ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 800 ವರ್ಷಗಳಿಗೂ ಮಿಕ್ಕಿ ಹಿನ್ನೆಲೆ ಹೊಂದಿರುವ ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಇದರ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಕುಮಾರ್ ಜೈನ್ ಬೊಲ್ಲೋಡಿ ಇವರು ಆಯ್ಕೆಯಾಗಿದ್ದಾರೆ.

30btl-Prakash Kumar Jain
ಸಮಿತಿ ಸದಸ್ಯರಾಗಿ ಅರ್ಚಕ ಕೆ.ಸುಂದರ ಹೊಳ್ಳ , ಸತೀಶ ಕುಮಾರ್ ಕೊಯಿಲ, ಜಗದೀಶ ಕೊಯಿಲ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ದಾಮೋದರ ನಾಯ್ಕ್ ಬೈರಾಡಿ, ಚಂದ್ರಶೇಖರ ಆಚಾರ್ಯ, ಯಶೋಧ ಶೆಟ್ಟಿ ಕಂಬಳದಡ್ಡ, ಸುಲೋಚನಾ ಬಿ.ಕೊಡಂಗೆ ಇವರು ಆಯ್ಕೆಯಾಗಿದ್ದಾರೆ .
—

By Suddi9

Leave a Reply

Your email address will not be published. Required fields are marked *