ಕೈಕಂಬ:  ನಿಷ್ಕಳಂಕ ಮನಸ್ಸಿನಿಂದ ಮಾತ್ರ ದೇವರನ್ನು ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಹೇಳಿದರು. ಅವರು ಬುಧವಾರ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮಾತೃ ಮಂದಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

matr mandira 7

10-1

10- 4

mathr mandira01

10 2

10 vp bhrama kalasa

10 vp kalasa

swamiji 2

swamiji 1

10 swamiji

mathrmndira

swamiji 5

swamiji 3ಪತಿತಪಾವನೆಯಾದ ಶ್ರೀ ಶಾರದಾದೇವಿ ಪ್ರತಿಯೊಬ್ಬರಿಗೂ ಮಾದರಿ ಎಂದು ತಿಳಿಸಿದರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್ ಶುಭಾಶಿರ್ವಚನದಲ್ಲಿ ಶಾರದಾದೇವಿಯವರು ಪ್ರತಿಯೊಬ್ಬರ ಮನದಲ್ಲಿ ನೆಲೆಯಾಗಿರಬೇಕೆಂದು ತಿಳಿಸಿದರು. ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಪೊಳಲಿ ದೇವಳದ ಅರ್ಚಕ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಪ್ರಾಸ್ತಪಿಸಿ ಸ್ವಾಗತಿಸಿದರು. ಅಕ್ಷಯ ಭಟ್ ನಿರೂಪಿಸಿ ವಂದಿಸದರು.

By Suddi9

Leave a Reply

Your email address will not be published. Required fields are marked *