ಪೊಳಲಿ :ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ನಡೆದ ರಾಮಕೃಷ್ಣತಪೋವನದಿಂದ ಹೊರಟ ಶ್ರೀಕೃಷ್ಣನ ಶೋಭಾಯಾತ್ರೆಯು ಪೊಳಲಿ ದ್ವಾರದವರೆಗೆ ಸಾಗಿ ಬರುವಾಗ ಅಲ್ಲಲ್ಲಿ ಶ್ರೀ ಕೃಷ್ಣನಿಗೆ ಆರತಿಬೆಳಗಿ ರಸ್ತಯುದ್ದಕ್ಕೂ ಅಟ್ಟಳಿಗೆಯಲ್ಲಿ ಕಟ್ಟಿದ ಮಡಕೆಗಳನ್ನು ಒಡೆಯುತ್ತಾ ಸಂಘ ಸಂಸ್ಥೆಗಳ ಯುವಕರ ತಂಡಗಳು, ಆಶ್ರಮದ ಹಳೆವಿದ್ಯಾರ್ಥಿಗಳು, ಚೆಂಡೆ, ನಾಶಿಕ್ ಬ್ಯಾಂಡ್, ಹುಲಿ ಕುಣಿತದ ತಾಸೆಗೆ ಯುವಕ ಯುವತಿಯರು ಮುಖಕ್ಕೆ ರಂಗುರಂಗಿನ ಬಣ್ಣ ಹಾಕಿ ಹೆಜ್ಜೆಹಾಕಿದರು.















