Month: September 2018

ಸುಂಕದಕಟ್ಟೆ ಶ್ರೀಕೃಷ್ಣ ಜನ್ಮಾಷ್ಟಮಿ

ಸುಂಕದಕಟ್ಟೆ: ಶ್ರೀ ಅಂಬಿಕಾ ಅನ್ನಪೂಣೇಶ್ವರಿ ದೇವಸ್ಥಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ದೇವಸ್ಥಾನದಲ್ಲಿ ಜರುಗಿದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿಗಳು.

ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು

ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು, ಕಾರ್ಯಕ್ರಮವನ್ನು ವಿಟ್ಲದ ಉದ್ಯಮಿ ಸುಭಾಷ್ ನಾಯಕ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾದ ಅರುಣ್…

ಕಲ್ಲಡ್ಕ ಅಷ್ಟಮಿ ಸಂಭ್ರಮ

ಕಲ್ಲಡ್ಕ: ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜ್ರಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ವೈವಿಧ್ಯಮಯ ಟ್ಯಾಬ್ಲೋಗಳು ಕಣ್ಮನ ಸೆಳೆಯಿತು. ನಾಸಿಕ ಬ್ಯಾಂಡ್‍ನ ಬೀಟ್ ಜನರನ್ನು ಕುಣಿಯುವಂತೆ ಮಾಡಿತ್ತು.

ಮಂಗಳೂರು ವಿವಿ ಮಟ್ಟದ “ಎಜು ತರಂಗ್-2018” ಸ್ಪರ್ಧೆಯಲ್ಲಿ ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ,: ಮಂಗಳೂರು ವಿಶ್ವವಿದ್ಯಾಲಯ ಬಿ.ಇಡಿ ವಿಭಾಗದ ಅಂತರ್ ಕಾಲೇಜು ಮಟ್ಟದ “ಎಜು ತರಂಗ್-2018” ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಸ್ಪರ್ಧೆಯು ಮಂಗಳೂರಿನ ಅಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟಿದ್ದು ಸೆ.2ರಂದು…

ಸಂತೂರ್ ಗೋಲ್ಡ್ ಫೆಮಿನಾ ಸ್ಟೈಲಿಸ್ಟಾ ಸೌತ್ 2018ರ 5ನೇ ಆಡಿಶನ್

ಬೆಂಗಳೂರು: ಸಂತೂರ್ ಗೋಲ್ಡ್ ಫೆಮಿನಾ ಸ್ಟೈಲಿಸ್ಟಾ ಸೌತ್ 2018ರ 5ನೇ ಆಡಿಶನ್ ಬೆಂಗಳೂರಿನ ಗೋಕುಲಂ ಗ್ರ್ಯಾಂಡ್ ಹೋಟೆಲ್ ಆಂಡ್ ಸ್ಪಾ ನಲ್ಲಿ ಸೆ.3ರಂದು ನಡೆಯಿತು. ಈ ವರ್ಷ…

ಭಾರತದ ನಿರ್ಮಾಣಕ್ಕೆ ನೀಡುವ ಬಲಿಷ್ಟ ಕೊಡುಗೆಯೇ ಕ್ರೀಡಾಪಟುಗಳು: ಯು.ಟಿ ಖಾದರ್

ಮೂಡುಬಿದಿರೆ: ಕೇವಲ ರಾಜಕಾರಣಿಗಳಿಂದ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳಿಂದ ದೇಶ ಬಲಿಷ್ಟವಾಗಲು ಸಾಧ್ಯವಿಲ್ಲ. ಆರೋಗ್ಯಯುತ ಕ್ರೀಡಾಪಟುಗಳನ್ನು ತಯಾರಿಗೊಳಿಸುವುದೇ ಬಲಿಷ್ಟ ಭಾರತದ ನಿರ್ಮಾಣಕ್ಕೆ ನೀಡುವ…

ಚುನಾವಣಾ ಫಲಿತಾಂಶ

ಮೂರುತಿಂಗಳ ಹಿಂದೆ ವಿಧಾನ ಸಭಾ ಚುನಾವಣೆ ನಡೆದಿದ್ದು, ರಾಜ್ಯದಲ್ಲಿ ಬಿಜೆಪಿ ಅತ್ಯುನ್ನತ ಸಾಧನೆ ಮಾಡಿ ಇನ್ನೇನು ಸರಕಾರ ರಚನೆಯಲ್ಲಿರುವಾಗಲೇ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ನಡೆಸಿ ಸರಕಾರ…

ಚಾತುರ್ಮಾಸ ಪ್ರಯುಕ್ತ ಶ್ರೀ ಸಂಪುಟ ನರಸಿಂಹ ಮಠದಲ್ಲಿ ಸುಧರ್ಮ ಸಭೆ

ಸುಬ್ರಹ್ಮಣ್ಯ: ಋಷಿಮುನಿಗಳ ತಪಸ್ಸು ಹಾಗೂ ಮಠ ಮಂದಿರಗಳಿಂದ ಹಿಂದುತ್ವ ಉಳಿದಿದೆ. ಹಿಂದೂ ಧರ್ಮ ಉಳಿವಿನಲ್ಲಿ ಮಠಗಳ ಪಾತ್ರ ಮಹತ್ತರವಾದ್ದು. ದೇವಸ್ಥಾನ ಮತ್ತು ಮಠ ಎರಡಕ್ಕೂ ಹಿಂದುತ್ವವೇ ಆಧಾರ…

ಬಟ್ಟಾಜೆ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ

ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತವೃಂದಬಟ್ಟಾಜೆ ಇದರ 12ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸೋಮವಾರ ಕೊಪ್ಪಲ ಉಮಾನಾಥ ಸಪಲ್ಯ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕೊಳಕೆ ದರ್ಖಾಸು ಕೃಷ್ಣಪ್ಪ…

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ: ಎಂ ಬಿ ಸದಾಶಿವ

ಸುಬ್ರಹ್ಮಣ್ಯ: ಆರೋಗ್ಯ ಪೂರ್ಣ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮ ಜವಾಬ್ದಾರಿ ಹೆಚ್ಚಿನದು. ಇದನ್ನು ಪತ್ರಿಕೆ ಮತ್ತು ಪತ್ರಕರ್ತ ಕಾಪಾಡಿಕೊಳ್ಳಬೇಕಿದೆ. ತಾಂತ್ರಿಕ ಆರ್ಥಿಕ ಸ್ಥಿತಿ ಬದಲಾದರೂ ಆತ್ಮ ಸಾಕ್ಷಿಗೆ ಅನುಗುಣವಾಗಿ…

ಅಪರಿಚಿತ ಶವ ಪತ್ತೆ

ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಾಡಿಜಡ್ಡು ಶಾಲಾ ಬಳಿ ಸುಮಾರು 40 ಪ್ರಾಯದ ಗಂಡಸಿನ ಶವ ಕೊಳೆತು ಪತ್ತೆಯಾಗಿದೆ. ಸ್ಥಳೀಯರು ವಿಪರೀತ ವಾಸನೆ ಕಂಡು…

ಲಾರಿ ಚಾಲಕ ನಾಪತ್ತೆ

ಹೆಬ್ರಿ : ಶಿವಪುರ ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಅನಿಲ್ ಕುಮಾರ್ (37) ಎಂಬವರು ಮಂಗಳೂರಿಗೆ ಕೆಲಸಕ್ಕೆಂದು ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಆಗಸ್ಟ್ 28ರಂದು ಮಂಗಳೂರಿನ ಖಾಸಗಿ…