ಬಂಟ್ವಾಳ: ಮಂಗಳೂರು ಪಶ್ಚಿಮವಲಯದ ಬಾಂಬ್ ಪತ್ತೆದಳ ಪೋಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸಕ್ಕಾಗಿ ಪ್ರಶಾಂತ್ ಶೆಟ್ಟಿ ಪುಂಜಾಲಕಟ್ಟೆ ಅವರಿಗೆ ಎ.2ರಂದು ಬೆಂಗಳೂರಿನಲ್ಲಿ ನಡೆದ ಪೋಲೀಸ್ ದ್ವಜ ದಿನಾಚರಣೆಯ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.
SUDDI9 MEDIA NETWORK