Month: December 2018

ಹೊಕ್ಕಾಡಿಗೋಳಿ: 22ರಂದು ‘ವೀರ-ವಿಕ್ರಮ’ ಜೋಡುಕರೆ ಕಂಬಳಕ್ಕೆ ಜೋಡು ಕರೆ ಸಿದ್ಧತೆ

ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿಭಾಗದಲ್ಲಿರುವ ಆರಂಬೋಡಿ ಗ್ರಾಮದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿಯಲ್ಲಿ ಹೊನಲು ಬೆಳಕಿನ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ 22ರಂದು ನಡೆಯಲಿದ್ದು, ಇದಕ್ಕಾಗಿ…

ಸ್ವಸಹಾಯ ಸಂಘಗಳ ವಾರ್ಷಿಕ ಸಮಾವೇಶ

ಮೂಡುಬಿದಿರೆ: ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದರಿಂದ ಪ್ರವರ್ತಿತ ಸ್ವಸಹಾಯ ಸಂಘಗಳ ವಾರ್ಷಿಕ ಸಮಾವೇಶವು ಬ್ರಹ್ಮಶ್ರೀ ನಾರಾಯಣಗುರು ಸಂಘದ ಕಾಮಧೇನು ಸಭಾಭವನದಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮವನ್ನು ಶಾಸಕ…

ಡಿ.22ರಂದು “ಚಂದ್ರಹಾಸ -ಚಂದ್ರಾವಳಿವಿಲಾಸ” ಯಕ್ಷಗಾನ ಬಯಲಾಟ

ಬಿಸಿರೋಡ್: ತುಡರ್ ಯಕ್ಷ ಮಿತ್ರೆರ್ ಇದರ ವತಿಯಿಂದ 6ನೇ ವರ್ಷದ ಶ್ರೀ ಅನಂತಪದ್ಮನನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ “ಚಂದ್ರಹಾಸ-ಚಂದ್ರಾವಳಿವಿಲಾಸ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟವು ಡಿ.22ರಂದು…

ಸಜಿಪ-ಮುನ್ನೂರು ಇದರ ವಾರ್ಷಿಕ ದೊಂಪದಬಲಿ ನೇಮೋತ್ಸವದ ಪೂರ್ವಭಾವಿ ಸಭೆ

ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ-ಮುನ್ನೂರು ಇದರ ವಾರ್ಷಿಕ ದೊಂಪದಬಲಿ ನೇಮೋತ್ಸವದ ಪೂರ್ವಭಾವಿ ಸಭೆಯು ತಾ.16-12-2018 ರಂದು ಶ್ರೀ…

ದ.ಕ.ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಅಧ್ಯಕ್ಷರಾಗಿ ಬಿ.ಎಮ.ಅಬ್ಬಾಸ್ ಆಲಿ ನೇಮಕ

ಬಂಟ್ವಾಳ : ದ.ಕ.ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಹಾಲಿ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಮತ್ತು ಡಿಸಿಸಿ ಅಧ್ಯಕ್ಷ ಕೆ.ಹರೀಶ್…

ಕರಾವಳಿ ಕರ್ನಾಟಕದ ಥ್ರೋಬಾಲ್ ತಂಡದ ನಾಯಕ   ಅಡ್ಡೂರುರಿನ ಮೊಹಮ್ಮದ್ ಅಶ್ರಫ್ ಆಯ್ಕೆ 

ಕೈಕಂಬ: “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ತಾಲೂಕಿನ ಅಡ್ಡೂರು-ಕಾಂಜಿಲಕೊಡಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರತಿನಿಧಿಸಲಿದ್ದಾರೆ. ಮೊಹಮ್ಮದ್ ಅಶ್ರಫ್ ಬಂಟ್ವಾಳ ತಾಲೂಕಿನ ಕರಿಯಾಂಗಲ ಗ್ರಾಮ…

ಕೊಯಿಲ: ಸರ್ಕಾರಿ ಪ್ರೌಢಶಾಲೆ 23ರಂದು ರಂಗ ಮಂದಿರ ಉದ್ಘಾಟನೆ, ವಾರ್ಷಿಕೋತ್ಸವ

ಬಂಟ್ವಾಳ:ಇಲ್ಲಿನ ಕೊಯಿಲದಲ್ಲಿ ಕಳೆದ 25 ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಇದೇ 23ರಂದು ಬೆಳಿಗ್ಗೆ ಸಂಜೆ 10 ಗಂಟೆಗೆ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ…

ಚೆನ್ನೈತ್ತೋಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 22ರಂದು ಶತಮಾನೋತ್ಸವ ಸಂಭ್ರಮ

ಬಂಟ್ವಾಳ:ಇಲ್ಲಿನ ವಾಮದಪದವು ಸಮೀಪದ ಚೆನ್ನೈತ್ತೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ 22ರಂದು ಶತಮಾನೋತ್ಸವ ಸಂಭ್ರಮಾಚರಣೆ ಮತ್ತು ನೂತನ ಭೋಜನಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಶತಮಾನೋತ್ಸವ…

ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸಲು ರಾಜೇಶ್ ಆಗ್ರಹ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು-ಧರ್ಮಸ್ಥಳ ನಡುವೆ ಸರ್ಕಾರಿ ಬಸ್ ಓಡಾಟ ಹೆಚ್ಚಳ ಸಹಿತ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ಮತ್ತು ಮಕ್ಕಳ ತಜ್ಞ ವೈದ್ಯರನ್ನು ನೇಮಕಗೊಳಿಸಬೇಕು. ಪುಂಜಾಲಕಟ್ಟೆ…

ಬಂಟ್ವಾಳ: ಅಕ್ರಮ ಮರಳುಗಾರಿಕೆ ಪ್ರಕರಣ ರೂ 30.76ಲಕ್ಷ ದಂಡ ವಸೂಲಿ: ಶಾಸಕ

ಬಂಟ್ವಾಳ:ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 40 ಪ್ರಕರಣ ದಾಖಲಾಗಿ ರೂ 30.76ಲಕ್ಷ ಮೊತ್ತದ ದಂಡ ವಸೂಲಿ ನಡೆದಿದೆ. ಈ…

ರಾಯಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಎಂಬಲ್ಲಿ ಶನಿವಾರ ರಾತ್ರಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ನಡೆಯಿತು. ಧರ್ಮದರ್ಶಿ ಲೋಕೇಶ್ ಮತ್ತಿತರರು ಇದ್ದರು. ಬೈಲು ಮತ್ತಿತರರು…

ಪಿಡಿಒ ಸಾಯೀಶ ಚೌಟರಿಗೆ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ: ಹುದ್ದೆ ಮುಖ್ಯವಲ್ಲ ಬದಲಾಗಿ ಆತ ಮಾಡುವ ಪ್ರಮಾಣಿಕತೆಯ ಕೆಲಸ ಮತ್ತು ವ್ಯಕ್ತಿತ್ವ ಮುಖ್ಯ. ಅದು ಚೌಟರಲ್ಲಿದೆ. ವೃತ್ತಿಯಲ್ಲಿ ಶಿಸ್ತು, ಕಾನೂನಿನ ಚೌಕಟ್ಟಿನೊಳಗೆ ಮಾನವೀಯವಾಗಿ ಸ್ಪಂದಿಸಿ, ಯಾವುದೇ…

ನಾಗರಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಚತುರ್ಥ ಉದ್ಯಾಪನ ಮಹೋತ್ಸವ

ಮೂಡುಬಿದಿರೆ: ಸಾರ್ವಜನಿಕ ಆರಾಧನೆ ಹಾಗೂ ಆಚರಣೆಯಿಂದಾಗಿ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದಮಯ ಬದುಕನ್ನು ರೂಪಿಸಬಹುದೆಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಇಲ್ಲಿನ ನಾಗರಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ…

ಮೌಲ್ಯಯುತ ಶಿಕ್ಷಣಕ್ಕಾಗಿ ಪ್ರಯತ್ನ ಅಗತ್ಯ: ವಿಸ್ಮಿತ್

ಮೂಡುಬಿದಿರೆ: ದ.ಕ. ಜಿಲ್ಲಾ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾ.ಪಂ.ನ 2018-19 ರ ಸಾಲಿನ ಮಕ್ಕಳ ಗ್ರಾಮಸಭೆಯನ್ನು ಶುಕ್ರವಾರ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮಾಂಟ್ರಾಡಿ ಇದರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.…