ಚೆನ್ನೈ:  ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ರಾಜಕೀಯಕ್ಕೆ ಬರುವ ಮುನ್ನ ತಮಿಳು ಸಿನಿಮಾಗಳಲ್ಲಿ ಉತ್ತುಂಗ ಶಿಖರಕ್ಕೇರಿದ್ದರು. ಮೂಲತಃ ಕರ್ನಾಟಕದವರಾದ ಕಾರಣ ಪ್ರಾರಂಭದ ಸಿನಿಮಾ ಜೀವನ ಕಂಡಿಕೊಂಡಿದ್ದು ಕನ್ನಡದಲ್ಲಿ.

jaya

ಕನ್ನಡದಲ್ಲಿ ಅಭಿನಯಿಸಿದ ಸಿನಿಮಾಗಳು:
1) ಶ್ರೀಶೈಲ ಮಹಾತ್ಮೆ – 1961
2) ಮನೆ ಅಳಿಯ -1964
3) ಚಿನ್ನದ ಗೊಂಬೆ -1964
4) ಮಾವನ ಮಗಳು-1965
5) ನನ್ನ ಕರ್ತವ್ಯ – 1965
6) ಬದುಕುವ ದಾರಿ – 1966

By suddi9

Leave a Reply

Your email address will not be published. Required fields are marked *