ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ ಲೋಕಾರ್ಪಣೆ
ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ’ವು ಇದೇ 21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ…
SUDDI9 MEDIA NETWORK
ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ’ವು ಇದೇ 21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ…
ಕನ್ನಡ ಸಾಹಿತ್ಯ ಪರಿಷತ್ತು ಮತ್ತುಕಲ್ಕೂರ ಪ್ರತಿಷ್ಠಾನ ವತಿಯಿಂದಯಕ್ಷಗಾನಕಲಾವಿದ, ಹಾಸ್ಯರತ್ನ ಮಿಜಾರುಅಣ್ಣಪ್ಪಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶಾರದಾ ವಿದ್ಯಾಲಯದಧ್ಯಾನ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮೇಯರ್ ಹರಿನಾಥ್,…
ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾರಾಜೆ ಸಜಿಪಮೂಡದಲ್ಲಿ ನೂತನ ರಂಗಮಂದಿರ ಉದ್ಘಾಟನೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ…
ಮಂಗಳೂರು: ಮನೆಯಿಂದ ಹೊರಟ ಬಾಲಕ ಯೆಯ್ಯಡಿ ಮೇರಿಹಿಲ್ ಕಾರ್ ಷೋರೂಮ್ ಗೆಬಂದು ನಾನು ಅನಾಥ ಊಟ ಮಾಡಲು ಹಣ ನೀಡುವಂತೆ ಕೇಳಿಕೊಂಡಾಗ ಹೊಟ್ಟೆ ತುಂಬಾ ಊಟ ಮಾಡಿಸಿದರು…
ಬಂಟ್ವಾಳ: ಮಂಗಳೂರು ಪಶ್ಚಿಮವಲಯದ ಬಾಂಬ್ ಪತ್ತೆದಳ ಪೋಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸಕ್ಕಾಗಿ ಪ್ರಶಾಂತ್ ಶೆಟ್ಟಿ ಪುಂಜಾಲಕಟ್ಟೆ ಅವರಿಗೆ ಎ.2ರಂದು ಬೆಂಗಳೂರಿನಲ್ಲಿ ನಡೆದ ಪೋಲೀಸ್ ದ್ವಜ ದಿನಾಚರಣೆಯ ಸಂದರ್ಭ…
ಬಂಟ್ವಾಳ: ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು , ಪ್ರೆಸ್ ಕ್ಲಬ್ ಬಂಟ್ವಾಳ ಹಾಗೂ ಪತ್ರಕರ್ತರ ರಜತ ವರ್ಷಾಚರಣಾ ಸಮಿತಿ ಯ ಆಶ್ರಯದಲ್ಲಿ ಮೂರು ದಿನಗಳ ಕಾಲ…
ಬಂಟ್ವಾಳ: ದಿ.ನೀರ್ಪಾಜೆ ಭೀಮ ಭಟ್ಟರ ಜನ್ಮದಿನವಾದ ಏ.12 ರಂದು ಅಪರಾಹ್ನ ಸಂಜೆ 3ರಿಂದ “ ಭೀಮ ಭಟ್ಟರ ಸಂಸ್ಮರಣೆ ಹಾಗೂ ಕನ್ನಡದ ಕಲ್ಹಣ ಪ್ರಶಸ್ತಿ” ನೀಡುವ ಕಾರ್ಯಕ್ರಮ…
ಮುಂಬಯಿ: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನಇರ್ಲಾ ಅಲ್ಲಿನ ಶ್ರೀ ಆದಮಾರು ಮಠದಲ್ಲಿ ವಾರ್ಷಿಕ ರಾಮ ನವಮಿ-2016ನ್ನು ವಿಜೃಂಭನೆಯಿಂದಆಚರಿಸಲಾಗುತ್ತಿದ್ದು,ಶ್ರೀ ರಾಮನವಮಿ ಉತ್ಸವದ 20ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಉಡುಪಿ ಅದಮಾರು…
ಮುಂಬಯಿ, ಎ.03: ರಂಗಮಿಲನ ನಿರೆಕರೆ ಕಲಾವಿದರು ತಮ್ಮ 5ನೇ ವಾರ್ಷಿಕೋತ್ಸವನ್ನು ಇಂದಿಲ್ಲಿ ಆದಿತ್ಯವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕನರ್ಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ…
ಮುಂಬಯಿ, ಎ.04: ಮಾನವನನ್ನು ಮನುಷ್ಯನನ್ನಾಗಿ, ಮಾನವೀಯತೆ, ಹೃದಯವಂತಿಕೆ, ಮಾನಸಿಕ ವಿಶಾಲತೆ, ಕೌಶಲ್ಯತೆ, ಶಿಸ್ತು-ಸಂಯಮ, ಅಭಿಮಾನ-ಸ್ವಾಭಿಮಾನ, ಸಹಾಯ-ಸಹಕಾರ-ಸಹೋದರತ್ವ, ಗುಣಾತ್ಮಕ ಮೌಲ್ಯಗಳು, ವಿವೇಕ-ವಿನಮ್ರತೆ, ನಯ-ವಿನಯ-ವಿಮ್ರತೆ, ಪ್ರಯತ್ನ-ಪ್ರಾಮಾಣಿಕತೆ-ಶಿಸ್ತು ಮುಂತಾದ ಮಹಾಮಯ ಗುಣಗಳ…
ವಿಟ್ಲ: ಜೇಸಿಐ ವತಿಯಿಂದ ವಿಟ್ಲ ಪೋಲಿಸ್ ಸ್ಟೇಷನಿಗೆ ಕಪಾಟು ಮತ್ತು ಪ್ಲಾಸ್ಟಿಕ್ ಚೇರ್ ನೀಡಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ನಿಕಟ ಪೂರ್ವಾಧ್ಯಕ್ಷ…
ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ, ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ಗಣಪತಿ ದೇವರ ಸಹಿತ ಶ್ರೀ ಉಮಾಮಹೇಶ್ವರ ದೇವರ ಬಾಲಾಲಯ ಪ್ರತಿಷ್ಠೆ, ಪ್ರತಿಷ್ಠಾಕಲಶಾಭೀಷೇಕ, ಧ್ಯಾನ ಸಂಕೋಚ ಕ್ರೀಯೆಗಳು, ನಿಧಿ…
ವಿಟ್ಲ: ಚಂದಳಿಕೆ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕವನ್ನು ವಿಟ್ಲ ಜೇಸಿಐ ವತಿಯಿಂದ ಉಚಿತವಾಗಿ ನೀಡಲಾಯಿತು. ಈ ಕಾರ್ಯಕ್ರಮವನ್ನು ಶ್ರೀಧರ ಶೆಟ್ಟಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ…
ವಿಟ್ಲ: ಖಾಸಗಿ ಬಸ್ ಸ್ಟೇಂಡ್ ಕ್ಯಾಂಪ್ಕೊ ರಸ್ತೆಯ ನ್ಯೂ ಮೊಬೈಲ್ ಟಚ್ ಸಂಸ್ಥೆಯಲ್ಲಿ 1000 ಕ್ಕಿಂತ ಹೆಚ್ಚು ಕರೀದಿಸಿದವರಿಗೆ ವಿಶೇಷ ಬಹುಮಾನ ಯೋಜನೆ ಹಮ್ಮಿ ಕೊಳ್ಳಲಾಗಿತ್ತು. ಬಹುಮಾನಿಗಳ…