Month: May 2017

ಆಲಡ್ಕ ಪ್ರೀಮಿಯರ್ ಲೀಗ್ -2017 ಕ್ರಿಕೆಟ್ ಪಂದ್ಯಾವಳಿಯಲ್ಲಿ ನಝ್ಮ್ ಯುನೈಟೆಡ್ ತಂಡ ಚಾಂಪಿಯನ್

ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಭೂಯಾ ಸ್ಪೋಟ್ಸ್ ಕ್ಲಬ್ ವತಿಯಿಂದ ಮೂರು ದಿನಗಳ ಕಾಲ ನಡೆದ ಆಲಡ್ಕ ಪ್ರೀಮಿಯರ್ ಲೀಗ್ -2017 ಕ್ರಿಕೆಟ್ ಪಂದ್ಯಾವಳಿಯಲ್ಲಿ ನಝ್ಮ್ ಯುನೈಟೆಡ್ ತಂಡ…

ಪಾಣೆಮಂಗಳೂರು ಡಾ|| ವಿಶ್ವನಾಥ ನಾಯಕರಿಗೆ ಆಯುರ್ವೇದಿಕ್ ವೈದ್ಯ ರತ್ನ ಪ್ರಶಸ್ತಿ

ಮೂಡುಬಿದಿರೆ : ಪಾಣೆ ಮಂಗಳೂರಿನ ಆಯುರ್ವೆದಿಕ್ ವೈದ್ಯರಾದ ಡಾ|| ವಿಶ್ವನಾಥ ನಾಯಕರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಗೆ ರಾಷ್ಟ್ರಮಟ್ಟದ ಆಯುರ್ವೇದಿಕ್ ವೈದ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಬೆಂಗಳೂರು…

ದಾರಿಮೀಸ್ ಅಸೋಸಿಯೇಶನ್‍ನಿಂದ ಅಧ್ಯಯನ ಶಿಬಿರ ಹಾಗೂ ಆಧ್ಯಾತ್ಮಿಕ ಮಜ್ಲಿಸ್

ಬಂಟ್ವಾಳ: ದಾರಿಮೀಸ್ ಎಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಬೃಹತ್ ಅಧ್ಯಯನ ಶಿಬಿರ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಪಾಣೆಮಂಗಳೂರು ನೆಹರೂ ನಗರದ ಬದ್ರಿಯಾ ಜುಮಾ ಮಸೀದಿಯ…

ದಿ. ಮೌಲಾನ ಇ.ಎಂ. ಶಾಫಿ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆ; ಗ್ರಂಥಾಲಯಗಳಿಂದ ಅಂಬೇಡ್ಕರ್ ಚಿಂತನೆಗಳು ಸಮಾಜಕ್ಕೆ ತಲುಪಲಿ : ಅಬ್ದುಸ್ಸಲಾಮ್ ಪುತ್ತಿಗೆ

ಮೂಡುಬಿದಿರೆ: ಅಂಬೇಡ್ಕರ್ ಅವರನ್ನು ಅವರ ಭಾವಚಿತ್ರಕ್ಕೆ ಹಾರಹಾಕುವುದಕ್ಕಷ್ಟೇ ಸೀಮಿತಗೊಳಿಸದೆ ಅವರ ಜೀವನಾದರ್ಶ ಹಾಗೂ ತತ್ವಚಿಂತನೆಗಳನ್ನು ಹಿಂದುಳಿದ ಸಮಾಜ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಪುಸ್ತಕ ಪ್ರಾಧಿಕಾರಗಳಿಂದ…

ಮುಹಿಯುದ್ದೀನ್ ಜುಮಾ ಮಸೀದಿ ಕಾಶಿಪಟ್ನ ಪದಾಧಿಕಾರಿಗಳ ಆಯ್ಕೆ

ಮೂಡುಬಿದಿರೆ:ಮುಹಿಯುದ್ದೀನ್ ಜುಮಾ ಮಸೀದಿ ಕಾಶಿಪಟ್ನ ಇದರ ಮಹಾಸಭೆಯು ಹಾಸ್ಕೋ ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬರಾದ ಝುಬೈರ್ ಮುಸ್ಲಿಯಾರ್ ದುಆ ನೆರವೇರಿಸೀದರು. ಅಬೂಬಕ್ಕರ್ ಮರೋಡಿ ವರದಿ ವಾಚಿಸಿ…

ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವ

ಮೂಡುಬಿದಿರೆ: ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವವನ್ನು ಮೂಡುಬಿದಿರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಉದ್ಘಾಟಿಸಿದರು. ಜಿಲ್ಲಾ ಯೋಜನಾ ಸಮಿತಿಯ…

ಶ್ರೀ ಮಹಾಮ್ಮಾಯಿ ಅಮ್ಮನ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಾರಿ ಪೂಜೆ

ಬಂಟ್ವಾಳ : ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ಮತ್ತು ಶ್ರೀ ಮಹಾಮ್ಮಾಯಿ ಸೇವಾ ಟ್ರಸ್ಟ್ ಹಾಗೂ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಬೋಳಂತೂರು ಇದರ ಆಶ್ರಯದಲ್ಲಿ…

ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ ಮರಳು ಕೊಡುಗೆ

ಕೈಕಂಬ: ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ ದಕ್ಷಿಣ ಕನ್ನಡ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಪೊಳಲಿಕ್ಷೇತ್ರಕ್ಕೆ ಸೀಮಿತವಾದ ಕರಿಯಂಗಳ, ಅಡ್ಡೂರು,ಪಲ್ಲಿಪಾಡಿ, ಮೊಗರು, ಮುತ್ತೂರು ಮುಂತಾದ ಕಡೆಗಳಿಂದ ಏಕ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನ ಮಾತೃ ಮಂದಿರ ಉದ್ಘಾಟನೆ.

ಕೈಕಂಬ: ನಿಷ್ಕಳಂಕ ಮನಸ್ಸಿನಿಂದ ಮಾತ್ರ ದೇವರನ್ನು ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಹೇಳಿದರು. ಅವರು ಬುಧವಾರ ಪೊಳಲಿಯ…

ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ನಾಟ್ಯ ವೂಭವ ಕಾರ್ಯಕ್ರಮ

ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ `ಯಕ್ಷ-ಶಿಕ್ಷಣ’ ವನ್ನು ನೀಡುತ್ತಿರುವ ವಿಟ್ಲದ ಯಕ್ಷ ಸಿಂಧೂರ…

ಬುಡಕಟ್ಟು ಜನಾಂಗದವರ ಬಗ್ಗೆ ಅದ್ಯಯನಕ್ಕಾಗಿ ಕಲನಡಿಗೆಯಲ್ಲಿ ದೇಶ ಸುತ್ತುತ್ತಿರುವಅಪೂರ್ವ ಸಾಧಕ……”

ಹೆಸರುಕಿರಣ್ ಎಂ.ಮೆಸ್ಕೆ ಊರು ಗೋವಾ ಪೋಂಡಾಉದ್ಯೋಗ-ಅದ್ಯಯನ ವಯಸ್ಸು ಸುಮಾರು 52 ವರ್ಷ ಬುಡಕಟ್ಟುಜನಾಂಗದವರ ಬಗ್ಗೆ ಅದ್ಯಯನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹಡುಕಲು ಕಳೆದ 24…

ಕಾಣೆಯಾದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆ

ಬಂಟ್ವಾಳ, : ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ಬಿಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಲೆತ ಸ್ಥಿತಿಯಲ್ಲಿ ಬೆಂಜನಪದವಿನ ನಿರ್ಜನ ಪ್ರದೇಶವೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ. ಅಮ್ಮುಂಜೆ ಗ್ರಾಮದ ಕುಟ್ಟಿ ಪೂಜಾರಿ(51) ಮೃತ…

ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾಟ

ಬಂಟ್ವಾಳ: ವಲಯ ಕಾಂಗ್ರೆಸ್ ಮಂಚಿ, ನವಯುಗ ಸ್ಪೋಟ್ರ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಹಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಷನ್…