ಬಂಟ್ವಾಳ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ
ಬಂಟ್ವಾಳ:ಭೂಮಿ ಕಳೆದುಕೊಂಡ ದಲಿತ ದಂಪತಿಗೆ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶವಾಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಷೋಷಣೆ ಮಾಡುತ್ತಿದ್ದಾರೆ ಎಂದು ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಕುಂದು…
SUDDI9 MEDIA NETWORK
ಬಂಟ್ವಾಳ:ಭೂಮಿ ಕಳೆದುಕೊಂಡ ದಲಿತ ದಂಪತಿಗೆ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶವಾಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಷೋಷಣೆ ಮಾಡುತ್ತಿದ್ದಾರೆ ಎಂದು ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಕುಂದು…
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಎಸೆಸೆಲ್ಸಿಯಲ್ಲಿ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಂಚಿ ಕುಕ್ಕಾಜೆ ಪ್ರಗತಿ ಆಂಗ್ಲ…
ಬಂಟ್ವಾಳ: ಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕಥೋಲಿಕ್ ಸಭಾ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಮೇ 21ರಂದು…
ಕೈಕಂಬ: ಯೋಗ ದೇಶವಿದೇಶಗಳ ನಡುವೆ ಸಂಬಂಧ ಬೆಸೆಯುವ ಸಾಧನವಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಅವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬುಧವಾರ…
ವಾಮಂಜೂರು:ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿದ್ದ ವಾಮಂಜೂರು ಪರಿಸರವು ಕಳೆದೆರಡು ಶತಮಾನಗಳಿಂದ ಈ ಪರಿಸರವನ್ನು ಎಲ್ಲರು ಬೆರಗುಕಣ್ಣಿನಿಂದ ನೋಡುವಂತಹ ಮಟ್ಟಕ್ಕೆ ಅಭಿವೃದ್ಧಿ ಪಂಥದತ್ತ ಸಾಗುತ್ತಿದೆ. ಇತಿಹಾಸ ಪ್ರಸಿದ್ಧ…
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ ಮಾತನಾಡಿ 14-05-2017ರಂದು ಸರಿತ(34) ಎಂಬುವವರು ಸಂಶಯಾಸ್ಪದ ರೀತಿಯಲ್ಲಿ…
ಬಂಟ್ವಾಳ: ಬಂಟ್ವಾಳ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪಿ.ಎಚ್. ಉಸ್ಮಾನ್, ಕಾರ್ಯದರ್ಶಿಯಾಗಿ ತುಳಸಿ, ಜತೆ ಕಾರ್ಯದರ್ಶಿಯಾಗಿ ನಾಗೇಂದ್ರ ರಾವ್, ಕೋಶಾಧಿಕಾರಿಯಾಗಿ ಭಾರತಿ…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿ ರಸ್ತೆ ನಿರ್ಮಾಣ ಬೇಡಿಕೆಯು ಬಹಳ ವರ್ಷಗಳಿಂದ ಪೂರೈಸಲಾಗಿದೆ. ನೆನೆಗುದಿಗೆ ಬಿದ್ದಿತ್ತು.ಗ್ರಾಮಸ್ಥರು ರಸ್ತೆ ಸಂಪರ್ಕ ಇಲ್ಲದೆ ಕಷ್ಟ ಪಡುತ್ತಿದ್ದರು.ತುಂಬೆ ಗ್ರಾಮ…
ಬಂಟ್ವಾಳ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ರದ್ದು ಹಾಗೂ ಒಂದ ರಿಂದ ಐದನೇ ತರಗತಿವರೆಗೆ ಆಂಗ್ಲ ಭಾಷ ಕಲಿಕೆ ನಿಷೇದಿಸುವಂತೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ದ…
ಬಂಟ್ವಾಳ: ಎಫ್.ಸಿ.ಸಿ.ಎ. (ರಿ.) ಶೈನ್ ಗೈಸ್ ಕುಕ್ಕಾಜೆ ಹಾಗೂ ಬಿ.ಸಿ.ರೋಡು ಪಾಲಿಕ್ಲಿನಿಕ್ ಮತ್ತು ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ…
ಮಂಗಳೂರು:ಗೋವಾದ ರಾಮನಾಥಿಯಲ್ಲಿ ಜೂನ್ 14ರಿಂದ 17ರವರೆಗೆ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದ್ದು ಸನಾತನ ಹಿಂದೂ ಸಂಘಟನೆಯ ರಾಷ್ಟ್ರೀಯ ವೇದಿಕೆ ಅಧಿವೇಶನ ಆಯೋಜಿಸಿದೆ. ಕರ್ನಾಟಕದಿಂದ ಸುಮಾರು…
ಬಂಟ್ವಾಳ: ಯಾವೋದೋ ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ದುಷ್ಕøತ್ಯಗಳು ಇಂದು ನಮ್ಮ ನೆರೆಹೊರೆಯಲ್ಲಿಯೇ ನಡೆಯುತ್ತಿದೆ, ಆದರೂ ನಾವೂ ನಿದ್ರಾ ಸ್ಥಿತಿಯಲ್ಲಿದ್ದೇವೆ. ಭಯೋತ್ಪಾದನೆ, ಡ್ರಗ್ಸ್ ಮಾಫಿಯಾ, ಗೋ ಕಳ್ಳತನ ಮೊದಲಾದ…
ಬಂಟ್ವಾಳ: ಅಸಂಘಟಿತ ಕ್ಷೇತ್ರಗಳ ಕಾರ್ಮಿಕರು ಸುಶಿಕ್ಷಿತರಾದರೆ ಸಾಮಾಜಿಕ, ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಕಾರ್ಮಿಕ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಅವರು ಹೇಳಿದರು. ಭಾರತ ಸರಕಾರದ ದತ್ತೋಪಂತ್ ಥೇಂಗಡಿ…
ಬಂಟ್ವಾಳ: ಬಿ.ಸಿ.ರೋಡ್ ಶಾಖಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್, ಮೊಬೈಲ್ ಸಂಖ್ಯೆ ಜೋಡಣೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ…