ಯಕ್ಷಧ್ರುವ ಪಟ್ಲ ಫೌಂಡೇಶನ್ ತೃತೀಯ ವಾರ್ಷಿಕೋತ್ಸವ ಸಮಾರಂಭ
ಮೂಡುಬಿದಿರೆ: ಅಶಕ್ತ ಯಕ್ಷಗಾನ ಕಲಾವಿದರನ್ನು ಗುರುತಿಸಿ ನೆರವು ನೀಡುವುದೇ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಧ್ಯೇಯವಾಗಿದೆ. ಮೂರು ವರ್ಷಗಳಲ್ಲಿ 3.50 ಕೋಟಿ ಆರ್ಥಿಕ ನೆರವು ನೀಡಲಾಗಿದ್ದು, ಆಶಕ್ತ ಕಲಾವಿದರಿಗೆ…
SUDDI9 MEDIA NETWORK
ಮೂಡುಬಿದಿರೆ: ಅಶಕ್ತ ಯಕ್ಷಗಾನ ಕಲಾವಿದರನ್ನು ಗುರುತಿಸಿ ನೆರವು ನೀಡುವುದೇ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಧ್ಯೇಯವಾಗಿದೆ. ಮೂರು ವರ್ಷಗಳಲ್ಲಿ 3.50 ಕೋಟಿ ಆರ್ಥಿಕ ನೆರವು ನೀಡಲಾಗಿದ್ದು, ಆಶಕ್ತ ಕಲಾವಿದರಿಗೆ…
ಉಡುಪಿ:ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.ಉಡುಪಿ:-ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ…
ಬಂಟ್ವಾಳ:ಬಂಟ್ವಾಳ ತಾಲೂಕು ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಹೊಕ್ಕಾಡಿಗೋಳಿಯಲ್ಲಿ ಡಿ. 22ರಂದು ನಡೆಯಲಿದೆ ಎಂದು ಕಂಬಳ ಸಮಿತಿ…
ಕೈಕಂಬ: ಉಳಾಯಿಬೆಟ್ಟು ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ ಪ್ರಯುಕ್ತ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಇದರ ಸಹಕಾರದೊಂದಿಗೆ ಮುಕ್ತ ವಾಲಿಬಾಲ್…
ಪೊಳಲಿ : ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಸುಮಾರು ಹತ್ತಾರು ವರ್ಷದಿಂದ ಹಡೀಲು ಬಿದ್ದಿದ್ದ(ಬಂಜರು) ಭೂಮಿಯಲ್ಲಿ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ನೇತೃತ್ವದಲ್ಲಿ…
ಗುರುಪುರ : ಶ್ರೀ ವಜ್ರದೇಹಿ ಮಠದ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ 3ರಿಂದ 5ರವರೆಗೆ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ನೇತೃತ್ವದಲ್ಲಿ `ವಜ್ರದೇಹಿ ಜಾತ್ರೆ’ ಜರುಗಲಿದೆ.ಜ.…
ಮುಂಬಯಿ: ಎಳವೆಯಲ್ಲೇ ಮುಂಬಯಿಗೆ ಆಗಮಿಸಿ ಹಗಲಿರುಳು ಶ್ರಮಿಸಿ ರಾತ್ರಿ ಶಾಲೆಯಲ್ಲಿ ಅಭ್ಯಾಸಿಸಿ, ಓರ್ವ ಸ್ವಾತಂತ್ರ್ಯ ಹೋರಾಟಗಾರನಾಗಿ ಕ್ವಿಟ್ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್…
ಬಂಟ್ವಾಳ: ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಇಲ್ಲಿ ತಾಲೂಕು ಪಂಚಾಯತ್ ಚುನಾಯಿತ ಸದಸ್ಯರಿಗೆ ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಬಗ್ಗೆ ಬುಧವಾರ ಮಾಹಿತಿ…
ಕಾರ್ಕಳ: ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆಯೆನಿಸಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತರ ಸಂಭ್ರಮ ಕಾರ್ಕಳದ ಐತಿಹಸಿಕ ಶ್ರೀ ಗೋಮಟೇಶ್ವರ ಬೆಟ್ಟದಲ್ಲಿ ಜನವರಿ ೨೦, ೨೦೧೯…
ಬಡಗಬೆಳ್ಳೂರು: ಬಡಗಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಿತ `ಹಸಿರು ಪ್ರಕೃತಿ’ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ-ಪಡೀಲ್ ಹಾಗೂ ಲಯನ್ಸ್ ಕ್ಲಬ್…
ಉಡುಪಿ : ವಿದ್ಯಾಲಯಗಳು ಲೋಕಜ್ಞಾನ ತಿಳಿಸಿದರೆ ಪಾಲಕರು ಜೀವನಜ್ಞಾನ ನೀಡಲು ಪ್ರೇರೆಪಿಸಿದಾಗ ತನ್ನಿಂತಾನೇ ಮಕ್ಕಳ ಬದುಕು ಹಸನಾಗುವುದು. ಅಪರಾಧ, ಭ್ರಷ್ಟಚಾರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮನೆಯಿಂದಲೇ ಪ್ರೇರಣೆ…
ಮೂಡುಬಿದಿರೆ: ಒಂದು ಸಮುದಾಯವನ್ನು ಒಗ್ಗೂಡಿಸುವುದು ಸುಲಭವಲ್ಲ. ಇಂದಿನ ಯುವಸಮೂಹವನ್ನು ಧಾರ್ಮಿಕವಾಗಿ ಸಂಘಟಿಸುವ ಕೆಲಸ ಸಮುದಾಯದ ಸಂಘಟನೆಗಳಿಂದಾಗಬೇಕು. ಸಮಾಜದಲ್ಲಿ ನಡೆಯುವಂತಹ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ಯುವಕರು ಕೈಜೋಡಿಸಬೇಕು. ಗ್ರಾಮೀಣ…
ಬಂಟ್ವಾಳ:ಇಲ್ಲಿನ ಅಮ್ಮೆಮಾರು ಎಂಬಲ್ಲಿ ಮದುವೆ ಕಾರ್ಯಕ್ರಮದ ನೆಪದಲ್ಲಿ ಸ್ನೇಹಿತನಿಮದ ಪಡೆದ ಕಾರನ್ನು ಮರಳಿ ನೀಡದೆ ವಂಚಿಸಿದ ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.…
ಬಂಟ್ವಾಳ:ತಾಲ್ಲೂಕಿನ ಸಜಿಪನಡು ಸಮೀಪದ ನೇತ್ರಾವತಿ ನದಿ ತೀರದಲ್ಲಿ ಕಳೆದ ಕೆಲವು ಸಮಯದಿಂದ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ತಾತ್ಕಾಲಿಕ ಕಸಾಯಿಖಾನೆಗೆ ಗ್ರಾಮಾಂತರ ಠಾಣೆ ಎಸೈ…