ಮಂಗಳೂರು: ಮನೆಯಿಂದ ಹೊರಟ ಬಾಲಕ ಯೆಯ್ಯಡಿ ಮೇರಿಹಿಲ್  ಕಾರ್ ಷೋರೂಮ್ ಗೆಬಂದು  ನಾನು ಅನಾಥ ಊಟ ಮಾಡಲು ಹಣ ನೀಡುವಂತೆ ಕೇಳಿಕೊಂಡಾಗ  ಹೊಟ್ಟೆ ತುಂಬಾ ಊಟ ಮಾಡಿಸಿದರು .00 000

7ವ ಪ್ರಾಯದ ಸೈಯದ್ ಎಂಬಾತನೆ  ಮನೆ ಬಿಟ್ಟ  ಬಾಲಕ   ನನ್ನ ಮನೆ ಪುತ್ತೂರಿನಲ್ಲಿ ನನಗೆ ಬಸ್ಸಿಗೆ ಹೋಗಳು ಹಣ ನೀಡುವಂತೆ ಕೇಳಿಕೊಂಡಾಗ  ಅನುಮಾನ ಗೊಂಡ ಯುವಕರು ಕೂಡಲೇ  ಸಂತೋಷ್ ಕುಮಾರ್ ಗೆ ಪೋನಾಯಿಸಿ ವಿಷಯ ತಿಳಿಸಿದಾಗ  ಹುಡುಗನ್ನು ಅಲ್ಲಿಯೇ  ನಿಲ್ಲಿಸಿ ನಾನು ಕೂಡಲೇ ಬರುತ್ತೆನೆ ಎಂದು ತಿಳಿಸಿ ಕೂಡಲೇ ಸಂತೋಷ್ ಅವರು ಬಂದು ವಿಚಾರಿಸಿದಾಗ ನಾನು ಪುತ್ತೂರಿನವ  ನನ್ನ ಚಿಕ್ಕಪ್ಪನ  ಮೊಬೈಲ್ ನಂಬರನ್ನು  ನೀಡಿದ ಬಾಲಕ ಕೂಡಲೇ ಆ ನಂಬರಿಗೆ   ಕರೆ ಮಾಡಿದಾಗ  ಸ್ವಿಕರಿಸಲಿಲ್ಲ.

ಅನುಮಾನ ಗೊಂಡ  ಸಂತೋಷ್ ಅವರು ಕೂಡಳೆಲೇ ಗ್ರಾಮಾಂತರ ಠಾಣಾ ಇನ್ಸ್ಪಕ್ಟರ್ ನ್ನು  ಸಂಪರ್ಕಿಸಿ ವಿಷಯ ತಿಳಿಸಿದರು. ಪೋಲಿಸ್ ಠಾ ಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಪುತ್ತೂರನವ  ಎಂದು ಸುಳ್ಳು ಮಾಹಿತಿ ನೀಡಿದ್ದ  . ನಂತರ ವಿಚಾರಿಸಿದಾಗ ನಾನು ಶಕ್ತಿನಗರದವನೆಂದು  ಹೇಳಿದ  ಅವನು ಹೇಳಿದ ಜಾಗಕ್ಕೆ ಪೋಲಿಸರು  ಕರೆದುಕೊಂಡು ಬಂದು ವಿಚಾರಿಸಿದಾಗ ಬಾಲಕ ಶಕ್ತಿನಗರದವನೆಂದು ತಿಳಿಯಿತು.  ಸಂತೋಷ್ ಅವರು ತುಪ್ಪೆಕಲ್  ಅವರ ಸಮಯ ಪ್ರಜ್ಷೆ ಯಿಂದಾಗಿ  ಬಾಲಕನ್ನು ಮರಳಿ ಹೆತ್ತವರ ಮಡಿಲಿಗೆ  ಸೇರಿಸುವಂತಾಯಿತು . ಸಂತೋಷ್ ಅವರು  ಬಿಜೆಪಿ ಯುವ  ಮೋರ್ಚಾದ ಮಂಗಳೂರು  ಉತ್ತರ ವೈಸ್ ಪ್ರಸಿಡೆನ್ಸ್ ಆಗಿ  ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *