ಬಂಟ್ವಾಳ : ಬಂಟ್ವಾಳ ತಾಲೂಕಿನ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮತ್ ಮುಬೀನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕಗಳನ್ನು ಪಡೆದು 91.52 ಶೇಕಡಾ ಫಲಿತಾಂಶ ದಾಖಲಿಸಿರುತ್ತಾಳೆ. ಈಕೆ ಬೆದ್ರಕಾಡು-ಕಡಂಬು ನಿವಾಸಿ ಬಿ. ಇಬ್ರಾಹಿಂ ಮತ್ತು ಆಮಿನಾ ದಂಪತಿಯ ಪುತ್ರಿ.
Fathimath Mubeena

By Suddi9

Leave a Reply

Your email address will not be published. Required fields are marked *