ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿ ರಸ್ತೆ ನಿರ್ಮಾಣ ಬೇಡಿಕೆಯು ಬಹಳ ವರ್ಷಗಳಿಂದ ಪೂರೈಸಲಾಗಿದೆ. ನೆನೆಗುದಿಗೆ ಬಿದ್ದಿತ್ತು.ಗ್ರಾಮಸ್ಥರು ರಸ್ತೆ ಸಂಪರ್ಕ ಇಲ್ಲದೆ ಕಷ್ಟ ಪಡುತ್ತಿದ್ದರು.ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಬಿ.ತುಂಬೆ ಯವರ ಭರವಸೆಯಂತೆ ಅವರ ಮುತುವರ್ಜಿಯಿಂದ ಇದೀಗ ರಸ್ತೆ ನಿರ್ಮಾಣಕ್ಕೆಂದು ಪಂಚಾಯತ್ ವತಿಯಿಂದ ಸುಮಾರು 5 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ರಸ್ತೆಗೆ ಗುದ್ದಲಿ ಪೂಜೆಯನ್ನು ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹೇಮಲತಾ ಜಿ.ಪೂಜಾರಿಯವರು ನೆರವೇರಿಸಿದರು.

tumbe praveen
ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆಯರಾದ ಹರಿಣಾಕ್ಷಿ ಮತ್ತು ಸಂಗೀತರವರು ಸಹಕಾರ ನೀಡಿದರು.ಮಂಗಳೂರು ವಿಧಾನಸಭಾ ಕ್ಷೇತ್ರದ ಭಾ.ಜ.ಪ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೊಳಿಯಾರ್ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಟಿ. ಸೋಮಪ್ಪ ಕೋಟ್ಯಾನ್ ಮಂಗಳೂರು,ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ,ಭಾ.ಜ.ಪ. ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಸುಜೀರು ಗ್ರಾಮ, ಭಾ.ಜ.ಪ. ಅಧ್ಯಕ್ಷರಾದ ಮನೋಹರ ಕೊಟ್ಟಾರಿ ,ಪ್ರಧಾನ ಕಾರ್ಯದರ್ಶಿ ಮನೋಹರ ಪರ್ಲಕ್ಕೆ, ಪಂಚಾಯತ್ ಸದಸ್ಯರಾದ ಅರುಣ್ ಕುಮಾರ್ ಬೊಳ್ಳಾರಿ, ಪ್ರಕಾಶ್ ರೊಟ್ಟಿಗುಡ್ಡೆ, ಶೋಭಲತಾ ಶೆಟ್ಟಿ , ಮತ್ತು ಸದಶನಂದ ಕೋಡಿಯಡ್ಕ ,ರಾಜೀವ್ ಗಾಣದಲಚ್ಚಿಲ್ ,ವಿಜಯ ಕಜೆಕಂಡ ,ಕುಮುದಾಕ್ಷ ,ಯೋಗೀಶ್ ಕೋಟ್ಯಾನ್ ,ಯಶವಂತ, ಅಶೋಕ ಮಜಿ, ವಸಂತ ಮಜಿ,ಆನಂದ ಬೆಳ್ಚಡ,ರಮೇಶ್ ಮಜಿ, ಮೋಹನ ದಾಸ್ ಮಜಿ, ಮೋಹನ್ ದಾಸ್ ಪರ್ಲಕ್ಕೆ , ಸೋಮಶೇಖರ , ರಮೇಶ್ ಮಜಿ ,ಅಣ್ಣು ಬಂಗೇರ ,ಚಿದಾನಂದ ಮಜಿ, ಗುತ್ತಿಗೆದಾರ ದಿನೇಶ್ ಶೆಟ್ಟಿಕಳ್ಳಿಗೆ ,ಹರಿಪ್ರಸಾದ್ ,ಜ್ಣಾನೇಶ್,ಸತೀಶ್ ಬೊಳ್ಳಾರಿ, ಸಂಕಪ್ಪ ಬೆರ್ವ,ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *