Month: May 2017

ಬಂಟ್ವಾಳ ಶಿವ ಶಕ್ತಿ ಬ್ರದರ್ಸ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಆಯ್ಕೆ

ಬಂಟ್ವಾಳ : ಶಿವ ಶಕ್ತಿ ಬ್ರದರ್ಸ್ (ರಿ). ಟ್ರಸ್ಟ್ ನಿಟಿಲಾಪುರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ, ಕಾರ್ಯದರ್ಶಿಯಾಗಿ…

ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಶಿಬಿರ

ಕೈಕಂಬ;ಬೆಳಕು ಕಣ್ಣಿನ ಆಸ್ಪತ್ರೆ ಅಶೋಕನಗರ ಮಂಡ್ಯ,ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್(ರಿ) ಗಂಜೀಮಠ ಇವರ ಸಂಯುಕ್ತ ಆಶ್ರಯದಲ್ಲಿ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದ ಅಂಗವಾಗಿ…

ಯಾವಾಗ ಫ್ಲೈ ಓವರ್ ನಿರ್ಮಾಣವಾಯಿತೋ, ಆಗ ಅದರೊಟ್ಟಿಗೇ ಹುಟ್ಟಿತು ಸರ್ವೀಸ್ ರಸ್ತೆ. ಇದಕ್ಕೆ ಎರಡು, ಮೂರು ದಶಕಗಳ ಇತಿಹಾಸವೇನೂ ಇಲ್ಲ.

ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ,…

ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು.

ಬಂಟ್ವಾಳ: ಒಂದಲ್ಲ ಎರಡಲ್ಲ ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು. ನದಿಯ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಈ ಅಂಬಿಗ ವರ್ಷದ ಪ್ರತೀ…

ರಾಮಕೃಷ್ಣ ಮಿಷನ್ ನಿಂದ ಸ್ವಚ್ಛ ಬಂಟ್ವಾಳ ಅಭಿಯಾನ ಆರಂಭ

ಬಂಟ್ವಾಳ: ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಅಭಿಯಾನವನ್ನು ಆರಂಭಿಸಲಾಯಿತು. ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ…

ಮೇ 28ರಂದು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು 2017-18-19ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಮೇ 28ರಂದು ಬಿ.ಸಿ.ರೋಡು ಗಾಣದಪಡ್ಪು…

ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್ ಅವರಿಗೆ ಬೀಳ್ಕೊಡುಗೆ.

ಬಂಟ್ವಾಳ : ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್. ರವರು ಹೊಳೆನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ…

ಗಂಜಿಮಠ ಕೈಗಾರಿಕಾ ಕಂಪೆನಿಗೆ ಬೆಂಕಿ ಕೊಟ್ಯಾಂತರ ರೂ.ನಷ್ಟ

ಕೈಕಂಬ: ಗಂಜಿಮಠ ಕೈಗಾರಿಕಾ ಘಟಕಕ್ಕೆ ಮಂಗಳವಾರ ಬೆಂಕಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು ಕೊಟ್ಯಾಂತರ ರೂ.ನಷ್ಟ ಉಂಟಾಗಿದೆ. ಬಜಪೆ ನಿವಾಸಿ ಮಹಮ್ಮದ್ ಹನೀಫ್ ಎಂಬವರಿಗೆ ಸೇರಿದ ಮೋಹಾ…

ಗುರುಪುರ ಕೈಕಂಬದಲ್ಲಿ ಕ್ಯಾಲ್ವಿನ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ”ಗುರುಪುರ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್‍ನ ಎದುರು ಕ್ಯಾಲ್ವಿನ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೆ.9ಮಂಗಳವಾರ ಶುಭಾರಂಂಡಿತು .ಡ್ರೈವಿಂಗ್ ಸ್ಕೂಲ್‍ನ ಮಾಲಕ ಕ್ಯಾಲ್ವಿನ್ ವಾಸ್ ಮಗಳು ಡಿಲೀಸಾ…

ಮೇ.12 ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸ

ಕೈಕಂಬ:ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಮೇ.12 ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ :ನರಿಕೊಂಬು ಗ್ರಾಮದ ನಿನ್ನಿ ಪಡ್ಪು ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಆರಂಭಗೊಂಡಿತು,…

ಕೆಂಪು ಗುಡ್ಡೆ ಲಾರಿ ಪಲ್ಟಿ ನಾಲ್ವರು ಗಂಭೀರ ಒರ್ವ ಸಾವು

ಬಂಟ್ವಾಳ: ಗ್ರಾನೈಡ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ಕಳೆದು ರಸ್ತೆಯಲ್ಲೇ ಪಲ್ಟಿಯಾದ ಪರಿಣಾಮ ಒಬ್ಬ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕೆಂಪು…

ಪುದು: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ

ಬಂಟ್ವಾಳ:ನೀರು ಬಿಡಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದು, ಸಮಯಪ್ರಜ್ಞೆ ಮರೆತ ಅವರು ಓಡಿ ದಾಳಿಯಿಂದ ಪಾರಾದ ಘಟನೆ…

ಉಡುಪಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ

ಉಡುಪಿ: ಆರ್ಟ್ ಆಫ್ ಲಿವಿಂಗ್ ಉಡುಪಿ,ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇದರ ಆಶ್ರಯದಲ್ಲಿ ಉಡುಪಿಯಲ್ಲಿ ನಿರಂತರವಾಗಿ ನಡೆಯಲಿರುವ ಸ್ವಚ್ಚ ಉಡುಪಿ ಯೋಜನೆಗೆ ಮೆ.7 ಆದಿತ್ಯವಾರ ಉಡುಪಿ ಬಸ್…