Month: December 2016

ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ, ವಿದ್ಯಾರ್ಥಿಗಳಿಗೆ ಹೆತ್ತವರ ಪ್ರೋತ್ಸಾಹವೂ ಅಗತ್ಯ : ಬಿ.ರಾಜಶ್ರೀ

ಮೂಡುಬಿದಿರೆ : ವಿದ್ಯೆ ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದ ಜತೆಗೆ ಹೆತ್ತವರ ಮಾರ್ಗದರ್ಶನ…

ಭಾರತದ ಉಜ್ವಲ ಇತಿಹಾಸದಲ್ಲಿ ಹಲವಾರು ವೀರಾಂಗನೆ ಮಹಿಳೆಯರ ಜೀವನಚರಿತ್ರೆ ನಮಗೆ ಕಾಣಲು ಸಿಗುತ್ತದೆ: ಲಕ್ಷ್ಮೀ ಪೈ

ಬಂಟ್ವಾಳ: ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ವ್ಯವಹರಿಸುತ್ತಿದ್ದು ಇಂತಹ ಕಾಲದಲ್ಲೂ ಕೆಲವೆಡೆ ಮಹಿಳೆಯರ ಅಧಿಕಾರಕ್ಕಾಗಿ ಸ್ವಾತಂತ್ರ್ಯಕ್ಕಾಗಿ, ಸಮಾನತೆಗಾಗಿ ಮಹಿಳಾ ಸಂಘಟನೆಗಳು ಹೋರಾಟ ಮತ್ತು…

ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ

ಮೂಡುಬಿದಿರೆ: ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ನಮಗೆಲ್ಲರಿಗೂ ದೇವರು ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ. ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ. ನೂನ್ಯತೆಯನ್ನು ಹೊಂದಿರುವ ಮಕ್ಕಳು…

ಡಿ.10: ಮೂಡಬಿದಿರೆಯಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನವು ಎಂ.ಸಿ.ಎಸ್. ಬ್ಯಾಂಕ್ ಸಹಯೋಗದಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭವು ಈ ಬಾರಿ ಎಂ.ಸಿ.ಎಸ್. ಬ್ಯಾಂಕ್‍ನ ಕಲ್ಪವೃಕ್ಷ ಸಭಾಂಗಣದಲ್ಲಿ…

“ಪ್ಲಾಸ್ಟಿಕ್ ಹೆಕ್ಕೋಣ” ಕಾರ್ಯಕ್ರಮ

ಕೈಕಂಬ: ಜಯ ಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮೇರಮಜಲು ಗ್ರಾ.ಪಂ. ಇದರ ವತಿಯಿಂದ ಭಾನುವಾರದಂದು “ಪ್ಲಾಸ್ಟಿಕ್ ಹೆಕ್ಕೋಣ” ಕಾರ್ಯಕ್ರಮ ಜರುಗಿತು. ಪ್ರಕೃತಿಯ ಮೇಲೆ ಪರಿಣಾಮ…

ಡಿ.9 ಎಕ್ಸಲೆಂಟ್ ಫೆಸ್ಟ್

ಮೂಡುಬಿದಿರೆ: ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಕಾಲೇಜಿನ ಆಶ್ರಯದಲ್ಲಿ ಎಕ್ಸಲೆಂಟ್ ಫೆಸ್ಟ್, ಕನ್ನಡ ಹಬ್ಬ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸಮ್ಮಿಲನ ಸಮಾರಂಭವು ಡಿ.9ರಂದು ಕಲ್ಲಬೆಟ್ಟುವಿನಲ್ಲಿರುವ…

ಜಯಲಲಿತಾ ನಟಿಸಿದ ಕನ್ನಡ ಚಿತ್ರಗಳು

ಚೆನ್ನೈ: ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ರಾಜಕೀಯಕ್ಕೆ ಬರುವ ಮುನ್ನ ತಮಿಳು ಸಿನಿಮಾಗಳಲ್ಲಿ ಉತ್ತುಂಗ ಶಿಖರಕ್ಕೇರಿದ್ದರು. ಮೂಲತಃ ಕರ್ನಾಟಕದವರಾದ ಕಾರಣ ಪ್ರಾರಂಭದ ಸಿನಿಮಾ ಜೀವನ ಕಂಡಿಕೊಂಡಿದ್ದು ಕನ್ನಡದಲ್ಲಿ.…

ಜಯಾ ಅಂತಿಮ ದರ್ಶನಕ್ಕೆ ಪರ್ಯಾಯ ವಿಮಾನದಲ್ಲಿ ಹೊರಟ ರಾಷ್ಟ್ರಪತಿ

ಚೆನ್ನೈ: ಜಯಾ ಅಂತಿಮ ದರ್ಶನಕ್ಕೆ ಹೊರಟಿದ್ದ ವಾಯುಸೇನೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡದ್ದರಿಂದ ವಾಪಾಸಾಗಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುನ: ಚೆನ್ನೈ’ಗೆ ಪ್ರಯಾಣ ಬೆಳೆಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ…

ಪಾಶ್ಚತ್ಯ ಸಂಸ್ಕೃತಿಯ ಅನುಕರಣೆ ನಮ್ಮ ಮೂಲ ದರ್ಮಕ್ಕೆ ಪೆಟ್ಟು ನೀಡುತ್ತಿದೆ: ಚೈತನ್ಯಾನಂದ

ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೋಬ್ಬ ಹಿಂದೂ ನಾನು ಹಿಂದೂ ಎನ್ನುವ…

ವಿಟ್ಲ: ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕಿಂಡಿ ಅನೆಕಟ್ಟು ನಿರ್ಮಾಣ

ವಿಟ್ಲ: ಕಸ್ಬಾ ಗ್ರಾಮದ ಯೋಗೀಶ್ವರ ಮಠದ ಬಳಿ ವಿಟ್ಲದ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪ್ರಾಂಶುಪಾಲ ಶಂಕರ ಪಾಟಾಳಿ ಮತ್ತು ಉಪನ್ಯಾಸಕ ಜಾನ್…

ಎತ್ತಿನಹೊಳೆ ಯೋಜನೆ ವಿರೋಧಿಸಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ

ಮಂಗಳೂರು: ಕರಾವಳಿ ಜಿಲ್ಲೆಗೆ ಪೂರಕವಾಗಿರುವ ಎತ್ತಿಹೊಳೆ ಯೋಜನೆಯನ್ನು ಶತಾಯ ಗತಾಯ ಹೋರಾಟ ಮಾಡಿಯಾದರೂ ನಿಲ್ಲಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು…

ಜ.13ರಿಂದ 15ರವರೆಗೆ ಆಳ್ವಾಸ್ ವಿರಾಸತ್ 2017

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 23ನೇ ವರ್ಷದ `ಆಳ್ವಾಸ್ ವಿರಾಸತ್’ ಜನವರಿ ಜ.13ರಿಂದ 15ರವರೆಗೆ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ…

ಚೆನ್ನೈಗೆ ಭೇಟಿ ನೀಡಿ ಜಯಾ ಅವರ ಅಂತಿಮ ದರ್ಶನ ಪಡೆದ ಪ್ರಧಾನಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚೆನ್ನೈಗೆ ಆಗಮಿಸಿ ರಾಜಾಜಿ ಹಾಲ್ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅಂತಿಮ ದರ್ಶನ ಪಡೆದು ಪುಷ್ಪಗುಚ್ಛ ಅರ್ಪಿಸಿ…

ಲಿಂಗಪ್ಪಯ್ಯ ಕಾಡು ಮತ್ತು ಬಂಗಾರ ಅಂಗಾರಗುಡ್ಡೆ ಸಮಸ್ಯೆಗಳನ್ನು ಪರಿಶೀಲಿಸಲು ಬಿಜೆಪಿ ರಾಜಾಧ್ಯಕ್ಷರ ಕರೆ.

ಮೂಲ್ಕಿ: ದ.ಕ.ಜಿಲ್ಲೆಯ ಮೂಲ್ಕಿ ಪಟ್ಟಣದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಮತ್ತು ಬಂಗಾರ ಅಂಗಾರಗುಡ್ಡೆ ಕೊಳಚೆ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಶೀಲಿಸಲು ಬಿಜೆಪಿ ರಾಜಾಧ್ಯಕ್ಷರ ಕರೆ ನೀಡಲು…