Month: December 2016

ಕಲ್ಲಡ್ಕ: 11ರಂದು ಹೊನಲು ಬೆಳಕಿನ ಕ್ರೀಡೋತ್ಸವ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸುಮಾರು 2ಸಾವಿರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳಿಂದ ವಿವಿಧ ದೈಹಿಕ ಕಸರತ್ತು ಮತ್ತು ಸಾಹಸ ಪ್ರದರ್ಶನದಿಂದ ಕೂಡಿದ ಹೊನಲು ಬೆಳಕಿನ ವಾರ್ಷಿಕ…

ಎಲಿಯನಡುಗೋಡು: ಮನೆಗೆ ಕಳ್ಳರ ಲಗ್ಗೆ, ರೂ. 1.30ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಎಲಿಯನಡುಗೋಡು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ರೂ 10ಸಾವಿರ ಮೊತ್ತದ ನಗದು ಸಹಿತ ರೂ 1.30ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ…

ಮೆಲ್ಕಾರ್: ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ: ರೂ.5.10ಕೋಟಿ ಅನುದಾನ ಸದ್ಬಳಕೆ: ಸಚಿವ ರೈ

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ವಿಸ್ತರಣೆ ಮತ್ತು ಅಭಿವೃದ್ಧಿಗೆ ಈಗಾಗಲೇ ರೂ 2ಕೋಟಿ ಮೊತ್ತದ ಅನುದಾನ ವಿನಿಯೋಗಿಸಲಾಗಿದ್ದು, ಇಲ್ಲಿನ ಮೆಲ್ಕಾರ್ -ಮಾರ್ನಬೈಲು ರಸ್ತೆ ಮತ್ತು ಸಜಿಪಮೂಡ-ಮಾರ್ನಬೈಲು…

ತಮಿಳುನಾಡು ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆ

ಚೆನ್ನೈ(ಡಿ.6): ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಆಪ್ತ ಪನ್ನೀರ್ ಸೆಲ್ವಂ ಆಯ್ಕೆಯಾಗಿದ್ದಾರೆ. AIADMK ಶಾಸಕಾಂಗ ಪಕ್ಷದ ಸಭೆಯಲ್ಲಿ 123ಕ್ಕೂ ಹೆಚ್ಚು ಶಾಸಕರು ಪಕ್ಷದ ನಾಯಕನಾಗಿ ಪನ್ನೀರ್ ಸೆಲ್ವಂ ಅವರನ್ನು…

ತಮಿಳುನಾಡಿನ ಅಮ್ಮ ಇನ್ನಿಲ್ಲ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಡಿ.5ರಂದು ಸೋಮವಾರ ರಾತ್ರಿ 11.30 ಕ್ಕೆ ಕೊನೆಯುಸಿರೆಳದಿದ್ದಾರೆ. ಅನಾರೋಗ್ಯದ ಕಾರಣದಿಂದ ಸೆ.22 ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ…

ಭೂಸ್ವಾಧೀನ ಪ್ರಕರಣದಲ್ಲಿ ಸಹಾಯಕ ಕಮೀಶನರರ ಕಛೇರಿ ಜಪ್ತಿಗೆ ಬಂಟ್ವಾಳ ಸಿವಿಲ್ ನ್ಯಾಯಾಲಯದಿಂದ ಆದೇಶ

ಬಂಟ್ವಾಳ: ಸಿವಿಲ್ ಜಡ್ಜ್ ಹಿರಿಯ ವಿಭಾಗ ಜೆ.ಎಂ.ಫಿ.ಸಿ.ನ್ಯಾಯಾಲಯವು ಭೂಸ್ವಾ„ೀನ ಪ್ರಕರಣ ಎಲ್‍ಎಸಿ 111/90ರಲ್ಲಿ ಮಂಗಳೂರಿನ ಭೂಸ್ವಾಧೀನಾಧಿಕಾರಿ ಸಹಾಯಕ ಕಮೀಶನರಿಗೆ ರಸ್ತೆ ನಿರ್ಮಿಸುವ ಬಾಬ್ತು ಗಿರಿಜ,ರಾಮಯ್ಯ ಆಳ್ವ,ರೂಪವತಿ ಅವರಿಂದ…

ನೀರಿಗಾಗಿ ಪೆರುವಾಯಿ ಪಂಚಾಯತ್ ವಿರುದ್ಧ ಜನರ ಆಕ್ರೋಶ

ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರನ್ನು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದು ನವಗ್ರಾಮ ನಿವಾಸಿಗಳನ್ನು ರೂಚ್ಚಿಗೆಬ್ಬಿಸಿದ ಘಟನೆ…

ಪ್ರೀತಿಸಿದ ಹುಡುಗನೊಂದಿಗೆ ಹಸೆಮಣೆ ಏರಿದ ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ

ಬೆಂಗಳೂರು: ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ ಪ್ರೀತಿಸಿದ ಹುಡುಗ ಸುಮಂತ್ ಜೊತೆ ಡಿ.4ರಂದು ಸಪ್ತಪದಿ ತುಳಿದಿದ್ದಾರೆ. ಹೊಸೂರು ರಸ್ತೆಯ ಮಣಿಪಾಲ್ ಕೌಂಟಿ ರೆಸಾಟ್’​ನಲ್ಲಿ ಬೆಳಗ್ಗೆ 9 ಗಂಟೆಯ…

ಕಲಾಭಿಮಾನಿಗಳ ಪ್ರೋತ್ಸಾಹವೇ ಕಲೆಯ ಜೀವಾಳ-ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ

ಮುಂಬಯಿ: ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್ (ರಿ.) ಪುಣೆ ಇದರ ದ್ವಿದಶ ಸಂಭ್ರಮವು ಇಂದಿಲ್ಲಿ ಆದಿತ್ಯವಾರ ಸಂಜೆ ಪುಣೆ ಕ್ಯಾಂಪ್‍ನ ನೆಹರೂ ಮೆಮೋರಿಯಲ್ ಸಭಾಗೃಹದಲ್ಲಿ ಸಂಭ್ರಮಿಸಿತು. ಮುಖ್ಯ ಅತಿಥಿಯಾಗಿ…

ಒಂಟಿಕಟ್ಟೆ ಶಾಲೆ ನೂತನ ಸಭಾಭವನ ಉದ್ಘಾಟನೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯ ಸ. ಹಿ. ಪ್ರಾ. ಶಾಲಾ ನೂತನ ಸಭಾಭವನವನ್ನು ಶನಿವಾರ ನಡೆದ ಶಾಲೆಯ 26ನೇ ವಾರ್ಷಿಕೋತ್ಸವ ಸಂದರ್ಭ ಕ್ಷೇತ್ರ ಶಾಸಕ ಕೆ. ಅಭಯಚಂದ್ರ…

ಆಳ್ವಾಸ್‍ನಲ್ಲಿ ಶತಾವಧಾನಿ ಡಾ.ಆರ್ ಗಣೇಶ್ ಅವರಿಂದ ಅಷ್ಟಾವಧಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಶತಾವಧಾನಿ ಡಾ.ಆರ್ ಗಣೇಶ್ ಅವರಿಂದ ವಿದ್ಯಾಗಿರಿಯ ಡಾ.ವಿ ಎಸ್ ಆಚಾರ್ಯ ಸಭಾಭವನದಲ್ಲಿ ಅಷ್ಟಾವಧಾನ…

ಅಗ್ರಾರ್: ಬಿಷಪರ ‘ಗುರುದೀಕ್ಷೆ ಸುವರ್ಣ ಮಹೋತ್ಸವ ಸಂಭ್ರಮಾಚರಣೆ’: ಸಾಮಾಜಿಕ ಸೌಹಾರ್ದತೆ ಇಂದಿನ ತುರ್ತು ಅಗತ್ಯ: ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ

ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ದೂರದೃಷ್ಟಿಯ ಚಿಂತನೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆ ಜೀವನ ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ಒಟ್ಟು ಅಭಿವೃದ್ಧಿಯ…

ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರ

ಚೆನ್ನೈ: ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಇನ್ನಷ್ಟು ಚಿಂತಾಜನಕವಾಗಿದೆ. ತೀವ್ರ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಸೇರಿ ಬಹು ಅಂಗಾಗ…