ಕೈಕಂಬ”ಗುರುಪುರ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್‍ನ ಎದುರು ಕ್ಯಾಲ್ವಿನ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೆ.9ಮಂಗಳವಾರ ಶುಭಾರಂಂಡಿತು .ಡ್ರೈವಿಂಗ್ ಸ್ಕೂಲ್‍ನ ಮಾಲಕ ಕ್ಯಾಲ್ವಿನ್ ವಾಸ್ ಮಗಳು ಡಿಲೀಸಾ ವಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು.

3

1 24 5 6

ಪೊಂಪೈ ಚರ್ಚ್‍ನ ಫಾದರ್ ಆ್ಯಂಟನಿ ಲೋಬೋ ಆರ್ಶಿವದಿಸಿದರು. ಈ ಸಂದರ್ಭದಲ್ಲಿ ಆನೆಟ್ ಡಿ’ಸೋಜಾ, ಪ್ರಾನ್ಸಿಸ್ ಡಿ’ಸೋಜಾ, ಲವಿನ್ ವಾಸ್, ಹೋಟೆಲ್ ಉದ್ಯಮಿ ಹರಿರಾವ್, ಮೊಲಿ, ಸ್ಟಾಪ್‍ಗಳದ ಸಿಂತಿಯ ಲೋಬೋ, ಸುಪ್ರೀಯ, ಪ್ರೇಮಾ ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *