Month: September 2018

ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಪ್ರಭು

ಬಂಟ್ವಾಳ: ಕೆಳಗಿನ ವಗ್ಗ ನಿವಾಸಿ, ನಿವೃತ್ತ ಶಿಕ್ಷಕ ವಗ್ಗ ಗೋಪಾಲಕೃಷ್ಣ ಪ್ರಭು( 84) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. ನಿವೃತ್ತ ಶಿಕ್ಷಕರಾಗಿದ್ದ ಇವರು ಪ್ರಗತಿಪರ ಕೃಷಿಕರಾಗಿ,…

ಫರಂಗಿಪೇಟೆ 37ನೇ ವರ್ಷದ ಮೊಸರು ಕುಡಿಕೆ

ಫರಂಗಿಪೇಟೆ: ಓಂ ಶ್ರೀ ವೀರಾಂಜನೇಯ ವ್ಯಾಯಮ ಶಾಲೆಯ ಆಶ್ರಯದಲ್ಲಿ ಜರುಗುವ 37ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾದ ಒಡಿಯೂರು ಶ್ರೀ…

ನಿಡ್ಡೋಡಿ ಶ್ರೀ ಸತ್ಯನಾರಾಯಣ ಶಾಲೆಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಮೂಡುಬಿದಿರೆ: ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್.ಎನ್. ಪಬ್ಲಿಕ್ ಸ್ಕೂಲ್ ನಿಡ್ಡೋಡಿ ಇದರ ಸಂಯುಕ್ತ ಆಶ್ರಯದಲ್ಲಿ ಮುದ್ದು ಕೃಷ್ಣ ಸ್ಪರ್ಧೆಯು ಶಾಲೆಯ ಸಭಾಂಗಣದಲ್ಲಿ ಶನಿವಾರ…

ನಡ್ಯೋಡಿ ಮುದ್ದು ಕೃಷ್ಣ ಸ್ಪರ್ಧೆ

ಮೂಡುಬಿದಿರೆ: ಪ್ರತಿ ಮಕ್ಕಳಲ್ಲೂ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಪುರಸಭಾ ಸದಸ್ಯ, ಮರಿಯಾಡಿ ಅಂಗನವಾಡಿ ಶಾಲೆಯ…

ಪುಟಾಣಿಗಳ ಕೃಷ್ಣ ವೇಷ ಪ್ರದರ್ಶನ

ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 41ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂದರ್ಭದಲ್ಲಿ ಪುಟಾಣಿಗಳ ಕೃಷ್ಣ ವೇಷ…

ಬಂಟ್ವಾಳದಲ್ಲಿ ಗ್ರಾಮ ಸ್ವಚ್ಛತಾ ಆಂದೋಲನ

ಬಂಟ್ವಾಳ: ಇಲ್ಲಿನ ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ಗುರುವಾರ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ನಗರ…

ರಾಜ್ಯದ ಸರಕಾರಿ ಶಾಲೆ ಉಳಿಸಿ ಅಭಿಯಾನ: ಕಾಲ್ನಡಿಗೆ ಜಾಥ

ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶಿಕ್ಷಣ ಪ್ರೇಮಿಗಳಾದ ಪ್ರಕಾಶ್ ಅಂಚನ್ ಹಾಗೂ ಬೆಂಗಳೂರಿನ ಅನಿಲ್ ಶೆಟ್ಟಿ ನೇತೃತ್ವದಲ್ಲಿ ರಾಜ್ಯದ…

ಮಿನಿ ವಿಧಾನ ಸೌಧದ ಮುಂಭಾಗ ಕೊಳೆರೋಗಕ್ಕೆ ತುತ್ತಾಗಿ ಉದುರಿದ ಅಡಿಕೆಯನ್ನು ಸುರಿದು ಪ್ರತಿಭಟನೆ

ಬಂಟ್ವಾಳ: ಅಡಿಕೆ ಕೊಳೆರೋಗಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಬಂಟ್ವಾಳ ಅಡಿಕೆ ಬೆಳೆಗಾರರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಆಶ್ರಯದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ…

ಬಡಗಬೆಳ್ಳೂರು: ಮೊಸರುಕುಡಿಕೆ ಉತ್ಸವ.

ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಇದರ ವತಿಯಿಂದ ಸೋಮವಾರ ಮೊಸರುಕುಡಿಕೆ ಉತ್ಸವ ನಡೆಯಿತು. ರಾಮಕೃಷ್ಣತಪೋವನದ ಸ್ವಾಮೀ ವಿವೇಕಚೈತನ್ಯಾನಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಆದಿಶಕ್ತಿ…

ಕಲಾಶ್ರೀ ಮಿತ್ರಬಳಗದ ವತಿಯಿಂದ ಮೊಸರುಕುಡಿಕೆ ಉತ್ಸವ

ಪೊಳಲಿ: ಕೃಷ್ಣ ನಗರ ಬಡಕಬೈಲ್ ಕಲಾಶ್ರೀ ಮಿತ್ರ ಬಳಗ ಮತ್ತು ಕಲಾಶ್ರೀ ಮಿತ್ರ ಬಳಗ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಕೆಸರು…

ಪೊಳಲಿ ಶ್ರೀಕೃಷ್ಣನ ಶೋಭಾಯಾತ್ರೆ

ಪೊಳಲಿ :ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ನಡೆದ ರಾಮಕೃಷ್ಣತಪೋವನದಿಂದ ಹೊರಟ ಶ್ರೀಕೃಷ್ಣನ ಶೋಭಾಯಾತ್ರೆಯು ಪೊಳಲಿ ದ್ವಾರದವರೆಗೆ ಸಾಗಿ ಬರುವಾಗ ಅಲ್ಲಲ್ಲಿ ಶ್ರೀ ಕೃಷ್ಣನಿಗೆ ಆರತಿಬೆಳಗಿ ರಸ್ತಯುದ್ದಕ್ಕೂ…

ರಾಮಕೃಷ್ಣತಪೋವನದ ಮೊಸರುಕುಡಿಕೆ ಉತ್ಸವ

ಪೊಳಲಿ ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ನಡೆದ ಮೊಸರುಕುಡಿಕೆ ಉತ್ಸವಕ್ಕೆ ಕಲ್ಕುಟ ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಇವರು ನೂತನವಾಗಿ ನಿರ್ಮಿಸಿದ (ಅಟ್ಟಳಿಗೆಯ) ಮಡಕೆ ಒಡೆಯುವ ದೃಶ್ಯ…

ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 41ನೇ ವರ್ಷದ ಮೊಸರು ಕುಡಿಕೆ ಉತ್ಸವ

ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 41ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ…

ಅನಾರೋಗ್ಯ ಪೀಡಿತ ವ್ಯಕ್ತಿಗೆ `ಬಿರುವೆರ್ ಕುಡ್ಲ’ ನೆರವಿನ ಹಸ್ತ

ಕೈಕಂಬ : ಹಿಂದೆ ಕುಟುಂಬಕ್ಕೆ ಆಧಾರವಾಗಿದ್ದ ಗುರುಪುರ ಕೈಕಂಬದ ಕಂದಾವರ ನಿವಾಸಿ ಲೋಕಯ್ಯ ಪೂಜಾರಿ ಮಧುಮೇಹದಿಂದ ಕಳೆದ 10 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು, ಒಂದು ಕಾಲು ಕಳೆದುಕೊಂಡಿದ್ದಾರೆ.…