ಬಂಟ್ವಾಳ: ಬಂಟ್ವಾಳ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪಿ.ಎಚ್. ಉಸ್ಮಾನ್, ಕಾರ್ಯದರ್ಶಿಯಾಗಿ ತುಳಸಿ, ಜತೆ ಕಾರ್ಯದರ್ಶಿಯಾಗಿ ನಾಗೇಂದ್ರ ರಾವ್, ಕೋಶಾಧಿಕಾರಿಯಾಗಿ ಭಾರತಿ ಚೌಟ, ಸಂಘಟನಾ ಕಾರ್ಯದರ್ಶಿಯಾಗಿ ಎ.ಕೆ. ಹ್ಯಾರೀಸ್ ಅವರು ನೇಮಕಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮೇಶ್ ನಿರ್ಮಲ್, ಎಸ್.ಎಂ.ಅಬೂಬಕ್ಕರ್, ರಾಮರಾಯ ನಾಯಕ್, ಮಹಮ್ಮದ್ ಮಾರಿಪಳ್ಳ, ಫಾರೂಕ್ ಬಂಟ್ವಾಳ, ಆಸೀಯಮ್ಮ, ಶಿವಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ.
