ಉಡುಪಿ:ಲೋಂಬಾರ್ಡ ಮೆಮಮೋರಿಯಲ್ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.ಉಡುಪಿ:-ಲೋಂಬಾರ್ಡ ಮೆಮಮೋರಿಯಲ್ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ಸ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಬೆಳಪು ಗ್ರಾ.ಪಂ ಅದ್ಯಕ್ಷದೇವಿಪ್ರಸಾದ್ ಶೆಟ್ಟಿ ಬೆಳಪು ರವರು ಉದ್ಘಾಟಿಸಿ ಮಾತನಾಡಿಆರೋಗ್ಯವೇ ಭಾಗ್ಯಎಂಬಂತೆ ನಾವು ನಮ್ಮಆರೋಗ್ಯವನ್ನು ಸರಿಯಾಗಿಕಾಪಾಡಿಕೊಂಡರೆಅದೇದೊಡ್ಡ ಸಂಪತ್ತು,ಸರಿಯಾದ ಸಮಯದಲ್ಲಿ ವೈದ್ಯರ ಮೂಲಕ ದೇಹದತಪಾಸಣಾಅಗತ್ಯವಾಗಿ ಮಾಡಬೇಕುಎಂದರುಗ್ರಾಮೀಣ ಭಾಗದಲ್ಲಿ ಈ ರೀತಿಯ ಶಿಬಿರ ಅಗತ್ಯವಾಗಿದೆಎಂದರು.
ಅದ್ಯಕ್ಷತೆಯನ್ನುಜಮಿಯ್ಯತುಲ್ ಫಲಾಹ ಕಾಪುಅದ್ಯಕ್ಷಶಭೀಅಹಮದ್ಖಾಜಿ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉದ್ಯಮಿಅಬ್ಡುಲ್ಜಲೀಲ್,ಮುಮ್ಮದ್ಇಕ್ಬಾಲ್,ವೈದ್ಯರಾದಡಾ||ರೂಪಶ್ರೀ,ಡಾ||ಲೀಲಾ ಥಾಮಸ್,ಡಾ||ಸುಮನ ಆರ್ ಶೆಟ್ಟಿ,ವೈದ್ಯಕೀಯ ಪ್ರತಿನಿಧಿ ಸಂಘದರಾಘವೇಂದ್ರ ಪ್ರಭುಕರ್ವಾಲ್,ರೋಹಿ ರತ್ನಕರ್,ಮುಂತಾದವರಿದ್ದರು.ಅನ್ವರ್ ಆಲಿ ನಿರೂಪಿಸಿದರು.