ವಿವಾದಿತ ಮಫತ್ ಲಾಲ್ ಲೇಔಟ್ ನ ವಸತಿ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಿರುವ ಅಧಿಕಾರಿಯ ಮಾಹಿತಿ ನೀಡುವಂತೆ ಮೂಡಾಕ್ಕೆ ಪತ್ರ
ಬಂಟ್ವಾಳ; ಪುರಸಭಾ ವ್ಯಾಪ್ತಿ ಗೊಳ ಪಟ್ಟ ಮೂಡಗ್ರಾಮದ ತಲಪಾಡಿಯ ವಿವಾದಿತ ಮಫತ್ ಲಾಲ್ ಲೇಔಟ್ ನ ವಸತಿ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಿರುವ ಅಧಿಕಾರಿಯ ಮಾಹಿತಿ ನೀಡುವಂತೆ…
SUDDI9 MEDIA NETWORK
ಬಂಟ್ವಾಳ; ಪುರಸಭಾ ವ್ಯಾಪ್ತಿ ಗೊಳ ಪಟ್ಟ ಮೂಡಗ್ರಾಮದ ತಲಪಾಡಿಯ ವಿವಾದಿತ ಮಫತ್ ಲಾಲ್ ಲೇಔಟ್ ನ ವಸತಿ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಿರುವ ಅಧಿಕಾರಿಯ ಮಾಹಿತಿ ನೀಡುವಂತೆ…
ಬಂಟ್ವಾಳ: ಇಲ್ಲಿನ ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿರುವ ಆರಾಧ್ಯ ಲೇ ಔಟ್‍ನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಲಾಗಿರುವ 41 ಸೆಂಟ್ಸ್ ಜಮೀನನ್ನು ಬುಧವಾರ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ…
ಬಂಟ್ವಾಳ: ತಾಲೂಕಿನ ಮಾಣಿ ಸಮೀಪದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳಿಗೆ ಸಂಬಂ„ಸಿದ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್‍ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ 7ರಿಂದ ಮೇ 15ರವರೆಗೆ…
ಬಂಟ್ವಾಳ: ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಹಾಗೂ ಎಲ್ಲೆಂದರಲ್ಲಿ ಮಣ್ಣಿನ ರಾಶಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡಚಣೆ ಉಂಟು ಮಾಡುತ್ತಿದ್ದರೆ ಇದೀಗ ನೀರಿನ…
ಬಂಟ್ವಾಳ,: ವಲಯ ಕಾಂಗ್ರೆಸ್ ಸಮಿತಿ ಮಂಚಿ, ನವಯುಗ ಸ್ಪೋಟ್ರ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ…
ಬಂಟ್ವಾಳ: ಮಾಣಿ ಸಮೀಪದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳಿಗೆ ಸಂಬಂಧಿಸಿದ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಾಲಯವು ಜೀರ್ಣೋದ್ಧಾರಗೊಂಡು ಪುನರ್‍ನಿರ್ಮಾಣಗೊಂಡಿದ್ದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ…
ಬಂಟ್ವಾಳ: ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಹಾಗೂ ಯುವಜನರಲ್ಲಿ ಸಂಗೀತದ ಆಸಕ್ತಿಯಿಂದ ಸಾಮಾಜಿಕ ಜೀವನದಲ್ಲಿ ಧನಾತ್ಮಕ ಪರಿವರ್ತನೆ ಸಾಧ್ಯ ಎಂದು ಬಂಟ್ವಾಳ ಸರಕಾರಿ ಪ್ರಥಮದರ್ಜೆ ಕಾಲೇಜಿನ…
ಬಂಟ್ವಾಳ: ರಾಜ್ಯದಲ್ಲಿರುವ ಅಲ್ಪಸಂಖ್ಯಾತರು ಕೇವಲ ಆರ್ಥಿಕ ನೆರವಿನಿಂದ ಪ್ರಗತಿ ಹೊಂದುವುದಷ್ಟೇ ಅಲ್ಲ, ಶೈಕ್ಷಣಿಕ ಅರ್ಹತೆಯನ್ನೂ ಗಳಿಸಬೇಕು ಎಂಬ ಉದ್ದೇಶದೊಂದಿಗೆ ಶೈಕ್ಷಣಿಕ ಅರಿವು ಯೋಜನೆಯೊಂದನ್ನು ರಾಜ್ಯ ಸರಕಾರ ರೂಪಿಸಿದೆ…
ಬಂಟ್ವಾಳ : ಯಕ್ಷಗಾನ ಕಲೆಯಲ್ಲಿ ಅನುಭವ ಮತ್ತು ಅಧ್ಯಯನಕ್ಕೆ ಬಹಳಷ್ಟು ಅವಕಾಶವಿದೆ . ಇತಿಹಾಸ, ಧಾರ್ಮಿಕತೆ, ಚರಿತ್ರೆ ಮೊದಲಾದ ಎಲ್ಲಾ ಮಜಲುಗಳನ್ನು ತಿಳಿದುಕೊಂಡು ನಡೆಯುವ ಯಕ್ಷಗಾನ ಕಲೆ…
ಬಂಟ್ವಾಳ: ಪ್ರತಿಯೋರ್ವರು ತಮ್ಮ ಆರೋಗ್ಯದ ಕಡೆಗೆ ನೈಜಕಾಳಜಿಯನ್ನು ಬೆಳೆಸಿಕೊಳ್ಳಬೇಕು, ಉತ್ತಮ ಆರೋಗ್ಯವೇ ನಿಜವಾದ ಭಾಗ್ಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು. ಶೇಡಿಗುರಿ ಯುವಸಂಗಮ…
ಬಂಟ್ವಾಳ : ಮೇ 1 ದುಡಿದು ತಿನ್ನುವ ಕಾರ್ಮಿಕರ ಪಾಲಿಗೆ ವಿಶೇಷ ದಿನವಾಗಿದ್ದು, ಈ ದಿನ ಕಾರ್ಮಿಕರಿಗೆ ದಿನದಲ್ಲಿ ಎಂಟು ಗಂಟೆ ದುಡಿಮೆ ಹಾಗೂ ಎಂಟು ಗಂಟೆ…
ಕೈಕಂಬ: ಧರ್ಮದೈವಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದಾಗ ದೈವಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು. ಅವರು ಕರಿಯಂಗಳ ಶ್ರೀ…
ಕೈಕಂಬ: ಕರಿಯಂಗಳ ಶ್ರೀ ವ್ಯಾಘ್ರ ಚಾಮುಂಡಿ ಸಪರಿವಾರ ದೈವಸ್ಥಾನದ ಸುತ್ತುಪೌಳಿ ಸಮರ್ಪಣಾ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.30ರಂದು ಭಾನುವಾರ ಕಲ್ಲಡ್ಕ ವಿಠಲ…
ಕೈಕಂಬ: ಸಾವಿರ ವರ್ಷಗಳ ಇತಿಹಾಶವುಲ್ಲ ಪೌರಾಣಿಕ ಹಿನ್ನೆಲೆಯ ಕ್ಷೇತ್ರ ಮಂಗಳೂರು ತಾಲೂಕಿನ ಕೊಳಂಬೆ ಗ್ರಾಮದ ತಲಕಳ ಶ್ರೀ ಕಾಶೀವಿಶ್ವನಾಥೇಶ್ವರ ದೇಗುಲ ನವನಿರ್ಮಾಣಗೊಂಡು ಮೇ. 8 ರಂದು ನಡೆಯುವ…