Month: September 2018

ಪೊಳಲಿಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಪೊಳಲಿ: ಪೊಳಲಿರಾಮಕೃಷ್ಣ ತಪೊವನದಲ್ಲಿ ಭಾನುವಾರ ನಡೆದ ಮುದ್ದು ಕೃಷ್ಣ ಸ್ಪರ್ಧಾಳುಗಳೊಂದಿಗೆ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು. ರಾಮಕೃಷ್ಣ ತಪೋವನದಲ್ಲಿ ಕೊಳಲನು ಬಾಯಲ್ಲಿಟ್ಟು ಪುಟ್ಟ ಪುಟ್ಟ ಹೆಜ್ಜೆ…

ಸುಜೀರ್ ಪ್ರೌಢಶಾಲಾ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ( ಜರ್ಸಿ ) ವಿತರಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕುಮಟ್ಟದ ತ್ರೋಬಾಲ್ ಹಾಗೂ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಸುಜೀರ್ ಪ್ರೌಢ ಶಾಲೆಯ ತ್ರೋಬಾಲ್ ಹಾಗೂ ಕಬ್ಬಡಿ ಕ್ರೀಡಾಪಟುಗಳಿಗೆ ಸುಜೀರ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ…

ಅಡ್ಯನಡ್ಕ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಅಡ್ಯನಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಆ.31ರಂದು ವಿಟ್ಲ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಜರುಗಿತು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ.ಅಶ್ವಿನಿ ಕೃಷ್ಣಮೂರ್ತಿ…

ಕರ್ನಾಟಕ ಮತ್ತು ಮುಂಬಯಿಯಲ್ಲಿ ನಮತುಳುವೆರ್ ಕಲಾ ಸಂಘಟನೆಯಿಂದ ನಾಟಕ ಪ್ರದರ್ಶನ

ಹೆಬ್ರಿ : ರಂಗನಟ ನಿರ್ದೇಶಕ ಸುಕುಮಾರ್ ಮೋಹನ್ ನೇತ್ರತ್ವದ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ನಾಟಕ ಮುದ್ರಾಡಿಯ ರಂಗ ಯಾತ್ರೆಯು ಸೆಷ್ಟಂಬರ್ 1ರಿಂದ 09ರ ತನಕ ನಡೆಯಲಿದೆ…

ಪೊರ್ಕೊಡಿ ಅವಿವಾಹಿತ ಯುವಕ ನಾಪತೆ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಪೊರ್ಕೊಡಿ ಎಂಬಲ್ಲಿಯ ಅವಿವಾಹಿತ ಯುವಕನೊರ್ವ ಕಳೆದ ಮೂರು ದಿನಗಳಿಂದ ನಾಪತೆಯಾಗಿದ್ದಾನೆ.ಪೊರ್ಕೊಡಿ ನಾರಾಯಣ ಗುರು ನಗರದ ನಿವಾಸಿ ಕೇಶವ ಪೂಜಾರಿ ಎಂಬವರ ಪುತ್ರ 29ವರ್ಷದ…

ವರಂಗ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

ಹೆಬ್ರಿ : ಸಹಕಾರಿ ಕ್ಷೇತ್ರದ ಅತ್ಯುತ್ತಮ ಸಾಧನೆ ಮತ್ತು ದಕ್ಷ ಆಡಳಿತಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ನೀಡುವ ಪ್ರೋತ್ಸಾಹಕ ಪ್ರಶಸ್ತಿಯು ವರಂಗ…

ಧರ್ಮ ನಿಂತ ನಿರಾಗಬಾರದು : ಡಾ|ಮಾಧವ ಭಟ್

ಸುಳ್ಯ : ನಮ್ಮ ದಿನನಿತ್ಯದ ಆಚರಣೆಯನ್ನೇ ಧರ್ಮ ಎನ್ನಬಹುದು. ಧರ್ಮ ನಿಂತ ನೀರಾಗದೇ, ಬದಲಾವಣೆಗೆ ಒಗ್ಗಿಕೊಳ್ಳಬೇಕು. ಕಾಲಕಾಲಕ್ಕೆ ತನ್ನ ತೆಕ್ಕೆಗೆ ಬರುವುದನ್ನು ಸ್ವೀಕರಿಸಿದಾಗ ಧರ್ಮದ ನೆಲೆ ಗಟ್ಟಿಯಾಗುತ್ತದೆ…

ಸಾಹಿತಿ ಶಿವಕುಮಾರ ಸಾಯ ಅವರ ‘ತೆರೆದ ಅಧ್ಯಾಯ’  ಆನ್ ಲೈನ್ ನಲ್ಲಿ  ಲಭ್ಯ

ಬಂಟ್ವಾಳ: ಸಾಹಿತಿ ಶಿವಕುಮಾರ ಸಾಯ ಅವರ ಅನೇಕ ಕವನಗಳು ಈಗಾಗಲೇ ನಿಯತಕಾಲಿಕಗಳಲ್ಲಿ ಪ್ರಕಟವಾಗಿ ಮೆಚ್ಚುಗೆ ಪಡೆದಿದೆ. ಅವರ ಪ್ರಕಟಿತ ಕವನಗಳನ್ನು ಒಳಗೊಂಡ ‘ತೆರೆದ ಅಧ್ಯಾಯ’ ಎಂಬ ಪಿಡಿಎಫ್…

ಮೂಡುಬಿದಿರೆ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ದ.ಕ. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಮೂಡುಬಿದಿರೆ ವಲಯ ದ.ಕ. ಹಾಗೂ ರೋಟರಿ ವಿದ್ಯಾ ಸಂಸ್ಥೆ ಮೂಡಬಿದಿರೆ ಇವರ ಜಂಟಿ…

ಶ್ರೀ ಮಹಾವೀರ ಕಾಲೇಜು, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಉದ್ಘಾಟನೆ

ಮೂಡುಬಿದಿರೆ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿ ಕಲಿಯುತ್ತಿರುವ ಹೆಣ್ಣುಮಕ್ಕಳೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ಪಡೆದು ಕೆ.ಪಿ.ಎಸ್. ಹಾಗೂ ಐ.ಎ.ಎಸ್.ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ, ಉತ್ತಮ ಕೆಲಸವನ್ನು…

ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ

ಮೂಡಬಿದಿರೆ: ಪಕ್ಷಿಗಳ ನಿನಾದ ಕೇಳಿ ಪುಳಕಿತರಾಗುವ ನಾವು ಅವುಗಳ ಉಳಿವಿಗೆ ಶ್ರಮಪಡಬೇಕು. ಅವುಗಳ ಉಳಿವಿಗಾಗಿ ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡಬೇಕು. ಪಕ್ಷಿಗಳಿಗೆ ಆವಾಸ ಸ್ಥಾನ ನೀಡಿ ಅವುಗಳಿಗೆ…

ಹಿಂದೂ ಸೇವಾಸಮಿತಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಕುಪ್ಪೆಪದವು: ಬಾರ್ದಿಲಕಲ್ಲಾಡಿ ಹಿಂದೂ ಸೇವಾಸಮಿತಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸ್ವಚ್ಚತಾ ಕಾರ್ಯಕ್ರಮದಲ್ಲಿ ಹಿಂದೂ ಸೇವಾ ಸಮಿತಿಯ ಸದಸ್ಯರು ಇರುವೈಲ್ ರಸ್ತೆ ಬದಿಯ ಗಿಡಗಂಟಿಗಳನ್ನು ತೆಗೆದು ಸ್ವಚ್ಚತೆಯನ್ನು ಮಾಡಿದರು.

ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಪೊಳಲಿ :ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ ಭಾನುವಾರ ನೆರವೇರಿತು. ಪೊಳಲಿ ರಾಜ ಐತಾಳ್ ಅವರು ವಿಷ್ಣು…

ಪದವಿ ಪಡೆದ ನಂತರ ವ್ಯಕ್ತಿಗತ ಹೊಣೆಗಾರಿಕೆ ಹೆಚ್ಚುತ್ತದೆ: ಡಾ.ರವಿಕಾಂತೇಗೌಡ

ಉಜಿರೆ: ವಿವಿಧ ಜ್ಞಾನಶಿಸ್ತುಗಳಲ್ಲಿ ಪದವೀಧರರಾಗುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಸಾಮುದಾಯಿಕ ಬದುಕಿಗೆ ಸಮಗ್ರತೆ ತಂದುಕೊಡಲು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ…