Month: May 2017

ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಬಂಟ್ವಾಳ: ಮುಗ್ಧ ಭಕ್ತಿಗೆ ದೇವರು ಒಲಿಯುತ್ತಾನೆ. ಆಡಂಬರದ ಪ್ರದರ್ಶನಕ್ಕಿಂತ ಶುದ್ಧ ಮನಸ್ಸಿನಿಂದ ದೇವರನ್ನು ಆರಾಸಬೇಕು. ಧಾರ್ಮಿಕ ಶಿಕ್ಷಣದ ಕೊರತೆಯಿಂದ ಸಂಸ್ಕಾರ ದೂರವಾಗಿದೆ. ದೇವಸ್ಥಾನದ ಮೂಲಕ ಸಮಾಜದ ಅಭಿವೃದ್ಧಿಗೆ…

ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರ ಹಾಗೂ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆ

ಕೈಕಂಬ: ನಮ್ಮ ಸಂಸ್ಕಾರ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಭಜನಾಮಂದಿರಗಳನ್ನು ನಿರ್ಮಿಸಿ ನಿರಂತರ ಭಜನೆಯನ್ನು ಮಾಡಿದಾಗ ದೇವರು ಅನುಗ್ರಹಿಸುತ್ತಾನೆ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ…

ಆಳ್ವಾಸ್ ಇಂಜಿನಿಯರಿಂಗ್‍ನ  ಪ್ರೋ. ಮಹೇಶ್ ಕಲ್ಲೂಟಿರವರಿಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಮಹೇಶ್ ಕಲ್ಲೂಟಿ ಅವರು ಮಂಡಿಸಿದ `ಗ್ಲೋಬಲ್ ಕಾಂಟ್ರಿಬೂಷನ್ ರೋಬೊಸ್ಟ್ ಸೆಕ್ಯೂರ್ ಮಲ್ಟಿಚಾನೆಲ್ ರೂಟಿಂಗ್…

ಬದನಡಿ: ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಕುಮಾರ್ ಜೈನ್ಆ ಯ್ಕೆ

ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 800 ವರ್ಷಗಳಿಗೂ ಮಿಕ್ಕಿ ಹಿನ್ನೆಲೆ ಹೊಂದಿರುವ ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಇದರ ನೂತನ ವ್ಯವಸ್ಥಾಪನಾ…

ಬಂಟ್ವಾಳ ಜಾನಪದ ಕಲೋತ್ಸವ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್‍ನ ದಶಮಾನೋತ್ಸವದ ಅಂಗವಾಗಿ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜಾನಪದ ಕಲೋತ್ಸವ-2017 ಚಿಣ್ಣರೋತ್ಸವ, ಪ್ರಶಸ್ತಿ ಪ್ರದಾನ, ನಾಟಕೋತ್ಸವವು…

ಥಾಣೆ ಪಶ್ಚಿಮದಲ್ಲಿ ಶಿವಾ’ಸ್ ಹೇರ್ ಡಿಝೈನರ್ಸ್ 14ನೇ ಶಾಖೆ ತೆರವು

ಟಿಎಂಸಿ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ ಅವರಿಂದ ಉದ್ಘಾಟನೆ ಮುಂಬಯಿ, : ರಾಷ್ಟ್ರದ ಆಥಿರ್ಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಬಾಲಿವುಡ್ ವಲಯದ ಪ್ರಸಿದ್ಧ ಸಲೂನ್…

ಮಾಣಿಬೆಟ್ಟು: ಬ್ರಹ್ಮಕಲಶೋತ್ಸವದ ಸುಧರ್ಮ ಸಭೆ

ಸಿದ್ಧಕಟ್ಟೆ: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳು ಪುನರ್ ನಿರ್ಮಾಣಗೊಂಡಿರುವುದು ಜನತೆಯ ಧರ್ಮ,ಭಕ್ತಿ,ನಂಬಿಕೆಗೆ ಸಾಕ್ಷಿಯಾಗಿದೆ.ದೇವರ ಬಗ್ಗೆ ಭಕ್ತಿ ಮತ್ತು ನಂಬಿಕೆ ಇದ್ದಾಗ ಮನಸ್ಸಿನಲ್ಲಿ ಉತ್ತಮ ಚಿಂತನೆ ಬೆಳೆಯುತ್ತದೆ.ಧಾರ್ಮಿಕ ಕ್ಷೇತ್ರಗಳ ಪುನರ್…

ಅಕ್ಕರಂಗಡಿ ಉರೂಸ್

ಬಂಟ್ವಾಳ : ಮಾನವ ಸಮುದಾಯದ ಸೇವೆ ಮಾಡುವುದನ್ನು ಪವಿತ್ರ ಇಸ್ಲಾಂ ಕಲಿಸಿಕೊಟ್ಟಿದೆ. ಪವಿತ್ರ ಕುರ್‍ಆನ್ ಪ್ರಮುಖ ಸ್ಥಳಗಳಲ್ಲಿ ಮಾನವ ಜನಾಂಗದ ಹೆಸರೆತ್ತಿ ಪ್ರಸ್ತಾಪ ಮಾಡಿದೆಯೇ ಹೊರತು ಎಲ್ಲಿಯೂ…

ಕೊಣಾಜೆ ಕಾರ್ತಿಕ್‍ರಾಜ್ ಹತ್ಯೆಗೆ ಸಿಕ್ಕಿತು ವಿಲಕ್ಷಣ ತಿರುವು.ಮನೆಯಲ್ಲೇ ಇದ್ದಳು ಹಂತಕಿ

ಒಡಹುಟ್ಟಿದ ಅಣ್ಣನನ್ನೇ ಚಟ್ಟ ಹತ್ತಿಸಿ ನಾಟಕವಾಡಿದ ಕಿರಾತಕಿ,ಗೆಳೆಯನೊಂದಿಗೆ ಜೈಲು ಪಾಲು ಕೊಣಾಜೆ:ಕಳೆದ ಅಕ್ಟೋಬರ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ಜಾಗಿಂಗ್ ಮಾಡುತ್ತಿದ್ದ ಕಾರ್ತಿಕ್‍ರಾಜ್‍ನನ್ನು ಕೊಲೆಗೈದ…

ಕಾರಮೊಗರಿನಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀ ಅಗ್ನಿದುರ್ಗ

ಗೋಪಾಲಕೃಷ್ಣ ಮಂದಿರದಲ್ಲಿ ಮೇ 8ರಂದು ಬ್ರಹ್ಮಕಲಶಾಭಿಷೇಕ ಗುರುಪುರ,: ಇಲ್ಲಿನ ಕಾರಮೊಗರಿನ ಫಲ್ಗುಣಿ ತಟದಲ್ಲಿ ಭವ್ಯ ಹಾಗೂ ಶಿಲಾಮಯವಾಗಿ ನಿರ್ಮಿಸಲಾದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ವಿದ್ವಾನ್…

ಕಾರಮೊಗರಿನಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀ ಅಗ್ನಿದುರ್ಗ ಗೋಪಾಲಕೃಷ್ಣ ಮಂದಿರದಲ್ಲಿ ಮೇ 8ರಂದು ಬ್ರಹ್ಮಕಲಶಾಭಿಷೇಕ

ಗುರುಪುರ : ಇಲ್ಲಿನ ಕಾರಮೊಗರಿನ ಫಲ್ಗುಣಿ ತಟದಲ್ಲಿ ಭವ್ಯ ಹಾಗೂ ಶಿಲಾಮಯವಾಗಿ ನಿರ್ಮಿಸಲಾದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ವಿದ್ವಾನ್ ಕೆ ಎಸ್ ನಿತ್ಯಾನಂದರ ನೇತೃತ್ವದಲ್ಲಿ…