Month: September 2017

ಸಮಾಜದ ಸಾಮರಸ್ಯ ಕದಡುವ ಉಸ್ತುವಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ,ಕಳ್ಳಿಗೆ ಬಿಜೆಪಿ ಗ್ರಾಪಂ ಸಮಿತಿ ಪ್ರತಿಭಟನಾ ಸಭೆಯಲ್ಲಿ ಆಗ್ರಹ

ಬಂಟ್ವಾಳ:ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯ ಹೇಳಿಕೆಯಿಂದ ಬಂಟ್ವಾಳದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸ್ ಅ„ಕಾರಿಯೊಂದಿಗೆ ಅತೀ ಕೀಳುಮಟ್ಟದಲ್ಲಿ ವ್ಯವಹರಿಸಿ ಹಿಂದೂ ಮುಖಂಡರನ್ನು ಬಂ„ಸಲು ಆಗ್ರಹಿಸಿದ್ದಾರೆ. ಅ„ಕಾರದ ದುರುಪಯೋಗಪಡಿಸುತ್ತಿರುವ…

94ಸಿಸಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮ

ಬಂಟ್ವಾಳ: ಭಾಷಣದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಅಭಿವೃದ್ದಿ ಕೆಲಸ ಮಾಡಿ ತೋರಿಸಿದರೆ ಮಾತ್ರ ಅದು ಪ್ರಯೋಜನಕಾರಿಯಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು…

ಪಾಣೆಮಂಗಳೂರು ಜಿನಚೈತ್ಯಾಲಯಕ್ಕೆ ಡಾ. ಹೆಗ್ಗಡೆ ಭೇಟಿ

ಬಂಟ್ವಾಳ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಂಗಳವಾರ ಪಾಣೆಮಂಗಳೂರಿನ ಭ.1008 ಶ್ರೀ ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಭವ್ಯಮಂಗಲ ವರ್ಷಾಯೋಗ ಚಾತುರ್ಮಾಸ ಆಚರಿಸುತ್ತಿರುವ ಪರಮ ಪೂಜ್ಯ108…

ಉಗ್ಗಬೆಟ್ಟುವಿನಲ್ಲಿ ಮತಾಂತರಕ್ಕೆ ಯತ್ನ

ಬಂಟ್ವಾಳ: ಕಾವಳಪಡೂರು ಗ್ರಾಮದ ಉಗ್ಗಬೆಟ್ಟುವಿನಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪದಲ್ಲಿ ಯುವತಿಯರಿಬ್ಬರನ್ನು ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಒಪ್ಪಿಸಿದ ಘಟನೆ ಮಂಗಳವಾರ…

ಜೈನ ಮುನಿಗಳ ಪ್ರವಚನ

ಬಂಟ್ವಾಳ; ಜೈನರಿಗೆ ದಶಲಕ್ಷಣ ಪರ್ವವು ಅತ್ಯಂತ ಮಹತ್ವದ ಪರ್ವ ಎಂದು 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಹೇಳಿದ್ದಾರೆ. ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ…

ಪಂಜೆ ಸಭಾಭವನಕ್ಕೆ ಅನುಮೋದನೆ

ಬಂಟ್ವಾಳ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಬಳಿ ಸುಮರು 5 ಕೋಟಿ ರೂ. ವೆಚ್ಚದಲ್ಲಿ ಪಂಜೆಮಂಗೇಶರಾಯರ ಸ್ಮಾರಕ ಭವನವನ್ನು ನಿರ್ಮಿಸಲು ಕರ್ನಾಟಕ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ…

ಅಮ್ಮುಂಜೆ: ಅನಧಿಕೃತ ರಸ್ತೆ ನಾಮಫಲಕ ತೆರವು

ಅಮ್ಮುಂಜೆ: ಬಂಟ್ವಾಳತಾಲ್ಲೂಕಿನ ಅಮ್ಮುಂಜೆ ಸಮೀಪದ ರಾಮನಗರ ಎಂಬಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಎಸ್ಡಿಪಿಐ ವಲಯಾಧ್ಯಕ್ಷ ಆಶ್ರಫ್ ಕಲಾಯಿ ಇವರ ಸ್ಮರಣಾರ್ಥ ಇಲ್ಲಿನ ಕೆಲವೊಂದು…

ನೈನಾಡು: ಬಾಲಕರ ಕೊಕ್ಕೊ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕೊಕ್ಕೊ ಪಂದ್ಯಾಟದಲ್ಲಿ ನೈನಾಡು ಸರ್ಕಾರಿ ಪ್ರೌಢಶಾಲೆ ಇದರ ಬಾಲಕರ ತಂಡ ಪ್ರಥಮ ಸ್ಥಾನ ಗೆಲ್ಲುವ…

ಉಚಿತ ಅನಿಲ ಸ್ಟವ್ ವಿತರಣೆ

ಬಂಟ್ವಾಳ ತಾಲ್ಲೂಕಿನ ಶಂಭೂರು ಶ್ರೀರಾಮ ವ್ಯಾಯಾಮ ಶಾಲೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಉಜ್ವಲ’ ಯೋಜನೆಯಡಿ ಮಂಜೂರಾದ ಉಚಿತ ಅಡುಗೆ ಅನಿಲ ಸಿಲಿಂಡರ್…

ಲೊರೆಟ್ಟೊ: ನೂತನ ರೋಟರಿ ಕ್ಲಬ್ ಉದ್ಘಾಟನೆ ರೋಟರಿ ಮಾನವೀಯತೆ ಪ್ರತೀಕ : ಎಂ.ಎಂ.ಸುರೇಶ ಚೆಂಗಪ್ಪ

ಬಂಟ್ವಾಳ:ಕಳೆದ 112ವರ್ಷಗಳಿಂದ ಸಮಾಜದಲ್ಲಿ ಪ್ರೀತಿ ಮತ್ತು ಗೆಳೆತನ ಹಾಗೂ ಪರಸ್ಪರ ಸೌಹಾರ್ದತೆ ಮೂಡಿಸುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮೂಲಕ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಪಾರದರ್ಶಕವಾಗಿ ಅನುಷ್ಠಾನಗೊಳಿಸುವಲ್ಲಿ ರೋಟರಿ…

‘ಬಂಟ್ವಾಳ: ತಾಲ್ಲೂಕು ಮಟ್ಟದ ಗುರುವಂದನಾ ಕಾರ್ಯಕ್ರಮ ‘ಶಿಕ್ಷಕರು ಮತ್ತು ಪೋಷಕರ ಆತ್ಮವಿಮರ್ಶೆ ಅಗತ್ಯ’

ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವ ಬಗ್ಗೆ ಕಲ್ಪನೆ ಹೊಂದಿರುವ ಶಿಲ್ಪಿಯಂತಹ ಶಿಕ್ಷಕರು ಸಹಿತ ಪ್ರೀತಿ ಮತ್ತು ಸಂತೋಷ ಬಯಸುವ ವಿದ್ಯಾರ್ಥಿಗಳಿಗೆ ಅವರ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡುವ ಮಹತ್ತರ…

ಮಂಗಳೂರು ಚಲೋಗೆ ಬೆಂಗಳೂರಲ್ಲಿ ತಡೆ, ನಾಯಕರು ವಶಕ್ಕೆ

ಬೆಂಗಳೂರು : ‘ಮಂಗಳೂರು ಚಲೋ’ ಹೊರಟಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಹೊರಟಿದ್ದ ಜಾಥಾವನ್ನು ಪೊಲೀಸರು ತಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಫ್ರೀಡಂಪಾರ್ಕ್‌ನಿಂದ ಬಿಜೆಪಿ…

ಶ್ರೀನಿವಾಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲು

ಮಂಗಳೂರು: ಸ್ನಾನಕ್ಕೆಂದು ನೇತ್ರಾವತಿ ನದಿಗಿಳಿದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಇನೋಳಿ ನಡುಗುಡ್ಡೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ನೀರುಪಾಲಾದವರನ್ನು ವಳಚ್ಚಿಲ್‌ನ ಶ್ರೀನಿವಾಸ್…