ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾರಾಜೆ ಸಜಿಪಮೂಡದಲ್ಲಿ ನೂತನ ರಂಗಮಂದಿರ ಉದ್ಘಾಟನೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಈ ಶಾಲೆಗೆ ಶೌಚಾಲಯ , ಶಾ ಆವರಣ ಗೋಡೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರಸೆ ನೀಡಿದರು.

KAR_2426

KAR_2431ವೇದಿಕೆಯಲ್ಲಿ ತಾಲೂಕು ಪಂ.ಸದಸ್ಯ ಸಂಜೀವ ಪೂಜಾರಿ , ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್, ಉಪಾಧ್ಯಕ್ಷೆ ಲೀನಾ ಮಿರಾಂಡ, ಎಚ್.ಆರ್.ಶಿವರಂಜನ್ ಪೂಂಜ ,ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪಂ.ಸದಸ್ಯರಾದ ರಮೇಶ್ ಪಣೋಲಿಬೈಲು, ಹರೀಶ್ ಕುಲಾಲ್ , ಸೀತಾರಾಮ, ಅಝೀಝ್ ಬೊಳ್ಳಾಯಿ, ಜಯಲಕ್ಷ್ಮೀ, ಗೀತಾ ಚಂಚಲಾಕ್ಷ, ಮಾಜಿ ತಾ.ಪಂ.ಸದಸ್ಯೆ ಪುಷ್ಪಾವತಿ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಐತಾಳ್, ಲಿಂಗಪ್ಪ ಮೂಲ್ಯ , ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಾಯಿಬು, ಉಪಾಧ್ಯಕ್ಷೆ ಪವಿತ್ರಾ, ರವಿಕಲಾ ಬಿ.ಆರ್.ಪಿ.ಬಂಟ್ವಾಳ , ಬೊಳ್ಳಾಯಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ನೀಲ್ಯ ಉಪಸ್ಥಿತರಿದ್ದರು. ಶಿಕ್ಷಕಿ ಗ್ರೇಸಿ ಪಿಂಟೋ ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯ ಕೆ.ಗೋಪಾಲ್ ಸ್ವಾಗತಿಸಿದರು. ಶಿಕ್ಷಕಿ ಮೀನಾದೇವಿ ವಂದಿಸಿ, ಶಿಕ್ಷಕಿ ಸುಜಾತಾ ರೈ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *