ಕೈಕಂಬ: ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ  ದಕ್ಷಿಣ ಕನ್ನಡ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಪೊಳಲಿಕ್ಷೇತ್ರಕ್ಕೆ ಸೀಮಿತವಾದ ಕರಿಯಂಗಳ, ಅಡ್ಡೂರು,ಪಲ್ಲಿಪಾಡಿ, ಮೊಗರು, ಮುತ್ತೂರು ಮುಂತಾದ ಕಡೆಗಳಿಂದ ಏಕ ಕಾಲಕ್ಕೆ ಮರಳು 45 ಲಾರಿಗಳಲ್ಲಿ ಲೋಡುಗಳನ್ನು ಪೊಳಲಿ ದೇವಳಕ್ಕೆ ಮುಂಚಿತವಾಗಿ ತಂದು ರಾಶಿ ಹಾಕಲಾಯಿತು.10 vp maralu lory

10 vp maraluಈ ಸಂದರ್ಭದಲ್ಲಿ ಮರಳು ವ್ಯಾಪರಸ್ಥರ ಸಂಘದ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಕಾರ್ಯದರ್ಶಿ ಚಂದ್ರಹಾಶ ಪಲ್ಲಿಪಾಡಿ, ಪ್ರವೀಣ್ ಆಳ್ವ ಕುಳವೂರು, ಉಮೇಶ್ ಅಚಾರ್ಯ, ಪ್ರಸಾದ್ ಗರೋಡಿ, ಕ್ಲಾಡಿ “ಡಿ ಕೊಸ್ತ, ಹರಿಯಪ್ಪ ಮುತ್ತೂರು, ರಿಯಾದ್ ಅಡ್ಡೂರು ,ಹನೀಫ್ ಪಲ್ಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *