ಬಂಟ್ವಾಳ: ಸಾಹಿತಿ ಶಿವಕುಮಾರ ಸಾಯ ಅವರ ಅನೇಕ ಕವನಗಳು ಈಗಾಗಲೇ ನಿಯತಕಾಲಿಕಗಳಲ್ಲಿ ಪ್ರಕಟವಾಗಿ ಮೆಚ್ಚುಗೆ ಪಡೆದಿದೆ.
ಅವರ ಪ್ರಕಟಿತ ಕವನಗಳನ್ನು ಒಳಗೊಂಡ ‘ತೆರೆದ ಅಧ್ಯಾಯ’ ಎಂಬ ಪಿಡಿಎಫ್ ಮುದ್ರಿಕೆಯು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆಗೊಂಡಿದೆ. ಅವರು ಎರಡು ದಶಕಗಳಿಂದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದ ತಮ್ಮ ಕವನಗಳನ್ನು ಆಯ್ದು 250 ಪುಟಗಳ ಪಿಡಿಎಫ್ ಹೊತ್ತಗೆಯನ್ನು ಸಿದ್ಧಪಡಿಸಿ ಆನ್ಲೈನ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಆಸಕ್ತ ಓದುಗರು ಗೂಗಲ್ ಪೇಜ್ನಲ್ಲಿ ಗೂಗಲ್ ಡ್ರೈವಿನ https://drive.google.com/file/d/1o582n0ul3pCBG7-x_4jnCHZzdFvpASd_/view?usp=drivesdk ಲಿಂಕ್ ಮೂಲಕವೂ ಕವನಗಳನ್ನು ಓದಬಹುದು. ಹೆಚ್ಚಿನ ಮಾಹಿತಿಗೆ ಲೇಖಕರ ಫೇಸ್ಬುಕ್ ಪೇಜ್ Facebook/ shivakumar.saya1 ಅಥವಾ Email: shivakumarsaya1@gmail.com ಅಥವಾ ಮೊಬೈಲ್ ಸಂಖ್ಯೆ 9481015860 ಸಂಪರ್ಕಿಸಬಹುದು.

