Month: May 2017

ಕಲ್ಲಡ್ಕ ಯುವಕ ಚೂರಿ ಇರಿತ

ಬಂಟ್ವಾಳ: ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನಿಗೆ ಕಾರಿನಲ್ಲಿ ಬಂದ ತಂಡವೊಂಡು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶುಕ್ರವಾರ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಯೂಸೂಫ್ ಎಂಬವರ…

ಅಡ್ಡೂರು ನೀರಲ್ಲಿ ಮುಳುಗಿ ಬಾಲಕಿ ಸಾವು

ಕೈಕಂಬ: ಗುರುಪುರ ಸಮೀಪದ ಅಡ್ಡೂರು ಅಳಕೆ ಎಂಬಲ್ಲಿ ಪಡಿಯವ್ವ ಹೆಬ್ಬಕ್ಕಿ ಎಂಬ ಆರು ವರ್ಷದ ಬಾಲಕಿ ಪಡಿಯವ್ವ ಹೆಬ್ಬಕ್ಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…

ಸುಜೀರ್ ಅಕ್ರಮ ಮರಳು ದಕ್ಕೆಗೆ ದಾಳಿ 8 ಲಾರಿ ಸಹಿತ ಸೊತ್ತುಗಳನ್ನು ವಶ

ಬಂಟ್ವಾಳ: ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಕ್ಕೆಗೆ ದಾಳಿ ನಡೆಸಿದ ಪೊಲೀಸರು 8 ಲಾರಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.…

ಮಹಿಳೆಯೊಬ್ಬರ ಕೈಯಲ್ಲಿದ ಚಿನ್ನದ ಬ್ಯಾಗ್ ಎಳೆದು ಪರಾರಿ

ಬಂಟ್ವಾಳ: ಮಹಿಳೆಯೊಬ್ಬರ ಕೈಯಲ್ಲಿ ನಗದು, ಚಿನ್ನ, ಮೊಬೈಲ್ ಫೋನ್ ಇದ್ದ ಚೀಲವನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಎಳೆದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ತುಂಬೆಯಲ್ಲಿ…

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕ ಪಡೆದ ಫಾತಿಮತ್ ಮುಬೀನಾ

ಬಂಟ್ವಾಳ : ಬಂಟ್ವಾಳ ತಾಲೂಕಿನ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮತ್ ಮುಬೀನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕಗಳನ್ನು ಪಡೆದು 91.52 ಶೇಕಡಾ…

ಬಾಚಕೆರೆ ಸಂಭ್ರಮ ಪುರಸ್ಕಾರ, ಸಾಧಕರ ಗುರುತಿಸುವಿಕೆ, ಶೈಕ್ಷಣಿಕ ಸೇವೆ ಶ್ಲಾಘನೀಯ-ಮಾಣಿಲ ಶ್ರೀ

ಬಂಟ್ವಾಳ: ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 4ನೇ ವರ್ಷದ ಕೊನೆ ದಿನದ ಸೇವೆಯಾಟ, ಪತ್ತನಾಜೆ ಪ್ರಯುಕ್ತ ಮಾವಿನಕಟ್ಟೆ ಶಾಲಾ…

ಪೆರಾಜೆ ಸಾಮಾಜಿಕ ಪರಿಶೋದನೆ ಗ್ರಾಮ ಸಬೆ

ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್‍ನ 2017-18ನೇ ಸಾಲಿನ ಪ್ರಥಮ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋದನೆ ಗ್ರಾಮ ಸಬೆಯು ಮೇ.…

ಪುದು ಗ್ರಾಮ ಪಂಚಾಯತ್ ನಲ್ಲಿ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಫರಂಗಿಪೇಟೆ :ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಒ ಅಧಿಕಾರಿಯಾದ ಶ್ರೀಮತಿ ಸವಿತಾ .ಜೆ.ಸಾಲ್ಯಾನ್ ರವರು ವರ್ಗಾವಣೆಗೊಂಡಿದ್ದು ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಚಂದ್ರಾವತಿಯವರು ನೇಮಕಗೊಂಡಿದ್ದರೂ ಅಧಿಕಾರ…

ಎಸಿಬಿ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್

ಬಂಟ್ವಾಳ: ಗ್ರಾಮಕರಣಿಕನೊಬ್ಬ ಲಂಚ ಪಡೆಯುತ್ತಿರುವ ಸಂದರ್ಭವೇ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದ್ದ ಘಟನೆ ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿ ನಡೆದಿದೆ.…

ಬಂಟ್ವಾಳ ಸಮುದಾಯ ಆರೋಗ್ಯ ಆಸ್ಪತ್ರೆಯಲ್ಲಿ ಫೋಸ್ಟ್‍ಮಾರ್ಟನ್ ಮಾಡಲು ಸಿಬ್ಬಂದಿ ಕೊರತೆ

ಬಂಟ್ವಾಳ: ಇಲ್ಲಿನ ಸಮುದಾಯ ಆರೋಗ್ಯ ಆಸ್ಪತ್ರೆಯಲ್ಲಿ ಫೋಸ್ಟ್‍ಮಾರ್ಟನ್ ಮಾಡಲು ಸಿಬ್ಬಂದಿ ಇಲ್ಲದೆ ಹಲವು ವರ್ಷಗಳೇ ಸಂದವು. ಹಲವು ಮನವಿ, ಹೋರಾಟದ ಬಳಿಕ ತರಬೇತಿ ಪಡೆದ ಒಬ್ಬ ಸಿಬ್ಬಂದಿಯನ್ನು…

ಅಕ್ರಮ ಮರಸಾಗಾಟದ ಲಾರಿ ಮರದ ದಿಮ್ಮಿಗಳ ಹಾಗೂ ಚಾಲಕ ವಶ

ಬಂಟ್ವಾಳ: ಸುಮಾರು 5 ಲಕ್ಷ ಮೌಲ್ಯದ ಅಕ್ರಮ ಮರ ಸಾಗಾಟದ ಲಾರಿಯನ್ನು ವಶಕ್ಕೆ ಪಡೆದು ಮತ್ತು ಚಾಲಕನನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ತಂಡ ಬಂಧಿಸಿ ಪ್ರಕರಣ ದಾಖಲಿಸಿದ…

ಮಸೀದಿಗಳಲ್ಲಿ ರಂಝಾನ್ ತಿಂಗಳ ಪ್ರತೀ ದಿನ ‘ದು:ವಾ ಸಂಗಮ’ ಕಾರ್ಯಕ್ರಮ

ಬಂಟ್ವಾಳ: ಬೆಳ್ತಂಗಡಿ ದಾರುಸ್ಸಲಾಂ ದಅïವಾ ಕಾಲೇಜಿನ ಪ್ರಥಮ ವಾರ್ಷಿಕದ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಹೊರ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ರಂಝಾನ್ ತಿಂಗಳ ಪ್ರತೀ ದಿನ ‘ದು:ವಾ…

ಕುಕ್ಕಾಜೆ: ಎಸ್.ಎಸ್.ಎಫ್ ವತಿಯಿಂದ ರಂಝಾನ್ ತರಬೇತಿ.

ಬಂಟ್ವಾಳ: ಎಸ್.ಎಸ್.ಎಫ್., ಎಸ್.ವೈ.ಎಸ್., ಎಸ್.ಎಸ್.ಎಫ್ ಕ್ಯಾಂಪಸ್ ಕುಕ್ಕಾಜೆ ಇದರ ವತಿಯಿಂದ ಮೇ 23 ರಂದು ರಾತ್ರಿ ಕುಕ್ಕಾಜೆ ಜಂಕ್ಷನ್ ನಲ್ಲಿ ರಂಝಾನ್ ಸಿದ್ದತಾ ಅಧ್ಯಯನ ತರಬೇತಿ ನಡೆಯಿತು.…

ಪಾಣೆಮಂಗಳೂರು: ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ, 29ರಂದು ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಪಾಣೆಮಂಗಳೂರು ನೇತ್ರಾವತಿ ನದಿ ತೀರದಲ್ಲಿ ಸುಮಾರು 700 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನವು ರೂ 7ಕೋಟಿ ವೆಚ್ಚದಲ್ಲಿ…