ವಿಟ್ಲ: ಕಸ್ಬಾ ಗ್ರಾಮದ ಯೋಗೀಶ್ವರ ಮಠದ ಬಳಿ ವಿಟ್ಲದ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪ್ರಾಂಶುಪಾಲ ಶಂಕರ ಪಾಟಾಳಿ ಮತ್ತು ಉಪನ್ಯಾಸಕ ಜಾನ್ ಡಿ ಸೋಜಾ ರವರ ನೇತೃತ್ವದಲ್ಲಿ ಕಿಂಡಿ ಅನೆಕಟ್ಟು ನಿರ್ಮಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಸದಸ್ಯ ಮಂಜುನಾಥ ಕಲ್ಲಕಟ್ಟ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

vitla

By suddi9

Leave a Reply

Your email address will not be published. Required fields are marked *