ಇದು ಈ ದೇಶದ ರಾಷ್ಟ್ರೀಯತೆಯೇ ಹೊರತು ಕೋಮುವಾದವಲ್ಲ ಎಂದು ಆರ್‍ಎಸ್‍ಎಸ್‍ನ ವಿಭಾಗ ಸಾಮರಸ್ಯ ಸಂಯೋಜಕ್ ಸುರೇಶ್ ಪರ್ಕಳ ಅಭಿಪ್ರಾಯ ಪಟ್ಟಿದ್ದಾರೆ.…

ಗುರುಪುರ ಗೋಳಿದಡಿಗುತ್ತಿನಲ್ಲಿ ಜ. 19-20ರಂದು `ಪರ್ಬೊದ ಸಿರಿ’ `ಗುತ್ತು ನಿಮಗೆಷ್ಟು ಗೊತ್ತು’ ಚಿಂತನ-ಮಂಥನ ಗೋಷ್ಠಿ ಆಮಂತ್ರಣಪತ್ರ ಬಿಡುಗಡೆ

ಕೈಕಂಬ : ಗುರುಪುರದ ಗೋಳಿದಡಿಗುತ್ತುವಿನಲ್ಲಿ ಜನವರಿ 19 ಮತ್ತು 20ರಂದು ಜರುಗಲಿರುವ `ಪರ್ಬೊದ ಸಿರಿ’, `ಗುತ್ತು ನಿಮಗೆಷ್ಟು ಗೊತ್ತು’ ಚಿಂತನ-ಮಂಥನ ವಿಚಾರಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ…

ಪಜೇರೋಗೆ ಟ್ಯಾಂಕರ್ ಡಿಕ್ಕಿ. ಜಖಂ

ಕೈಕಂಬ:ಮಂಗಳೂರಿನಿಂದ ಗುರುಪುರ ಕೈಕಂಬದತ್ತಹೋಗುತ್ತಿದ್ದಪಜೇರೋ ವಾಹನಕ್ಕೆ ಎದುರುಗಡೆಯಿಂದ ಬಂದ ಹಾಲಿನ ಟ್ಯಾಂಕರ್ ಗುದ್ದಿದ ಪರಿಣಾಮ ಪಜೇರೋ ವಾಹನ ಜಖಂಗೊಂಡ ಘಟನೆ ವಾಮಂಜೂರು ಚಚರ್್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ…

ಶ್ರೀದೇವಿ ಭಜನಾ ಮಂದಿರ ದ ವರ್ಧಂತ್ಯುತ್ಸವದ ಸಹಾಯರ್ಥವಾಗಿ ಮುಕ್ತ ವಾಲಿಬಾಲ್ ಪಂದ್ಯಾಟ

ಬಂಟ್ವಾಳ: ಶ್ರೀ ದೇವಿ ಭಜನಾ ಮಂದಿರ , ಬೊಳ್ಳುಕಲ್ಲು ಪೆರಾಜೆ, ಸತ್ಯಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಬುಡೋಳಿ ಇದರ ಜಂಟಿ ಆಶ್ರಯದಲ್ಲಿ ಶ್ರೀದೇವಿ ಭಜನಾ ಮಂದಿರ ದ…

ಪೊಳಲಿ: ನೂತನ ಧ್ವಜಸ್ಥಂಭದ ಎಳ್ಳೆಣ್ಣೆ ತೆಗೆತ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸಿದ ನೂತನ ಧ್ವಜಸ್ಥಂಭದ ಕೆಲಸಗಳು ಭರದಿಂದ ಸಾಗುತ್ತಿದೆ. ಮರದ ಕೆತ್ತನೆಯನ್ನು ಪೂರ್ಣಗೊಳಿಸಿ ಸುಮಾರು…

ಕಂದಾವರ ಗ್ರಾಪಂ ಕೊಳಂಬೆಯಲ್ಲಿ ಎನ್‍ಆರ್‍ಎಲ್‍ಎಂ ಪ್ರಥಮ ಟೈಲರಿಂಗ್ ಘಟಕ ಉದ್ಘಾಟನೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ ಜಿಲ್ಲಾ ಮಹಿಳೆಯರು ವಿಚಾರವಂತರು : ತಾಪಂ ಸಿಇಒ ರಘು

ಕೈಕಂಬ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸೌಹಾರ್ದ ನಗರದಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್(ಎನ್‍ಆರ್‍ಎಲ್‍ಎಂ) ಯೋಜನೆಯಡಿ…